Relationship: ವಾರಕ್ಕೆ ಎರಡು ದಿನ ಮನೆಗೆ ಬರುತ್ತಿದ್ದ ಗಂಡ: ಉಳಿದ 5 ದಿನ ಹೆಂಡತಿ, ಮನೆಯಲ್ಲಿದ್ದ ಹೆಣ್ಣುಮಗುವಿನ ಜೊತೆ ಏನು ಮಾಡುತ್ತಿದ್ದಳು ಗೊತ್ತೇ? ಇಂತ ತಾಯಿ ಇರ್ತಾರ??
Relationship: ದಾಂಪತ್ಯ ಜೀವನದಲ್ಲಿ ಪರಸ್ಪರ ಗಂಡ ಹೆಂಡತಿ ಇಬ್ಬರಿಗೂ ಕೂಡ ಪ್ರೀತಿ ಮತ್ತು ನಂಬಿಕೆ ಎರಡೂ ಕೂಡ ಇರಬೇಕಾದದ್ದು ಅತ್ಯಗತ್ಯ. ಹೆಂಡತಿಯ ಮೇಲೆ ಗಂಡನಿಗೆ ಮತ್ತು ಗಂಡನ ಮೇಲೆ ಹೆಂಡತಿಗೆ ಪ್ರೀತಿಯ ಜೊತೆಗೆ ನಂಬಿಕೆಯೂ ಕೂಡ ಇರಲೇಬೇಕು. ಒಂದು ವೇಳೆ ತಮ್ಮ ಸಂಗಾತಿಯ ಮೇಲೆ ಅನುಮಾನ ಶುರುವವಾದರೆ ಆ ಅನುಮಾನ ದೊಡ್ಡ ಬೆಟ್ಟದಂತೆ ಬೆಳೆದು ಸಾಂಸಾರಿಕ ಜೀವನವೇ ಹಾಳಾಗುತ್ತದೆ. ಈ ರೀತಿಯಾಗಿ ತಮ್ಮ ಪತಿ ಅಥವಾ ಪತ್ನಿಯ ಮೇಲೆ ಸಂದೇಹ ಪಟ್ಟು ತಪ್ಪೇ ಇಲ್ಲದಿದ್ದರೂ ಸಂದೇಹ ಪಟ್ಟುದರಿಂದಾಗಿ ಎಷ್ಟೊ ದಾಂಪತ್ಯದ ಬಿರುಕುಗಳು ಉಂಟಾಗುತ್ತವೆ. ಇನ್ನು ಸದಾ ಕೆಲಸದ ಮೇಲೆ ಹೊರಗೆ ಇರುತ್ತಿದ್ದ ಗಂಡನೊಬ್ಬ ತನ್ನ ಹೆಂಡತಿ ಮನೆಯಲ್ಲಿ ಒಬ್ಬಳೇ ಏನು ಮಾಡುತ್ತಾಳೆ ಎನ್ನುವುದನ್ನು ತಿಳಿಯಲು ತನ್ನ ಮನೆಗೆ ಸಿಸಿಟಿವಿ ಅಳವಡಿಸಿದ್ದಾನೆ. ಈ ವೇಳೆ ಮನೆಯಲ್ಲಿ ಹೆಂಡತಿ ಮಾಡುತ್ತಿದ್ದ ಕರ್ಮಕಾಂಡಗಳೆಲ್ಲ ಬಯಲಾಗಿದೆ. ಆ ಕೆಲಸಗಳು ಏನೆಂದು ತಿಳಿದರೆ ನಿಜಕ್ಕೂ ಎಂಥವರಿಗು ಕೋಪ ಬರದೇ ಇರದು.
ಸಂಸಾರದ ಜವಾಬ್ದಾರಿ ಹೊತ್ತುಕೊಂಡ ಗಂಡನೊಬ್ಬ ಮನೆಯಿಂದ ದೂರ ಬೇರೊಂದು ಊರಿನಲ್ಲಿ ದುಡಿಯುತ್ತಿದ್ದ. ಮನೆಯವರ ಖುಷಿಗಾಗಿ ಹಗಲು ಇರುಳು ಎನ್ನದೆ ಆತ ಶ್ರಮಿಸುತ್ತಿದ್ದ. ಆತನಿಗೆ ಮುದ್ದಾದ ಹೆಂಡತಿ ಹಾಗೂ ಒಬ್ಬಳು ಪುಟ್ಟ ಮಗಳಿದ್ದಳು. ಆರಂಭದಲ್ಲಿ ಈ ದಂಪತಿಗಳು ಅತ್ಯಂತ ಖುಷಿ ಮತ್ತು ಸಂತೋಷದಿಂದ ಒಟ್ಟಿಗೆ ಇದ್ದರು. ಆದರೆ ಕೆಲಸದ ನಿಮಿತ್ತ ಗಂಡ ಬೇರೆ ಕಡೆ ಉಳಿದುಕೊಂಡು ಕೆಲಸ ಮಾಡಬೇಕಾಗಿ ಬಂತು. ಆತ ಕೇವಲ ವಾರದಲ್ಲಿ ಎರಡು ದಿನ ಮಾತ್ರ ರಜೆಗೆಂದು ಮನೆಗೆ ಬರುತ್ತಿದ್ದ. ಉಳಿದ ಐದು ದಿನ ಮನೆಯಲ್ಲಿ ಹೆಂಡತಿ ಮಗಳೊಟ್ಟಿಗೆ ಒಬ್ಬಳೇ ಇರಬೇಕಿತ್ತು. ಆರಂಭದಲ್ಲಿ ಈ ದಂಪತಿಗಳ ನಡುವೆ ಪರಸ್ಪರ ಪ್ರೀತಿ, ನಂಬಿಕೆ ಎಲ್ಲವೂ ಇತ್ತು. ಆದರೆ ದಿನ ಕಳೆದಂತೆ ಹೆಂಡತಿಯ ಮೇಲೆ ಗಂಡನಿಗೆ ಅನುಮಾನ ಶುರುವಾಗತೊಡಗಿತ್ತು. ಫೋನ್ ನಲ್ಲಿಯೂ ಕೂಡ ಹೆಂಡತಿ ಗಂಡನ ಜೊತೆಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಯಾವಾಗ ಕರೆ ಮಾಡಿದರು ನನಗೆ ಕೆಲಸವಿದೆ, ಆಮೇಲೆ ಮಾಡುತ್ತೇನೆ ಎಂದು ಹೇಳುತ್ತಿದ್ದಳು. ಇದನ್ನು ಓದಿ..Kannada News: ಕೋಟಿ ಕೋಟಿ ಇದ್ದರೂ ಚೌಕಾಸಿ ಮಾಡಲು ಹೋದ ಇಲಿಯಾನ: ಕೇಳಿದ ಬೆಲೆ ಕೇಳಿ ವ್ಯಾಪಾರೀ ಕೊಟ್ಟ ಉತ್ತರ ನೋಡಿ, ತಲೆ ಚಚ್ಚಿಕೊಂಡ ನಟಿ. ಏನಾಗಿದೆ ಗೊತ್ತೇ?
ಇದರಿಂದ ಅನುಮಾನಗೊಂಡ ಪತಿ ತನ್ನ ಹೆಂಡತಿ ಯಾಕೋ ಬದಲಾಗುತ್ತಿದ್ದಾಳೆ, ಏನನ್ನೋ ಮುಚ್ಚಿಡುತ್ತಿದ್ದಾಳೆ ಎಂದು ಅನಿಸಿತು. ಇದಕ್ಕಾಗಿ ಆತ ಯಾರಿಗೂ ತಿಳಿಯದಂತೆ ತನ್ನ ಮನೆಗೆ ಸಿಸಿಟಿವಿ ಅಳವಡಿಸುತ್ತಾನೆ. ಆಫೀಸ್ ನಲ್ಲಿ ಕುಳಿತು ಮನೆಯಲ್ಲಿ ಏನೆಲ್ಲಾ ಆಗುತ್ತಿದೆ ಎನ್ನುವುದನ್ನು ಆತ ತಿಳಿದುಕೊಳ್ಳುತ್ತಾನೆ. ಆಗ ಆತನಿಗೆ ತನ್ನ ಹೆಂಡತಿಯ ಕೆಟ್ಟ ಕೆಲಸದ ಅರಿವಾಗುತ್ತದೆ. ಆಕೆಗೆ ಗಂಡು ಮಕ್ಕಳೆಂದರೆ ಪಂಚಪ್ರಾಣ. ಆದರೆ ಮೊದಲ ಮಗು ಹೆಣ್ಣು ಮಗುವಾಗುತ್ತದೆ. ಆನಂತರ ಅವರಿಗೆ ಮಕ್ಕಳನ್ನು ಪಡೆಯುವ ಭಾಗ್ಯವೇ ಇಲ್ಲವಾಗುತ್ತದೆ. ಇದೇ ಬೇಸರ ಮತ್ತು ಕೋಪದಲ್ಲಿ ಆಕೆ ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಆಕೆಗೆ ಒಡೆಯುವುದು, ಬಡಿಯುವುದು, ಹಿಂಸೆ ನೀಡುವುದು ಇತ್ಯಾದಿ ಚಿತ್ರಹಿಂಸೆ ನೀಡುತ್ತಿರುತ್ತಾಳೆ. ಇದೆಲ್ಲವೂ ಕೂಡ ಗಂಡ ಸಿಸಿಟಿವಿಯಲ್ಲಿ ನೋಡಿ ದಂಗಾಗಿ ಹೋಗುತ್ತಾನೆ. ತಕ್ಷಣವೇ ಆತ ಮನೆಗೆ ಬಂದು ತನ್ನ ಮಗಳ ರಕ್ಷಣೆ ಮಾಡುತ್ತಾನೆ. ಜೊತೆಗೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿ ತನ್ನ ಹೆಂಡತಿ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳುತ್ತಾನೆ. ಇದನ್ನು ಓದಿ.. ನಿಮ್ಮ ವೈವಾಹಿಕ ಜೀವನವನ್ನು ಹೆಚ್ಚು ರೋಮ್ಯಾಂಟಿಕ್ ಮಾಡಬೇಕು ಎಂದರೆ, ಮಲಗುವ ಮುನ್ನ ಮಹಿಳೆಯರೇ ಈ ಕೆಲಸ ಮಾಡಿ ಸಾಕು. ಏನು ಗೊತ್ತೇ?
Comments are closed.