Relationship: ಅತ್ತೆಯ ಡಿಂಗ್ ಡಾಂಗ್ ಆಟವನ್ನು ಹೊರತೆಗೆದ ಮನೆಗೆ ಬಂದ ಹೊಸ ಸೊಸೆಗೆ, ಕುಟುಂಬ ಸೇರಿಕೊಂಡು ಏನು ಮಾಡಿದ್ದಾರೆ ಗೊತ್ತೇ??
Relationship: ಕೆಲವೊಮ್ಮೆ ಯಾರದ್ದೋ ತಪ್ಪನ್ನು ತಿದ್ದಲು ಹೋಗಿ, ಅವರಿಗೆ ಎಚ್ಚರಿಸಲು ಹೋಗಿ ಏನು ತಪ್ಪು ಮಾಡದ ವ್ಯಕ್ತಿಗಳು ಸಮಸ್ಯೆಯನ್ನು ತಂದೊಡ್ಡಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹೊಸದಾಗಿ ಮದುವೆಯಾಗಿ ಬಂದ ಸೊಸೆ ಒಬ್ಬಳು ತನ್ನ ಅತ್ತೆ ಅಂತ ವಯಸ್ಸಿನಲ್ಲೂ ಅನೈತಿಕ ಸಂಬಂಧ ಇರಿಸಿಕೊಂಡಿರುವುದನ್ನು ಕಣ್ಣಾರೆ ನೋಡುತ್ತಾಳೆ. ಈ ವಿಚಾರವನ್ನು ಎಲ್ಲಿ ತನ್ನ ಸೊಸೆ ಮಗನಿಗೆ ಹೇಳಿಬಿಡುತ್ತಾಳೋ ಎಂದು ಅತ್ತೆ ಮಾಡಿರುವ ದುಷ್ಕೃತ್ಯ ನೋಡಿದರೆ ಕೋಪ ನೆತ್ತಿಗೇರುತ್ತದೆ. ತಪ್ಪೇ ಮಾಡದ ಸೊಸೆಯ ಸ್ಥಿತಿ ನೋಡಿದರೆ ನಿಜಕ್ಕೂ ನೋವಾಗುತ್ತದೆ. ತನ್ನ ತಾಯಿ ಮಾಡುತ್ತಿರುವ ಅನೈತಿಕ ಚಟುವಟಿಕೆಯನ್ನು ಖಂಡಿಸದೆ ತಾಯಿಗೆ ಬೆಂಬಲಿಸಿರುವ ಮಗನು ಸಹ ತನ್ನ ಹೆಂಡತಿಯ ಮೇಲೆ ದೌರ್ಜನ್ಯ ನಡೆಸಿರುವ ಘಟನೆಯ ಬಗ್ಗೆ ನೀವು ಕೇಳಿದರೆ ನಿಜಕ್ಕೂ ನೊಂದುಕೊಳ್ಳುತ್ತೀರಿ.
ವೈಷ್ಣವಿ ಎಂಬ ಯುವತಿಯನ್ನು ಮುಕೇಶ್ ಎಂಬ ಇಂಜಿನಿಯರಿಂಗ್ ವೃತ್ತಿಯಲ್ಲಿದ್ದ ಯುವಕ ಮದುವೆಯಾಗಿ ಮನೆಗೆ ಕರೆದು ತರುತ್ತಾನೆ. ಕೇರಳದ ತ್ರಿಶೂರ್ ಎಂಬ ಗ್ರಾಮದಲ್ಲಿ ಇವರ ಕುಟುಂಬವು ನೆಲೆಸಿರುತ್ತದೆ. ತನ್ನ ತಾಯಿಯ ಮನೆಯನ್ನು ಬಿಟ್ಟು ಗಂಡನ ಮನೆಗೆ ಬಂದ ಈ ಯುವತಿ ಅಲ್ಲಿ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ತನ್ನ ಮುಂದಿನ ಭವಿಷ್ಯ ಇದೇ ಮನೆಯಲ್ಲಿ ಎಂದು ನಂಬಿದ್ದ ವೈಷ್ಣವಿ ಇಡೀ ಕುಟುಂಬವನ್ನು ತನ್ನ ಕುಟುಂಬವೆಂದು ಪ್ರೀತಿಸಲು ಶುರು ಮಾಡುತ್ತಾಳೆ. ಇಡೀ ಕುಟುಂಬ ಅನ್ಯೋನ್ಯವಾಗಿ ಆರು ತಿಂಗಳವರೆಗೂ ಕಾಲ ಕಳೆಯುತ್ತಾರೆ. ಆದರೆ ಅಷ್ಟರಲ್ಲಿ ತನ್ನ ಅತ್ತೆ ಅಂತಹ ವಯಸ್ಸಿನಲ್ಲೂ ಬೇರೊಬ್ಬರ ಜೊತೆಗೆ ಅನೈತಿಕ ಸಂಬಂಧ ಇರಿಸಿಕೊಂಡಿರುವುದು ಸೊಸೆಯಾದ ವೈಷ್ಣವಿಗೆ ತಿಳಿಯುತ್ತದೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಎಲ್ಲವನ್ನು ಸೂಕ್ಷ್ಮವಾಗಿ ತಿಳಿದುಕೊಂಡು ತನ್ನ ಅತ್ತೆ ಅಕ್ರಮ ಸಂಬಂಧ ಇರಿಸಿಕೊಂಡಿರುವುದನ್ನು ಆಕೆ ಸ್ಪಷ್ಟಪಡಿಸಿಕೊಳ್ಳುತ್ತಾಳೆ. ಇದನ್ನು ಓದಿ..Relationship: ವಾರಕ್ಕೆ ಎರಡು ದಿನ ಮನೆಗೆ ಬರುತ್ತಿದ್ದ ಗಂಡ: ಉಳಿದ 5 ದಿನ ಹೆಂಡತಿ, ಮನೆಯಲ್ಲಿದ್ದ ಹೆಣ್ಣುಮಗುವಿನ ಜೊತೆ ಏನು ಮಾಡುತ್ತಿದ್ದಳು ಗೊತ್ತೇ? ಇಂತ ತಾಯಿ ಇರ್ತಾರ??
ಈ ವಿಷಯವನ್ನು ಆಕೆ ತನ್ನ ಗಂಡನ ಬಳಿ ಹೇಳುತ್ತಾಳೆ. ಸಾಮಾನ್ಯವಾಗಿ ಬೇರೆ ಯಾರೇ ಆದರೂ ಈ ವಿಷಯ ಕೇಳಿದಾಗ ಇದು ಸತ್ಯವೇ ಎಂದು ತಿಳಿದ ನಂತರ ತನ್ನ ತಾಯಿಗೆ ಬುದ್ದಿ ಹೇಳುತ್ತಿದ್ದರು. ಆದರೆ ಇಲ್ಲಿ ಆಗಿದ್ದೆ ಬೇರೆ. ವೈಷ್ಣವಿ ತನ್ನ ಗಂಡನ ಮುಂದೆ ಅವನ ತಾಯಿಯ ಕರ್ಮಕಾಂಡವನ್ನು ಬಿಚ್ಚಿಡುತ್ತಾಳೆ. ಆದರೆ ತನ್ನ ತಾಯಿಯ ಬಗ್ಗೆ ಹೆಂಡತಿ ಏನೇನೋ ಹೇಳುತ್ತಿರುವುದನ್ನು ಕೇಳಿ ಕೋಪಗೊಂಡ ಪತಿರಾಯ ತಾಳ್ಮೆ ಕಳೆದುಕೊಂಡು ಏನು, ಎತ್ತ ಎಂದು ವಿಚಾರಿಸದೆ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಮುಖ, ಮೈ ಎಂದು ನೋಡದೆ ಆಕೆಯ ಮೇಲೆ ಆತ ದೌರ್ಜನ್ಯ ನಡೆಸಿದ್ದಾನೆ. ಅವಳ ಮುಖದ ಮೇಲೆ ಹೇಗೆಂದರೆ ಹಾಗೆ ಹೊಡೆದು ಬಡಿದು ಗಾಯ ಮಾಡಿದ್ದಾನೆ. ವಿಷಯ ತಿಳಿದ ಪೊಲೀಸರು ಆತನನ್ನು ಮತ್ತು ಅವನ ತಾಯಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸಿ ತಕ್ಕ ಶಿಕ್ಷೆ ವಿಧಿಸಿದ್ದಾರೆ. ಇದನ್ನು ಓದಿ..Kannada News: ಎರಡನೇ ಗಂಡನ ಜೊತೆ ಡಿಂಗ್ ಡಾಂಗ್ ಆಡಲು, 12 ವರ್ಷದ ಮಗಳಿಗೆ, ಈ ಆಂಟಿ ಮಾಡಿದ್ದೇನು ಗೊತ್ತೇ?? ಆಂಟಿ ಯಾ ನವರಂಗಿ ಆಟ ಹೇಗಿತ್ತು ಗೊತ್ತೇ??
Comments are closed.