Kannada News: ಏನೇ ಆದರೂ ಸರಿ, ಒಂದು ಬಾರಿ ಕೂಡ ಎಣ್ಣೆ ಹಾಕದೆ ಇರುವ ಟಾಪ್ ನಟರು ಯಾರ್ಯಾರು ಗೊತ್ತೆ?? ಇವೆರೆಲ್ಲರೂ ಎಣ್ಣೆ ಹಾಕಲ್ಲ
Kannada News: ಬಹುತೇಕ ಚಿತ್ರಗಳಲ್ಲಿ ನಾವು ಧೂಮಪಾನ ಮತ್ತು ಮಧ್ಯಪಾನ ಮಾಡುತ್ತಿರುವ ದೃಶ್ಯಗಳನ್ನು ಗಮನಿಸಬಹುದು. ನಾಯಕ ನಟರೆ ಕುಡಿಯುತ್ತಿರುವ, ಸಿಗರೇಟ್ ಸೇದುತ್ತಿರುವ ರೀತಿಯ ದೃಶ್ಯಗಳಲ್ಲಿ ಅಭಿನಯಿಸಿರುತ್ತಾರೆ. ಸಾಮಾನ್ಯವಾಗಿ ಕಲಾವಿದರು ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿಯೂ ಕೂಡ ಅವರಿಗೆ ಇದೆ ಜೀವನವಾಗಿರುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತೇವೆ. ಅಲ್ಲದೇ ಸಿನಿಮಾದಲ್ಲಿ ಧೂಮಪಾನ ಅಥವಾ ಮಧ್ಯಪಾನ ಮಾಡುತ್ತಿರುವ ಸನ್ನಿವೇಶ ಬಂದಾಗ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಆದರೂ ಅದೇ ಕೆಲಸವನ್ನು ನಾಯಕ ನಟನೆ ಮಾಡುತ್ತಾರೆ ಎಂದು ಸಹ ಸಿನಿಮಾ ನೋಡಿದವರು ಭಾವಿಸುತ್ತಾರೆ. ಆದರೆ ಕನ್ನಡ ಚಿತ್ರರಂಗದಲ್ಲಿ ನಟನೆಯ ಕೆಲವು ದೃಶ್ಯಗಳಲ್ಲಿ ಹಾಗೆ ಅಭಿನಯಿಸಿದ್ದು ಬಿಟ್ಟರೆ ವೈಯಕ್ತಿಕ ಜೀವನದಲ್ಲಿ ಒಮ್ಮೆಯೂ ಕುಡಿಯದ, ಧೂಮಪಾನ ಮಾಡದ ಎಷ್ಟು ನಟರಿದ್ದಾರೆ, ಅವರ ಕುರಿತ ವಿವರಣೆ ಇಲ್ಲಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತೆರೆಯ ಮುಂದೆ ಹಾಗೂ ತೆರೆಯ ಹಿಂದೆ ಎಂದಿಗೂ ಕೂಡ ಧೂಮಪಾನ ಮತ್ತು ಮಧ್ಯಪಾನ ಮಾಡಿದವರಲ್ಲ. ತಮ್ಮ ಯಾವುದೇ ಚಿತ್ರದಲ್ಲಿಯೂ ಅವರು ಕುಡಿತ ಇಲ್ಲವೇ ಸಿಗರೇಟ್ ಸೇದುವ ದೃಶ್ಯಗಳಲ್ಲಿ ಅಭಿನಯಿಸಿಲ್ಲ. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಮ್ಮೆಯೂ ಕೂಡ ಇಂತಹ ದುಶ್ಚಟಗಳಿಗೆ ಬಲಿಯಾದವರಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಾಕಷ್ಟು ಸಿನಿಮಾಗಳಲ್ಲಿ ಸಿಗರೇಟ್ ಸೇದುತ್ತಿರುವ ಡ್ರಿಂಕ್ಸ್ ಮಾಡುತ್ತಿರುವ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಮಾಹಿತಿ ಪ್ರಕಾರ ರವಿಚಂದ್ರನ್ ಅವರು ಇದುವರೆಗೂ ಕೂಡ ಎಂದು ಕುಡಿದವರಲ್ಲ, ಧೂಮಪಾನ ಮದ್ಯಪಾನದಿಂದ ಅವರು ಸದಾ ದೂರವಿದ್ದಾರೆ. ಇದನ್ನು ಓದಿ..Kannada News: ಕೆಲವೇ ಕೆಲವು ದಿನಗಳ ಹಿಂದೆ ಅಬ್ಬರಿಸಿ, ದೇಶವನ್ನೇ ಶೇಕ್ ಮಾಡಿ ಕೃತಿ ಶೆಟ್ಟಿ, ಸಿನಿಮಾ ಇಂದ ದೂರ ಹೋಗುತ್ತಾರಾ? ಕನ್ನಡತಿ ಆಟಕ್ಕೆ ಬ್ರೇಕ್? ಏನಾಗಿದೆ ಗೊತ್ತೇ?
ನಟ ಕಿಚ್ಚ ಸುದೀಪ್ ಅವರಿಗೆ ಮಧ್ಯಪಾನ ಧೂಮಪಾನ ಎರಡರ ಅಭ್ಯಾಸವು ಇತ್ತು. ಆದರೆ ಮೈಗ್ರೇನ್ ಮತ್ತು ವಿಪರೀತ ತಲೆನೋವು ಶುರುವಾದ ನಂತರ ಅವರು ಸಂಪೂರ್ಣವಾಗಿ ಕುಡಿಯುವುದು, ಸಿಗರೇಟ್ ಸೇದುವುದನ್ನು ಬಿಟ್ಟಿದ್ದಾರಂತೆ. ಅಲ್ಲದೆ ಸಮಾಜ ಸೇವೆ ಹಾಗೂ ಅಗತ್ಯ ಇರುವವರಿಗೆ ಸಹಾಯ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಇದಕ್ಕಿಂತಲೂ ಮತ್ತೊಂದು ಕಿಕ್ ಇಲ್ಲ ಎಂದು ಈ ಮೊದಲು ಹೇಳಿದ್ದರು. ಹೀಗಾಗಿ ಸುದೀಪ ಅವರು ಸಹ ಸಂಪೂರ್ಣವಾಗಿ ಮದ್ಯಪಾನ, ಧೂಮಪಾನ ತ್ಯಜಿಸಿದ್ದಾರೆ.
ಇನ್ನು ಮತ್ತೊಬ್ಬ ಮೇರು ನಟರೆಂದರೆ ಅದು ವರನಟ ಡಾಕ್ಟರ್ ರಾಜಕುಮಾರ್. ಇವರು ತಮ್ಮ ಇಡೀ ಬದುಕು ಹಾಗೂ ಸಿನಿಮಾವನ್ನು ಎಲ್ಲರಿಗೂ ಮಾದರಿಯಂತೆ ಬದುಕಿದವರು. ಇದುವರೆಗೆ ಅವರ ಯಾವುದೇ ಚಿತ್ರದಲ್ಲಿ ಕುಡಿಯುವ, ಧೂಮಪಾನ ಮಾಡುವ ದೃಶ್ಯಗಳಿಲ್ಲ. ಜೊತೆಗೆ ವೈಯಕ್ತಿಕ ಜೀವನದಲ್ಲಿ ಅಂತ ಯಾವುದೇ ದುಶ್ಚಟಗಳಿಗೆ ರಾಜಕುಮಾರ್ ಬಲಿಯಾದವರಲ್ಲ. ಮಧ್ಯಪಾನ, ಧೂಮಪಾನ ಮಾತ್ರವಲ್ಲದೆ ಇನ್ನು ಯಾವುದೇ ರೀತಿಯ ಕೆಟ್ಟ ಚಟಗಳು ಅವರಿಗೆ ಇರಲಿಲ್ಲ. ತಮ್ಮ ಅಭಿಮಾನಿಗಳಿಗೆ ಡಾಕ್ಟರ್ ರಾಜಕುಮಾರ್ ಸದಾ ಕಾಲ ಮಾದರಿ ಎಂಬಂತೆ ಇದ್ದವರು. ಇದನ್ನು ಓದಿ..Kannada News: ಅಂದಿನ ಟಾಪ್ ನಟ ವಿಷ್ಣು ಸರ್ ರವರು, ಕೊನೆಯ ಸಿನೆಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಟಾಪ್ ಆಗಿದ್ದರೂ ಇಷ್ಟೇನಾ??
Comments are closed.