Kannada News: ಇದೀಗ ಅಷ್ಟೇ ಮದುವೆಯಾಗಿರುವ ಕಿಯರ ಹಾಗೂ ಸಿದ್ದಾರ್ಥ್ ರವರ ಆಸ್ತಿ ಕೇಳಿದರೆ, ಶಾಕ್ ಆಗಿ ತಲೆ ತಿರುಗುತ್ತದೆ. ಅದೆಷ್ಟು ಇದೆ ಗೊತ್ತೇ??

Kannada News: ಇತ್ತೀಚೆಗೆ ಬಾಲಿವುಡ್ ನಲ್ಲಿ ಸ್ಟಾರ್ ಜೋಡಿಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಮದುವೆಯಾಗಿದ್ದಾರೆ. ಇವರಿಬ್ಬರು ಕೆಲವು ವರ್ಷಗಳ ಕಾಲ ಪ್ರೀತಿಸಿ ರಾಜಸ್ತಾನದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಸಾಮಾನ್ಯವಾಗಿ ಹೀಗೆ ಜೋಡಿಗಳು ಮದುವೆಯಾದರೆ, ಅವರ ಆಸ್ತಿ ಕೂಡ ಡಬಲ್ ಆಗುತ್ತದೆ. ಆಸ್ತಿ ವಿಚಾರದಿಂದಲೇ ಹೆಚ್ಚು ಸುದ್ದಿಯಾಗಿವುದು ಕೂಡ ಉಂಟು. ಇದೀಗ ಈ ಜೋಡಿಯ ಆಸ್ತಿ ವಿವರ ಎಷ್ಟು ಎನ್ನುವ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಅದರ ಬಗ್ಗೆ ತಿಳಿಸುತ್ತೇವೆ ನೋಡಿ..

ಸಿದ್ಧಾರ್ಥ್ ಮಲ್ಹೋತ್ರಾ ಬಾಲಿವುಡ್ ನಲ್ಲಿ ಪ್ರಾಮಿಸಿಂಗ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಬ್ರ್ಯಾಂಡ್ ಗಳ ಬ್ರ್ಯಾಂಡ್ ಅಂಬಾಸಿಡರ್ ಕೂಡ ಹೌದು, ಇವರು ಒಂದು ಜಾಹೀರಾತಿಗೆ 2 ರಿಂದ ಮೂರು ಕೋಟಿ, ಒಂದು ಸಿನಿಮಾಗೆ 7 ರಿಂದ 8 ಕೋಟಿ ಸಂಭಾವನೆ ಪಡೆಯುತ್ತಾರೆ. ಇನ್ನು ತಿಂಗಳಿಗೆ ಇವರ ಆದಾಯ ಒಂದರಿಂದ ಒಂದೂವರೆ ಕೋಟಿ ಇರುತ್ತದೆ. ಒಳ್ಳೆಯ ಆಸ್ತಿ ಹೊಂದಿರುವ ಇವರ ಬಳಿ ಮುಂಬೈ ನಲ್ಲಿ ಒಂದು ದುಬಾರಿ ಐಷಾರಾಮಿ ಫ್ಲ್ಯಾಟ್ ಸಹ ಇದೆ, ಅದನ್ನು ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ಡಿಸೈನ್ ಮಾಡಿದ್ದಾರೆ. ಸಿದ್ಧಾರ್ಥ್ ಅವರ ಬಳಿ 2.26ಕೋಟಿ ರೂಪಾಯಿ ಬೆಲೆ ಬಾಳುವ ರೇಂಜ್ ರೋವರ್ ಕಾರ್ ಮತ್ತು 2 ಬೆಂಜ್ ಕಾರ್ ಇದೆ. ಇದನ್ನು ಓದಿ..Kannada News: ಅಂದಿನ ಟಾಪ್ ನಟ ವಿಷ್ಣು ಸರ್ ರವರು, ಕೊನೆಯ ಸಿನೆಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಟಾಪ್ ಆಗಿದ್ದರೂ ಇಷ್ಟೇನಾ??

kannada news kiara siddarth net worth | Kannada News: ಇದೀಗ ಅಷ್ಟೇ ಮದುವೆಯಾಗಿರುವ ಕಿಯರ ಹಾಗೂ ಸಿದ್ದಾರ್ಥ್ ರವರ ಆಸ್ತಿ ಕೇಳಿದರೆ, ಶಾಕ್ ಆಗಿ ತಲೆ ತಿರುಗುತ್ತದೆ. ಅದೆಷ್ಟು ಇದೆ ಗೊತ್ತೇ??
Kannada News: ಇದೀಗ ಅಷ್ಟೇ ಮದುವೆಯಾಗಿರುವ ಕಿಯರ ಹಾಗೂ ಸಿದ್ದಾರ್ಥ್ ರವರ ಆಸ್ತಿ ಕೇಳಿದರೆ, ಶಾಕ್ ಆಗಿ ತಲೆ ತಿರುಗುತ್ತದೆ. ಅದೆಷ್ಟು ಇದೆ ಗೊತ್ತೇ?? 2

ಈಗ ಪತ್ನಿ ಕೂಡ ಕಿಯಾರಾ ಕೂಡ ಇದ್ದು, ಇವರು ಕೈತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಒಂದು ಸಿನಿಮಾಗೆ 3 ಕೋಟಿ ಸಂಭಾವನೆ ಪಡೆಯುತ್ತಾರೆ. ಹಲವು ಜಾಹೀರಾತುಗಳಲ್ಲಿ ಸಹ ನಟಿಸುತ್ತಾರೆ, ಹಾಗೆಯೇ ಸೋಷಿಯಲ್ ಮೀಡಿಯಾ ಮೂಲಕ ಕೂಡ ಗಳಿಸುತ್ತಾರೆ. ಇವರ ಬಳಿ ಮುಂಬೈನಲ್ಲಿ ಆಸ್ತಿ ಇದೆ, ಹಾಗೆಯೇ 15 ಕೋಟಿ ರೂಪಾಯಿ ಬೆಲೆಬಾಳುವ ಫ್ಲ್ಯಾಟ್ ಸಹ ಇದೆ. ಇವರಿಬ್ಬರ ಆದಾಯ ತಿಂಗಳಿಗೆ ಎರಡೂವರೆ ಕೋಟಿಗಿಂತ ಹೆಚ್ಚು ಎಂದು ಹೇಳಲಾಗುತ್ತಿದೆ. ಇವರಿಬ್ಬರ ಒಟ್ಟು ಆಸ್ತಿ 125 ರಿಂದ 130 ಕೋಟಿಗಿಂತ ಹೆಚ್ಚು ಎನ್ನಲಾಗುತ್ತಿದೆ. ಸಧ್ಯಕ್ಕೆ ಕಂಪನಿ ಮೂಲಕ ಸಿಕ್ಕಿರುವ ಮಾಹಿತಿ ಪ್ರಕಾರ, ಇವರಿಬ್ಬರ ಆದಾಯ ವರ್ಷಕ್ಕೆ 21% ಹೆಚ್ಚಾಗುತ್ತಿದೆ. ಈ ಜೋಡಿ ಬಾಲಿವುಡ್ ಶ್ರೀಮಂತ ಜೋಡಿಗಳಲ್ಲಿ ಒಂದಾಗಿದೆ. ಇದನ್ನು ಓದಿ..Kannada News: ಏನೇ ಆದರೂ ಸರಿ, ಒಂದು ಬಾರಿ ಕೂಡ ಎಣ್ಣೆ ಹಾಕದೆ ಇರುವ ಟಾಪ್ ನಟರು ಯಾರ್ಯಾರು ಗೊತ್ತೆ?? ಇವೆರೆಲ್ಲರೂ ಎಣ್ಣೆ ಹಾಕಲ್ಲ

Comments are closed.