Kannada News:ಅದು ದೊಡ್ಡದಾಗಿದ್ದರೆ ಮಾತ್ರ ಮದುವೆಯಾಗುತ್ತೇನೆ ಎಂದ ಮೃಣಾಲ್ ಠಾಕೂರ್; ಹುಡುಗರ ಹೃದಯ ಕದ್ದ ಚೆಲುವೆಯ ಮದುವೆ ಬಗ್ಗೆ ಕೇಳಿದಕ್ಕೆ ಹೀಗಾ ಹೇಳೋದು?
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಸೆನ್ಸೇಷನ್ ಆಗಿರುವವರು ನಟಿ ಮೃಣಾಲ್ ಠಾಕೂರ್ (Mrunal Thakur), ಇವರು ಮೂಲತಃ ಬಾಲಿವುಡ್ ಬೆಡಗಿ. ಹಿಂದಿಯ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದಿದ್ದ ಮೃಣಾಲ್ ಅವರು, ತೆಲುಗಿನಲ್ಲಿ ಹನು ರಾಘವಪುಡಿ ಅವರು ನಿರ್ದೇಶನ ಮಾಡಿದ ಸೀತಾರಾಮಂ ಸಿನಿಮಾ ಮೂಲಕ, ರಾತ್ರೋರಾತ್ರಿ ಸೆನ್ಸೇಷನ್ ಆಗಿಬಿಟ್ಟರು. ತೆಲುಗು ಮಾತ್ರವಲ್ಲ ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲಿ ಇವರಿಗೆ ಈಗ ಒಳ್ಳೆಯ ಫ್ಯಾನ್ ಬೇಸ್ ಇದೆ.
ಅಷ್ಟೇ ಅಲ್ಲದೆ, ಮೃಣಾಲ್ ಅವರಿಗೆ ಸಾಕಷ್ಟು ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತಿದೆ. ತೆಲುಗಿನಲ್ಲಿ ನಟ ನಾನಿ ಅವರ 30ನೇ ಸಿನಿಮಾಗೆ ನಾಯಕಿಯಾಗಿ ಮೃಣಾಲ್ ಅವರು ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೆ ಜ್ಯೂನಿಯರ್ ಎನ್ಟಿಆರ್ ಅವರ ಮುಂದಿನ ಸಿನಿಮಾಗು ಮೃಣಾಲ್ ಅವರೇ ನಾಯಕಿ ಎಂದು ಹೇಳಲಾಗುತ್ತಿದೆ. ಹೀಗೆ ಸಕ್ಸಸ್ ನ ಉತ್ತುಂಗದಲ್ಲಿರುವ ಮೃಣಾಲ್ ಅವರು ಇತ್ತೀಚೆಗೆ ತಮ್ಮ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅದರಲ್ಲಿ ಕೆಲವರು ನಿಮಗೆ ಇಷ್ಟ ಆಗುವ ಹುಡುಗ ಹೇಗಿರಬೇಕು ಎಂದು ಪ್ರಶ್ನೆ ಕೇಳಿದ್ದಾರೆ. ಇದನ್ನು ಓದಿ..Kannada News: ಮಹಾಲಕ್ಷ್ಮಿಯನ್ನು ಪಟಾಯಿಸಿ ಮದುವೆಯಾಗಿರುವ ರವೀಂದರ್ ಗೆ ಸ್ವರ್ಗ ಯಾವುದು ಅಂತೇ ಗೊತ್ತೇ?? ಅದೊಂದು ಇದ್ರೆ ಸಾಕಂತೆ.
ಅದಕ್ಕೆ ಉತ್ತರ ಕೊಟ್ಟ ಮೃಣಾಲ್ ಅವರು, “ನನಗೆ ಅಂದ ಚೆಂದದ ಮೇಲೆ ನಂಬಿಕೆ ಇಲ್ಲ, ಹುಡುಗನ ಗುಣ ಮತ್ತು ಮನಸ್ಸು ಒಳ್ಳೆಯದಾಗಿರಬೇಕು. ದೊಡ್ಡ ಮನಸ್ಸು ಇರುವ ಹುಡುಗ ನನಗೆ ಇಷ್ಟವಾಗುತತ್ತಾರೆ.” ಎಂದು ಹೇಳಿದ್ದಾರೆ. ಒಂದು ಸಾರಿ ಕಪಿಲ್ ಶರ್ಮಾ ಶೋಗೆ ಹೋಗಿದ್ದಾಗ, ಮೃಣಾಲ್ ಅವರು ಹುಡುಗ ನೋಡಲು ಚೆನ್ನಾಗಿರಬೇಕು ಎಂದಿದ್ದರು, ಈಗ ಈ ರೀತಿ ಹೇಳುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಎರಡು ವಿಡಿಯೋ ಹಾಕಿ ಟ್ರೋಲ್ ಮಾಡಿದ್ದರು, ಅದಕ್ಕೆ ಮೃಣಾಲ್ ಅವರು ಕಟುವಾಗಿ ಪ್ರತಿಕ್ರಿಯೆ ನೀಡಿದ್ದು, ಆಗ ಹಾಗೆ ಅನ್ನಿಸಿತ್ತು ಆ ರೀತಿ ಹೇಳಿದ್ದೆ.. ಈಗ ಹೀಗೆ ಅನ್ನಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಓದಿ..Kannada News: ಮದುವೆಯಾದ ಕನ್ನಡದ ಪ್ರೇಮ ಪಕ್ಷಿಗಳ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ಅಷ್ಟಕ್ಕೂ ಯಾರು ದೊಡ್ಡವರು ಎಷ್ಟು ದೊಡ್ಡವರು ಗೊತ್ತೇ??
Comments are closed.