Kannada News: ಕೃತಿ ಸನೋನ್ ಅಥವಾ ಅನುಷ್ಕಾ ಇವರಿಬ್ಬರಲ್ಲಿ ಪ್ರಭಾಸ್ ಮದುವೆಯಾಗುವುದು ಯಾರನ್ನು ಗೊತ್ತೇ? ಕೊನೆಗೂ ಒಬ್ಬರ ಹೆಸರು ಫೈನಲ್ ಆಗೇ ಬಿಡ್ತು.

Kannada News: ತೆಲುಗು ಚಿತ್ರರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವುದು ನಟ ಪ್ರಭಾಸ್, ಎಲ್ಲಾ ಕಲಾವಿದರು ಮದುವೆಯಾಗುತ್ತಿದ್ದಾರೆ, ಪ್ರಭಾಸ್ ಅವರು ಮಾತ್ರ ಮದುವೆ ಆಗುತ್ತಿಲ್ಲ. ವಯಸ್ಸು 40ರ ಮೇಲೆ ಆಗಿದ್ದರು ಪ್ರಭಾಸ್ ಅವರು ಇನ್ನು ಮದುವೆ ಆಗದೆ ಇದ್ದಾರೆ, ಆದರೆ ಇವರ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಪ್ರಭಾಸ್ ಅವರ ಹೆಸರು ಕೆಲವು ದಿನಗಳಿಂದ ಕೃತಿ ಸನೊನ್ ಅವರ ಹೆಸರಿನ ಜೊತೆಯಲ್ಲಿ ಕೇಳಿಬರುತ್ತಿದೆ. ಇವರಿಬ್ಬರು ಪ್ರೀತಿಸುತ್ತಿದ್ದಾರೆ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ.

ಇವರಿಬ್ಬರು ಜೊತೆಯಾಗಿ ಆದಿಪುರುಷ್ ಸಿನಿಮಾದಲ್ಲಿ ನಟಿಸಿದ್ದಾರೆ, ಈ ಸಿನಿಮಾ ಚಿತ್ರೀಕರಣ ಸಮಯದಿಂದ ಇಬ್ಬರ ನಡುವೆ ಫ್ರೆಂಡ್ಶಿಪ್ ಶುರುವಾಯಿತು, ಇಬ್ಬರು ಪ್ರೀತಿಸುತ್ತಿದ್ದಾರೆ, ಶೀಘ್ರದಲ್ಲೇ ಇವರ ಎಂಗೇಜ್ಮೆಂಟ್ ನಡೆಯುತ್ತದೆ ಎಂದೆಲ್ಲಾ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವಾಗ, ಕೃತಿ ಸನೊನ್ ಅವರು ಪ್ರತಿಕ್ರಿಯೆ ನೀಡಿ, ನಾನು ಪ್ರಭಾಸ್ ಒಳ್ಳೆಯ ಸ್ನೇಹಿತರು ಅಷ್ಟೇ, ಅದನ್ನು ಬಿಟ್ಟು ಇನ್ನೇನು ಇಲ್ಲ..ಎಂದು ಹೇಳಿದ್ದಾರೆ. ಇನ್ನು ಪ್ರಭಾಸ್ ಮತ್ತು ಅನುಷ್ಕಾ ಜೋಡಿಗೆ ಎಷ್ಟು ದೊಡ್ಡ ಫ್ಯಾನ್ ಬೇಸ್ ಇದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಇವರಿಬ್ಬರು ಮದುವೆಯಾಗಲಿ ಎನ್ನುವುದು ಎಲ್ಲಾ ಅಭಿಮಾನಿಗಳ ಆಸೆ. ಇದನ್ನು ಓದಿ..Kannada News: ಮದುವೆಯಾದ ಕನ್ನಡದ ಪ್ರೇಮ ಪಕ್ಷಿಗಳ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ಅಷ್ಟಕ್ಕೂ ಯಾರು ದೊಡ್ಡವರು ಎಷ್ಟು ದೊಡ್ಡವರು ಗೊತ್ತೇ??

kannada news prabhas marriage might fixed | Kannada News: ಕೃತಿ ಸನೋನ್ ಅಥವಾ ಅನುಷ್ಕಾ ಇವರಿಬ್ಬರಲ್ಲಿ ಪ್ರಭಾಸ್ ಮದುವೆಯಾಗುವುದು ಯಾರನ್ನು ಗೊತ್ತೇ? ಕೊನೆಗೂ ಒಬ್ಬರ ಹೆಸರು ಫೈನಲ್ ಆಗೇ ಬಿಡ್ತು.
Kannada News: ಕೃತಿ ಸನೋನ್ ಅಥವಾ ಅನುಷ್ಕಾ ಇವರಿಬ್ಬರಲ್ಲಿ ಪ್ರಭಾಸ್ ಮದುವೆಯಾಗುವುದು ಯಾರನ್ನು ಗೊತ್ತೇ? ಕೊನೆಗೂ ಒಬ್ಬರ ಹೆಸರು ಫೈನಲ್ ಆಗೇ ಬಿಡ್ತು. 2

ಇತ್ತೀಚೆಗೆ ಕೃತಿ ಸನೊನ್ ಅವರು ಒಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ, ಅದು ಪ್ಯಾಂಟ್ ಲೆಸ್ ಫೋಟೋಶೂಟ್ ಆಗಿದ್ದು, ಕೃತಿ ಅವರು ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ, ಕೃತಿ ಸನೊನ್ ಅವರ ಈ ಫೋಟೋ, ಪ್ರಭಾಸ್ ಅವರ ಫೋಟೋ ಮತ್ತು ಅನುಷ್ಕಾ ಶೆಟ್ಟಿ ಅವರ ಫೋಟೋವನ್ನು ಕೊಲಾಜ್ ಮಾಡಿ, ಪ್ರಭಾಸ್ ಅವರು ಯಾರನ್ನು ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಅಭಿಮಾನಿಗಳು ಪ್ರಭಾಸ್ ಅನುಷ್ಕಾ ಮದುವೆಯಾದರೆ ಚೆನ್ನಾಗಿರುತ್ತದೆ, ಅವರಿಬ್ಬರ ಮದುವೆ ನೋಡಲು ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಜೋಡಿ ಒಂದಾಗಲಿ ಎನ್ನುವುದೇ ಅಭಿಮಾನಿಗಳ ಆಸೆ. ಈ ಆಸೆಯನ್ನು ಇವರಿಬ್ಬರು ಈಡೇರಿಸುತ್ತಾರಾ ಎಂದು ಮಾಡು ನೋಡಬೇಕಿದೆ. ಇದನ್ನು ಓದಿ..Kannada News:ಅದು ದೊಡ್ಡದಾಗಿದ್ದರೆ ಮಾತ್ರ ಮದುವೆಯಾಗುತ್ತೇನೆ ಎಂದ ಮೃಣಾಲ್ ಠಾಕೂರ್; ಹುಡುಗರ ಹೃದಯ ಕದ್ದ ಚೆಲುವೆಯ ಮದುವೆ ಬಗ್ಗೆ ಕೇಳಿದಕ್ಕೆ ಹೀಗಾ ಹೇಳೋದು?

Comments are closed.