Kannada News: ಮದುವೆಯಾದ ಕನ್ನಡದ ಪ್ರೇಮ ಪಕ್ಷಿಗಳ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ಅಷ್ಟಕ್ಕೂ ಯಾರು ದೊಡ್ಡವರು ಎಷ್ಟು ದೊಡ್ಡವರು ಗೊತ್ತೇ??
Kannada News: ಗಟ್ಟಿಮೇಳ ಧಾರವಾಹಿಯಲ್ಲಿ ಅಮೂಲ್ಯ ತಂಗಿ ಅದಿತಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿದ್ದ ನಟಿ ಪ್ರಿಯಾ ಜೆ ಆಚಾರ್, ಹಾಗು ಪಾರು ಧಾರವಾಹಿಯಲ್ಲಿ ಪ್ರೀತು ಪಾತ್ರದ ಮೂಲಕ ಫೇಮಸ್ ಆಗಿರುವ ನಟ ಸಿದ್ದು ಮೂಲಿಮನಿ ಫೆಬ್ರವರಿ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮೊನ್ನೆ ಭಾನುವಾರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇಂದು ದಾವಣಗೆರೆಯಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆಯಲಿದೆ. ಇದೀಗ ಈ ಜೋಡಿಯ ನಡುವೆ ಇರುವ ವಯಸ್ಸಿನ ವ್ಯತ್ಯಾಸ ಎಷ್ಟು ಎಣ್ಣುಗ ಚರ್ಚೆಯೊಂದು ಶುರುವಾಗಿದೆ.
ಪ್ರಿಯಾ ಅವರಿಗೆ ಇನ್ನು ಚಿಕ್ಕ ವಯಸ್ಸು, ಇತ್ತೀಚೆಗೆ ಬಿಸಿಎ ಡಿಗ್ರಿ ಮುಗಿಸಿಕೊಂಡಿರುವ ಪ್ರಿಯಾ ಅವರು, ಒಳ್ಳೆಯ ಅಂಕ ಪಡೆದು ಸಂತೋಷವನ್ನು ಶೇರ್ ಮಾಡಿಕೊಂಡಿದ್ದರು. ಪ್ರಿಯಾ ಅವರು ಗಟ್ಟಿಮೇಳ ಧಾರವಾಹಿ ಮೂಲಕ ನಟನೆ ಶುರು ಮಾಡಿದ ಪ್ರಿಯಾ ಈಗ ಸಿದ್ದು ಅವರ ಜೊತೆಯಲ್ಲೇ ಒಂದು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇನ್ನು ಸಿದ್ದು ಮೂಲಿಮನಿ ಅವರು ಧಾರವಾಹಿ ಮಾತ್ರವಲ್ಲದೆ ವಿಕ್ರಾಂತ್ ರೋಣ ಧರಣಿ ಮಂಡಲ ಮಧ್ಯದೊಳಗೆ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿದ್ದು ಮತ್ತು ಪ್ರಿಯಾ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು, ಮನೆಯವರನ್ನು ಒಪ್ಪಿಸಿ ಈ ಜೋಡಿ ಮದುವೆಯಾಗಿದ್ದಾರೆ. ಇದನ್ನು ಓದಿ..Kannada News: ಮಹಾಲಕ್ಷ್ಮಿಯನ್ನು ಪಟಾಯಿಸಿ ಮದುವೆಯಾಗಿರುವ ರವೀಂದರ್ ಗೆ ಸ್ವರ್ಗ ಯಾವುದು ಅಂತೇ ಗೊತ್ತೇ?? ಅದೊಂದು ಇದ್ರೆ ಸಾಕಂತೆ.
ಇವರಿಬ್ಬರ ಮದುವೆಗೆ ಪಾರು ಮತ್ತು ಗಟ್ಟಿಮೇಳ ಧಾರವಾಹಿಯ ಇಡೀ ತಂಡ ಬಂದು ವಿಶ್ ಮಾಡಿತು. ಅಷ್ಟೇ ಅಲ್ಲದೆ ಚಂದನವನದ ಕಲಾವಿದರು ಕೂಡ ಬಂದು ವಿಶ್ ಮಾಡಿದರು. ಪ್ರಿಯಾ ಅವರು ತುಂಬಾ ಚಿಕ್ಕವರಾಗಿರುವುದರಿಂದ ಇವರಿಬ್ಬರ ನಡುವೆ ಇರುವ ವಯಸ್ಸಿನ ವ್ಯತ್ಯಾಸ ಎಷ್ಟು ಎಂದು ಚರ್ಚೆ ಆಗುತ್ತಿದ್ದು, ಸಿಕ್ಕಿರುವ ಮಾಹಿತಿ ಪ್ರಕಾರ, ಸಿದ್ದು ಅವರು ಹುಟ್ಟಿದ್ದು 1992ರ ಸೆಪ್ಟೆಂಬರ್ 21ರಂದು, ಸಿದ್ದು ಅವರಿಗೆ ಈಗ 30 ವರ್ಷ, ಪ್ರಿಯಾ ಅವರು ಹುಟ್ಟಿದ್ದು 1999ರ ಆಗಸ್ಟ್ 16ರಂದು ಇವರಿಗೆ ಈಗ 23 ವರ್ಷ, 6 ತಿಂಗಳು. ಇವರಿಬ್ಬರ ನಡುವೆ 7 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ. ಇದನ್ನು ಓದಿ..Kannada News: ಪವನ್ ಅಭಿಮಾನಿಗಳಿಗೆ ಷಾಕಿಂಗ್ ನ್ಯೂಸ್; ಭಯಂಕರ ಕಾಯಿಲೆಯಿಂದ ಬಳಲುತ್ತಿರುವ ಪವನ್. ಅವರೇ ಹೇಳಿದ್ದೇನು ಗೊತ್ತೇ??
Comments are closed.