Relationship: ಆಕೆಗೆ 35, ಈತನಿಗೆ 19 ವರ್ಷ: ರಾತ್ರಿಯೆಲ್ಲಾ ಡಿಂಗ್ ಡಾಂಗ್ ಆಟ: ಆದರೆ ಮುಂಜಾನೆಯಾಗುವಷ್ಟರಲ್ಲಿ ಏನಾಗಿತ್ತು ಗೊತ್ತೇ?
Relationship: ಈ ಪ್ರಪಂಚದಲ್ಲಿ ಆಸೆ, ಪ್ರೀತಿ, ಪ್ರೇಮ ಇವುಗಳ ಕಾರಣದಿಂದ ಏನೆಲ್ಲಾ ನಡೆದುಹೋಗುತ್ತದೆ ಎಂದು ಊಹಿಸಿಕೊಳ್ಳುವುದಕ್ಕೂ ಸಾಧ್ಯ ಆಗುವುದಿಲ್ಲ. ಕೆಲವೊಮ್ಮೆ ಇದರಿರಿಂದ ಮನುಷ್ಯರೇ ಇಲ್ಲವಾಗಿ ಹೋಗುತ್ತಾರೆ. ಇಂತಹ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಹೀಗೆ ಛತ್ತೀಸ್ಘಡದಲ್ಲಿ ನಡೆದಿರುವ ಒಂದು ಘಟನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಆಕೆಗೆ 35 ವರ್ಷ, ಮದುವೆಯಾಗಿ ಗಂಡನ ಜೊತೆಗಿದ್ದಳು, ಆದರೆ 19 ವರ್ಷದ ಹುಡುಗನ ಪರಿಚಯವಾಗಿ ಅವನ ಜೊತೆಗೆ ಸಂಬಂಧ ಬೆಳೆಸಿದಳು. ಕೊನೆಗೆ ಆಕೆ ಪ್ರಾಣವನ್ನೇ ಕಳೆದುಕೊಂಡಳು.
ಆಕೆಯ ಪ್ರಾಣ ತೆಗೆದಿದ್ದು ಮತ್ಯಾರು ಅಲ್ಲ, ಸ್ವತಃ ಆಕೆಯ ಬಾಯ್ ಫ್ರೆಂಡ್. ಅವರಿಬ್ಬರ ನಡುವೆ ನಡೆದಿದ್ದೇನು? ಬಾಯ್ ಫ್ರೆಂಡ್ ಆಕೆಯನ್ನು ಇಲ್ಲವಾಗಿ ಮಾಡಿದ್ದೇಕೆ? ತಿಳಿಸುತ್ತೇವೆ ನೋಡಿ.. ಮದುವೆಯಾಗಿದ್ದ ಹೆಣ್ಣು ಮತ್ತು ಆ ಚಿಕ್ಕ ಹುಡುಗ ಸಂಬಂಧ ಇಟ್ಟುಕೊಂಡಿದ್ದರು. ಗಂಡ ಇಲ್ಲದೆ ಇದ್ದಾಗ ಆಕೆ ಅವನನ್ನು ಮನೆಗೆ ಕರೆಸಿಕೊಂಡು ಇಬ್ಬರು ಸಂತೋಷವಾಗಿ ಇರುತ್ತಿದ್ದರು. ಇವರಿಬ್ಬರು ಆಕೆಯ ಗಂಡನ ಕಣ್ಣುತಪ್ಪಿಸಿ ಇಡೀ ರಾತ್ರಿ ಚೆನ್ನಾಗಿ ತಿಂದು, ಕುಡಿದು ಎಂಜಾಯ್ ಮಾಡಿದರು. ಆ ಹುಡುಗ ಬೆಳಗಿನ ಜಾವ ಮೂರು ಗಂಟೆಗೆ ವಾಪಸ್ ಹೋಗುವಾಗ ಆಕೆ ತಡೆದಳು. ಇದನ್ನು ಓದಿ..Relationship: ನನ್ನ ಗಂಡ ನನ್ನ ಹತ್ತಿರ ಕೂಡ ಕರೆದುಕೊಳ್ಳುತ್ತಿಲ್ಲ, ಬೇಡ ಬೇಡ ಎಂದು ದೂರ ತಳ್ಳುತ್ತಿದ್ದಾನೆ. ಕಾರಣ?
ಇಬ್ಬರ ನಡುವೆ ಜಗಳ ಶುರುವಾಗಿ, ಮಾತುಕತೆ ಜಾಸ್ತಿಯಾಗಿದೆ. ಆಗ ಹುಡುಗನಿಗೆ ಸಿಟ್ಟು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಗ ಅವನು ಆಕೆಯ ಉಸಿರನ್ನೇ ನಿಲ್ಲಿಸಿಬಿಟ್ಟಿದ್ದಾನೆ. ಆಕೆ ಇಲ್ಲ ಎಂದು ಗೊತ್ತಾದ ನಂತರ ಆಕೆ ದೇಹವನ್ನು ನಾಶ ಮಾಡಲು ಪ್ರಯತ್ನ ಮಾಡಿ, ನಂತರ ಅಕ್ಕ ಪಕ್ಕದ ಮನೆಯವರಿಗೆ ಗೊತ್ತಾದರೆ ತೊಂದರೆ ಆಗುತ್ತದೆ ಎಂದು ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ. ಆದರೆ ಈ ವಿಚಾರದ ಬಗ್ಗೆ ಪೊಲೀಸರಿಗೆ ಗೊತ್ತಾಗಿ, ಅವರು ಈಗ ಆಕೆಯ ಬಾಯ್ ಫ್ರೆಂಡ್ ಅನ್ನು ಹುಡುಕುತ್ತಿದ್ದಾರೆ. ಇದನ್ನು ಓದಿ..Relationship: ಹುಡುಗಿಯರು ಕೊಡುವ ಸಿಗ್ನಲ್ ನೋಡಿ, ಅವರ ಮನಸಿನಲ್ಲಿ ಏನಿದೆ ಎಂದು ತಿಳಿಯುವುದು ಹೇಗೆ ಗೊತ್ತೇ??
Comments are closed.