Kannada News: ಕನ್ನಡಲ್ಲಿಯೂ ನಟನೆ ಮಾಡಿರುವ ನಟಿ ಪೂರ್ಣ, ಮೊದಲನೇ ರಾತ್ರಿ ಗಂಡನಿಂದ ಪಡೆದ ಗಿಫ್ಟ್ ಏನಂತೆ ಗೊತ್ತೇ?? ಕೊನೆಗೂ ಬಹಿರಂಗ.

Kannada News: ನಟಿ ಶಮ್ನಾ ಕಾಸಿಂ (Shamna Kasim) ಪೂರ್ಣ ಕನ್ನಡದ ಜೋಶ್ ಚಿತ್ರದಲ್ಲಿಯೂ ನಟಿಸಿದ್ದಾರೆ. ಅವರು ತಮಿಳು ತೆಲುಗು ಸೇರಿದಂತೆ ಸಾಕಷ್ಟು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ನಟಿ ಎಂದು ಪ್ರಸಿದ್ಧರಾಗಿದ್ದಾರೆ. ಅವರು ಇತ್ತೀಚಿಗಷ್ಟೇ ಇತ್ತೀಚೆಗಷ್ಟೇ ಶಾನಿದ್ ಆಸಿಫ್ ಆಲಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ನಂತರ ತಮ್ಮ ಕೆರಿಯರ್ಗೆ ಕೊಂಚ ಬ್ರೇಕ್ ನೀಡಿದ್ದು ತಮ್ಮ ದಾಂಪತ್ಯ ಜೀವನವನ್ನು ಅನುಭವಿಸುತ್ತಿದ್ದಾರೆ. ಇದೀಗ ನಟಿ ಪೂರ್ಣ (Poorna) ತಮ್ಮ ಪ್ರಥಮ ರಾತ್ರಿಯ ವೇಳೆ ಅವರ ಪತಿ ನೀಡಿರುವ ಅತ್ಯಂತ ದುಬಾರಿ ಬೆಳೆ ಬಾಳುವ ಗಿಫ್ಟ್ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಇದೀಗ ಎಲ್ಲೆಡೆ ಇದರದೇ ಸುದ್ದಿ ಆಗುತ್ತಿದೆ.

ನಟಿ ಪೂರ್ಣ ಇತ್ತೀಚಿಗಷ್ಟೇ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೊಡ್ಡ ಉದ್ಯಮಿಯಾಗಿರುವ ಶಾನಿದ್ ಆಸಿಫ್ ಆಲಿ (Shanid Asif Ali) ಅವರನ್ನು ಸಾಕಷ್ಟು ವರ್ಷಗಳಿಂದ ಪ್ರೀತಿಸಿ ಪೂರ್ಣ ಮದುವೆಯಾದರು. ಕೆಲ ದಿನಗಳ ಹಿಂದೆಯಷ್ಟೇ ಈ ದಂಪತಿಗಳ ಮೊದಲ ರಾತ್ರಿ ಶಾಸ್ತ್ರ ನಡೆಯಿತು. ಈ ವೇಳೆ ಪೂರ್ಣ ಅವರಿಗೆ ಅವರ ಪತಿ ಅತ್ಯಂತ ದುಬಾರಿ ಬೆಲೆ ಬಾಳುವ ಉಡುಗೊರೆ ನೀಡಿದ್ದಾರೆ. ಅದನ್ನು ಕಂಡು ಪೂರ್ಣ ಸಾಕಸ್ಟು ಖುಷಿಪಟ್ಟಿದ್ದಾರೆ. ಈ ವಿಷಯವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ನಾನೇನು ಈ ಜಗತ್ತಿನ ಅತ್ಯಂತ ಸುಂದರಿ ಏನಲ್ಲ. ಎಲ್ಲರ ಹಾಗೆ ನಾನು ಸಾಮಾನ್ಯ ಮಹಿಳೆ. ಆದರೆ ನೀವು ನನ್ನನ್ನು ಯಾವಾಗಲೂ ಶ್ರೇಷ್ಠಳು ಎನ್ನುವ ಭಾವನೆ ತರುವಂತೆ ಮಾಡುತ್ತೀರಿ” ಎಂದು ಬರೆದುಕೊಂಡಿದ್ದಾರೆ. ಇದನ್ನು ಓದಿ.. Kannada Biggboss: ಈಗಲೇ 32 ವರ್ಷ ವಯಸ್ಸಾಗಿರುವ ರೂಪೇಶ್ ಶೆಟ್ಟಿ, ಇನ್ನು 24 ವರ್ಷದ ಸನ್ಯಾ ರವರನ್ನು ಅದೆಷ್ಟು ವರ್ಷ ಆದಮೇಲೆ ಮದುವೆಯಾಗುತ್ತಾರಂತೆ ಗೊತ್ತೇ?

kannada news poorna husband gift | Kannada News: ಕನ್ನಡಲ್ಲಿಯೂ ನಟನೆ ಮಾಡಿರುವ ನಟಿ ಪೂರ್ಣ, ಮೊದಲನೇ ರಾತ್ರಿ ಗಂಡನಿಂದ ಪಡೆದ ಗಿಫ್ಟ್ ಏನಂತೆ ಗೊತ್ತೇ?? ಕೊನೆಗೂ ಬಹಿರಂಗ.
Kannada News: ಕನ್ನಡಲ್ಲಿಯೂ ನಟನೆ ಮಾಡಿರುವ ನಟಿ ಪೂರ್ಣ, ಮೊದಲನೇ ರಾತ್ರಿ ಗಂಡನಿಂದ ಪಡೆದ ಗಿಫ್ಟ್ ಏನಂತೆ ಗೊತ್ತೇ?? ಕೊನೆಗೂ ಬಹಿರಂಗ. 2

“ನಿಮ್ಮಷ್ಟು ನನ್ನನ್ನು ಯಾರು ಪ್ರೀತಿಸಲಾರರು. ನೀವು ಸದಾ ನನ್ನ ಮೇಲೆ ನನಗೆ ಆತ್ಮವಿಶ್ವಾಸ ಮೂಡುವಂತೆ ಮಾಡುತ್ತೀರಿ. ನಿಮ್ಮನ್ನು ಪಡೆದು ನಾನು ನಿಜಕ್ಕೂ ಅದೃಷ್ಟವಂತೆ. ಕೊನೆವರೆಗೂ ಹೀಗೆಯೇ ಇರೋಣ” ಎಂದು ಅವರು ತಮ್ಮ ಇನ್ಸ್ತಗ್ರಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪೂರ್ಣ ಅವರ ಪತಿ ಮದುವೆಗೂ ಮೊದಲೇ 2700 ಗ್ರಾಂ ತೂಕದ ಚಿನ್ನವನ್ನು ಪೂರ್ಣ ಅವರಿಗೆ ಉಡುಗೊರೆಯಾಗಿ ನೀಡಿ ಸರ್ಪ್ರೈಸ್ ಕೊಟ್ಟಿದ್ದರು. ಇದೀಗ ಪ್ರಥಮ ರಾತ್ರಿಯಲ್ಲಿ ಅವರಿಗೆ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಕಂಡು ಪೂರ್ಣ ಬಹಳ ಖುಷಿಪಟ್ಟಿದ್ದಾರೆ. ಇದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಓದಿ.. Darshan: ಅಪ್ಪು ರಸ್ತೆ ಓಪನಿಂಗೆ ದರ್ಶನ್ ಕರಿಸ್ತೀನಿ ಎಂದ ಆರ್ ಅಶೋಕ್! ಅಶ್ವಿನಿ ಮೇಡಂ ರಿಯಾಕ್ಷನ್ ಹೇಗಿತ್ತು ಗೊತ್ತಾ??

Comments are closed.