Kannada News: ದಿಡೀರ್ ಎಂದು ದುಬೈ ಹಾರಿದ ಮಾಲಾಶ್ರೀ ಮಗಳು: ಇಡೀ ಟ್ರಿಪ್ ಗೆ ಹಣ ನೀಡುತ್ತಿರುವುದು ಯಾರು ಗೊತ್ತೇ?? ಒಂದು ರೂಪಾಯಿ ಕೂಡ ಖರ್ಚಿಲ್ಲ.

Kannada News: ಕನಸಿನ ರಾಣಿ, ಆಕ್ಷನ್ ಕ್ವೀನ್ ಮಾಲಾಶ್ರೀ (Malashree) ಅವರ ಪುತ್ರಿ ರಾಧನ (Radhana Ram)ಚಿತ್ರ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಕುರಿತ ಸುದ್ದಿಯಾಗಿತ್ತು. ಇದೀಗ ರಾಧನ ಚಿತ್ರರಂಗಕ್ಕೆ ಎಂಟ್ರಿ ಕೊಡುವುದರ ವಿಷಯವಾಗಿ ಭರ್ಜರಿ ತಯಾರಿಯಲ್ಲಿದ್ದಾರೆ. ಅವರು ದುಬೈ (Dubai) ಪ್ರವಾಸ ಕೈಗೊಂಡಿದ್ದಾರೆ, ತಮ್ಮ ತಾಯಿಯ ಜೊತೆಗೆ ಅವರು ದುಬೈನ ವಿವಿಧ ಸ್ಥಳಗಳಿಗೆ ಭೇಟಿ ಕೊಡುತ್ತಿರುವ ಫೋಟೋಗಳು, ಅದ್ದೂರಿ ಹೋಟೆಲ್ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದೀಗ ಏಕಾಏಕಿ ದುಬೈಗೆ ರಾಧನ ಹಾರಿದ್ದು ಯಾಕೆ ಗೊತ್ತಾ? ಈ ಪ್ರವಾಸಕ್ಕಾಗಿ ಅವರು ಒಂದು ರೂಪಾಯಿಯನ್ನು ಖರ್ಚು ಮಾಡಿಲ್ಲ, ಮಾಲಾಶ್ರೀ ಅವರು ಸಹ ಈ ಪ್ರವಾಸಕ್ಕಾಗಿ ಮಗಳಿಗೆ ದುಡ್ಡು ಕೊಟ್ಟಿಲ್ಲ. ಹಾಗಿದ್ದರೆ ಈ ಪ್ರವಾಸ ಯಾಕೆ ಮತ್ತು ಈ ಪ್ರವಾಸದ ಪೂರ್ತಿ ಖರ್ಚು ವಹಿಸಿಕೊಂಡಿರುವುದು ಯಾರು ಗೊತ್ತಾ? ಈ ಪ್ರವಾಸದ ಹಿಂದಿರುವ ಉದ್ದೇಶವೇನು ಎಂದು ಕೇಳಿದರೆ ಅದು ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ.

ಇತ್ತೀಚಿಗಷ್ಟೇ ನಟಿ ಮಾಲಾಶ್ರೀ ಅವರು ತಮ್ಮ ಪುತ್ರಿಯನ್ನು ಚಿತ್ರರಂಗಕ್ಕೆ ಕರೆದು ತರುತ್ತಿರುವುದರ ಕುರಿತಾಗಿ ಘೋಷಣೆ ಮಾಡಿದ್ದರು. ತರುಣ್ ಸುಧೀರ್ (Tarun Sudhir) ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ನಾಯಕಿಯಾಗಿ ರಾಧನಾ ಆಯ್ಕೆಯಾಗಿದ್ದಾರೆ. ಇಷ್ಟು ಮಾತ್ರವಲ್ಲ ತಮ್ಮ ಮೊದಲ ಚಿತ್ರದಲ್ಲಿ ಡಿ ಬಾಸ್ ದರ್ಶನ್ ಅವರ ಜೊತೆಗೆ ರಾಧನ ನಡೆಸುತ್ತಿದ್ದಾರೆ. ಆ ಮೂಲಕ ಅವರು ಭರ್ಜರಿ ಅವಕಾಶವನ್ನೇ ಗಿಟ್ಟಿಸಿಕೊಂಡಿದ್ದಾರೆ. ನಟಿ ಮಾಲಾಶ್ರೀ ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಲೇಡಿ ಸೂಪರ್ ಸ್ಟಾರ್ ಆಗಿ ಮೆರೆದವರು. ಆ ಕಾಲದಲ್ಲಿ ಮಹಿಳೆಯರಿಗೆ ಒಂದು ರೀತಿ ಸ್ಪೂರ್ತಿಯಾಗುವಂತಹ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ಎಲ್ಲಾ ವರ್ಗದ ಲಕ್ಷಾಂತರ ಅಭಿಮಾನಿಗಳನ್ನು ಮಾಲಾಶ್ರೀ ಹೊಂದಿದ್ದಾರೆ. ಇದೀಗ ಮಾಲಾಶ್ರೀ ಅವರು ತಮ್ಮ ಮಗಳನ್ನು ಚಿತ್ರರಂಗಕ್ಕೆ ಕರೆದು ತರುತ್ತಿದ್ದಾರೆ. ರಾಧನಾ ಅವರು ಈ ಕುರಿತಾಗಿಯೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅವರು ದುಬೈ ಪ್ರವಾಸ ಕೈಗೊಂಡಿರುವುದರ ಕುರಿತಾಗಿ ಚರ್ಚೆಯಾಗುತ್ತಿದೆ. ಇದನ್ನು ಓದಿ..Kannada News: ಕ್ರಾಂತಿ ಗೆಲ್ಲಿಸಲು ಪಣ ತೊಟ್ಟ ಮಹಾನ್ ವ್ಯಕ್ತಿ: ದರ್ಶನ್ ಜೊತೆ ಇವರು ಸೇರಿದ್ರೆ, KGF ರೆಕಾರ್ಡ್ ಕೂಡ ಉಳಿಯಲ್ಲ. ಯಾರು ಗೊತ್ತೇ?? ಏನು ಮಾಡುತ್ತಾರೆ ಗೊತ್ತೇ??

kannada news radhana ram dubai | Kannada News: ದಿಡೀರ್ ಎಂದು ದುಬೈ ಹಾರಿದ ಮಾಲಾಶ್ರೀ ಮಗಳು: ಇಡೀ ಟ್ರಿಪ್ ಗೆ ಹಣ ನೀಡುತ್ತಿರುವುದು ಯಾರು ಗೊತ್ತೇ?? ಒಂದು ರೂಪಾಯಿ ಕೂಡ ಖರ್ಚಿಲ್ಲ.
Kannada News: ದಿಡೀರ್ ಎಂದು ದುಬೈ ಹಾರಿದ ಮಾಲಾಶ್ರೀ ಮಗಳು: ಇಡೀ ಟ್ರಿಪ್ ಗೆ ಹಣ ನೀಡುತ್ತಿರುವುದು ಯಾರು ಗೊತ್ತೇ?? ಒಂದು ರೂಪಾಯಿ ಕೂಡ ಖರ್ಚಿಲ್ಲ. 2

ರಾಧನ ಅವರು ದುಬೈನ ಐಷಾರಾಮಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ. ಅಚ್ಚರಿ ಎಂದರೆ ಸ್ವತಹ ಇದೇ ಹೋಟೆಲ್ ವತಿಯಿಂದ ರಾಧನ ಅವರ ಎಲ್ಲ ಖರ್ಚು ವೆಚ್ಚ ಮತ್ತು ಪ್ರವಾಸದ ಹಣವನ್ನು ಭರಿಸಲಾಗುತ್ತಿದೆ. ರಾಧನಾ ಅವರಿಗೆ ಈ ಟ್ರಿಪ್ ನ ಒಂದು ರೂಪಾಯಿ ಕೂಡ ಖರ್ಚು ಇಲ್ಲ. ಆಶ್ಚರ್ಯ ಎನಿಸಿದರು ಇದು ಸತ್ಯ. ದುಬೈನ ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟ್ ಒಂದು ರಾಧನ ಅವರ ಎಲ್ಲ ಖರ್ಚನ್ನು ವಹಿಸಿಕೊಂಡಿದೆ. ರೆಸಾರ್ಟ್ನಲ್ಲಿ ಉಳಿದುಕೊಳ್ಳುವ ರಾಧನ ಅವರು ಹೋಟೆಲ್ ಜೊತೆಗಿನ ಫೋಟೋಗಳು ಹಾಗೂ ಹೋಟೆಲ್ ಕುರಿತಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಈ ರೀತಿಯಾಗಿ ಮಾಡುವುದರಿಂದಾಗಿ ಹೋಟೆಲ್ ಇನ್ನಷ್ಟು ಜನಪ್ರಿಯಗೊಳ್ಳುತ್ತದೆ ಮತ್ತು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎನ್ನುವುದು ಒಂದು ಉದ್ದೇಶವಾಗಿದೆ, ಅದರ ಜೊತೆಗೆ ಈ ರೀತಿಯಾಗಿ ಮಾಡುವುದರಿಂದಾಗಿ ಪ್ರವಾಸೋದ್ಯಮವು ಕೂಡ ಅಭಿವೃದ್ಧಿಯಾಗುತ್ತದೆ. ಇದೇ ಕಾರಣಕ್ಕಾಗಿ ರಾಧನಾ ಅವರಿಗೆ ಒಂದು ರೂಪಾಯಿಯೂ ಖರ್ಚು ಇಲ್ಲದೆ ಸ್ವತಃ ಹೋಟೆಲ್ ಮತ್ತು ರೆಸಾರ್ಟ್ ವತಿಯಿಂದ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲಾಗುತ್ತಿದೆ. ಇದನ್ನು ಓದಿ.. Kannada News: ರಿಷಬ್ ಶೆಟ್ಟಿ ಗೆ ಸ್ಪೂರ್ತಿಯಾದ ತಮಿಳು ನಟ ಯಾರು ಗೊತ್ತೇ? ರಜನಿಕಾಂತ್ ಅಲ್ಲ ಸ್ವಾಮಿ. ಮತ್ಯಾರು ಅಂತೇ ಗೊತ್ತೇ??

Comments are closed.