Kannada News: ಕಾಂತಾರ 2 ಸಿನಿಮಾದಲ್ಲಿ ರಿಷಬ್ ಜೊತೆ ದೇಶ ಕಂಡ ಮಹಾನ್ ನಟ ನಟನೆ?? ಇದೇನಿದು ಹೊಸ ಸುದ್ದಿ, ಈ ಬಾರಿ 1000 ಕೋಟಿ ಫಿಕ್ಸ್ ಆಯ್ತಾ??
Kannada News: ಕಳೆದ ವರ್ಷ ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ಕಾಂತಾರ ಸಿನಿಮಾ ಎಷ್ಟು ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಯಿತು ಎಂದು ಎಲ್ಲರಿಗೂ ಗೊತ್ತಿದೆ. ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ, ನಂತರ ಎಲ್ಲಾ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಿ, ತೆಲುಗು ಹಿಂದಿ ಎಲ್ಲಾ ಭಾಶೆಯಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿತು, 16 ಕೋಟಿಯಲ್ಲಿ ತಯಾರಾದ ಕಾಂತಾರ ಗಳಿಸಿದ್ದು ಬರೋಬ್ಬರಿ 400 ಕೋಟಿಗಿಂತ ಹೆಚ್ಚು. ಥಿಯೇಟರ್ ನಲ್ಲಿ 100 ದಿನಗಳ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿದೆ.
ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಅವರಿಗೆ ನಟನಾಗಿ ಮತ್ತು ನಿರ್ದೇಶಕನಾಗಿ ಅದ್ಭುತ ಯಶಸ್ಸು ತಂದುಕೊಟ್ಟಿತು. ಇದರೊಂದಿಗೆ ಕಾಂತಾರ2 ಬರುವ ಬಗ್ಗೆ ಪ್ರಶ್ನೆಗಳು ಶುರುವಾಗಿದ್ದವು, ಇದರ ಬಗ್ಗೆ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಾತನಾಡಿ, 2024ರಲ್ಲಿ ಕಾಂತಾರ2 ಬರುತ್ತದೆ ಎಂದು ಹೇಳುವುದರ ಜೊತೆಗೆ ದೊಡ್ಡದೊಂದು ಟ್ವಿಸ್ಟ್ ಕೊಟ್ಟಿದ್ದರು, ಮುಂಬರುವ ಭಾಗ ಎರಡನೇ ಭಾಗವಲ್ಲ, ಈಗ ನೋಡಿರುವುದು ಎರಡನೆಯ ಭಾಗ, ಮುಂದೆ ಬರುವುದು ಮೊದಲ ಭಾಗ ಎಂದು ವೀಕ್ಷಕರ ಕುತೂಹಲ ಹೆಚ್ಚಾಗುವ ಹಾಗೆ ಮಾಡಿದ್ದರು. ಈಗ ನೋಡಿರುವ ಕಥೆಯ ಹಿಂದೆ ಏನಾಗಿತ್ತು, ಬ್ಯಾಗ್ರೌಂಡ್ ಏನು ಇದೆಲ್ಲವನ್ನು ಕಾಂತಾರ ಪ್ರೀಕ್ವೆಲ್ ನಲ್ಲಿ ತೋರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.. ಇದನ್ನು ಓದಿ..Kannada News: ಅಣ್ಣಾವ್ರು ಬಂದು, ವಿಷ್ಣುವರ್ಧನ್ ರವರನ್ನು ಹೊಸ ಸಿನಿಮಾ ಮುಹೂರ್ತಕ್ಕೆ ಕರೆದಾದ ವಿಷ್ಣು ಸರ್ ಮಾಡಿದ್ದೇನು ಗೊತ್ತೇ? ತೆರೆ ಹಿಂದೆ ನಡೆದದ್ದು ಏನು ಗೊತ್ತೇ?
ಇದರ ನಡವೆ ಕಾಂತಾರ ಪ್ರೀಕ್ವೆಲ್ ನಲ್ಲಿ ಭಾರತದ ಹೆಸರಾಂತ ನಟ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ, ಅದು ಮತ್ಯಾರು ಅಲ್ಲ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕಾಂತಾರ ಪ್ರೀಕ್ವೆಲ್ ನಲ್ಲಿ ನಟಿಸುತ್ತಾರೆ ಎನ್ನಲಾಗಿದ್ದು, ಇದರ ಬಗ್ಗೆ ರಿಷಬ್ ಶೆಟ್ಟಿ ಅವರಿಗೆ ಪ್ರಶ್ನೆ ಕೇಳಿದಾಗ, ಅವರು ಸುಮ್ಮನಾಗಿದ್ದಾರೆ, ಯಾವುದೇ ಉತ್ತರ ಕೊಟ್ಟಿಲ್ಲ. ರಜನಿಕಾಂತ್ ಅವರಿಗು ಕಾಂತಾರ ಸಿನಿಮಾ ತುಂಬಾ ಇಷ್ಟವಾಗಿ, ರಿಷಬ್ ಅವರನ್ನು ಕರೆಸಿ ಸನ್ಮಾನ ಮಾಡಿದ್ದರು. ಇದೀಗ ರಜನಿಕಾಂತ್ ಅವರು ಕಾಂತಾರ ಪ್ರೀಕ್ವೆಲ್ ನಲ್ಲಿ ನಟಿಸಿದರೆ, ಯಾವ ಪಾತ್ರದಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ. ಇದನ್ನು ಓದಿ..Kannada News: ಬಿಗ್ ಶಾಕ್: ಸ್ವರ ಭಾಸ್ಕರ್ ರವರಿಗೆ ಬಿಗ್ ಶಾಕ್: ಎರಡೇ ದಿನಕ್ಕೆ ಗಂಡ ಮಾಡಿದ್ದೇನು ಗೊತ್ತೇ??
Comments are closed.