Kannada News: ಈ ಫೋಟೋದಲ್ಲಿ ಇರುವ ಹುಡುಗಿ ಯಾರು ಗೊತ್ತೇ? ಒಂದೇ ಹಾಡಿನಿಂದ ದೇಶವನ್ನೇ ಬೆಚ್ಚಿ ಬೀಳಿಸಿದ ಟಾಪ್ ನಟಿ ಯಾರು ಗೊತ್ತೇ??
Kannada News: ಮೆಚ್ಚಿನ ಕಲಾವಿದೆಯ ಯಾವುದೇ ರೀತಿಯ ಗೆಟಪ್ ನಲ್ಲಿ ಕಾಣಿಸಿಕೊಂಡರು ಸಹ, ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತದೆ. ಈ ರೀತಿ ಜನರಿಗೆ ಇಷ್ಟ ಆಗುವುದಕ್ಕೆ ಕಾರಣ ನಟಿಯ ಸೌಂದರ್ಯ ಮತ್ತು ಕ್ಯೂಟ್ನೆಸ್ ಹೊರತು ಅವರ ಡ್ರೆಸ್ಸಿಂಗ್ ಅಲ್ಲ. ಹೀರೋಯಿನ್ ಗಳಿಗೆ ಸೌಂದರ್ಯದ ಜೊತೆಗೆ ಒಳ್ಳೆಯ ವ್ಯಕ್ತಿತ್ವ ಇದ್ದರೆ, ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಆದರೆ ಈ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಎಲ್ಲಿಯೋ ಹುಟ್ಟಿ ಬೆಳೆದು, ಸಿನಿಮಾ ಮೂಲಲ ಜನರಿಗೆ ಇಷ್ಟವಾಗುತ್ತಾರೆ. ಮೊದಲ ಸಿನಿಮಾದಲ್ಲೇ ಸಿನಿಪ್ರಿಯರಿಗೆ ತುಂಬಾ ಇಷ್ಟ ಆಗುವ ನಟಿಯರು ಸಿಗುವುದು ಅಪರೂಪ.
ಆ ಹೀರೋಯಿನ್ ಗಳು ಗ್ಲಾಮರ್ ಶೋ ಮಾಡುವ ಅವಶ್ಯಕತೆ ಇಲ್ಲ, ತೆರೆಮೇಲೆ ಅವರನ್ನು ನೋಡಿದರೆ ಇಷ್ಟವಾಗುತ್ತದೆ. ಹೀಗೆ ಮೊದಲ ಸಿನಿಮಾ ಇಂದಲೇ ಎಲ್ಲರಿಗೂ ಇಷ್ಟ ಆದವರು ನಟಿ ಸಮಂತಾ. ತೆಲುಗು ಮಾತ್ರವಲ್ಲದೆ, ತಮಿಳುನಾಡಿನಲ್ಲಿ ಸಹ ಇವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಯೇ ಮಾಯ ಚೇಸಾವೆ ಸಿನಿಮಾದ ಜೆಸ್ಸಿ, ರಂಗಸ್ಥಲಂ ಸಿನಿಮಾದ ರಾಮಲಕ್ಷ್ಮೀ, ಯಶೋದ, ಓಹ್ ಬೇಬಿ, ಹೀಗೆ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ ಸಮಂತಾ. ಇವರು ಎಂಥದ್ದೇ ಪಾತ್ರ ಮಾಡಿದರು ಕೂಡ ಅಭಿಮಾನಿಗಳು ಸಮಂತಾ ಅವರಿಗೆ ಸಪೋರ್ಟ್ ಮಾಡುತ್ತಾರೆ. ಇದನ್ನು ಓದಿ..Kannada News: ಅಣ್ಣಾವ್ರು ಬಂದು, ವಿಷ್ಣುವರ್ಧನ್ ರವರನ್ನು ಹೊಸ ಸಿನಿಮಾ ಮುಹೂರ್ತಕ್ಕೆ ಕರೆದಾದ ವಿಷ್ಣು ಸರ್ ಮಾಡಿದ್ದೇನು ಗೊತ್ತೇ? ತೆರೆ ಹಿಂದೆ ನಡೆದದ್ದು ಏನು ಗೊತ್ತೇ?
ಪ್ರಸ್ತುತ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಬಿಡುಗಡೆ ಆಗುವುದಕ್ಕೆ ಸಿದ್ಧವಾಗಿದೆ. ಈ ಸಿನಿಮಾವನ್ನು ಗುಣಶೇಖರ್ ಅವರು ನಿರ್ದೇಶನ ಮಾಡಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಸಿನಿಮಾದ ಪ್ರೊಮೋಷನ್ ಸಹ ಶುರುವಾಗಿದ್ದು, ಇತ್ತೀಚೆಗೆ ಮಯೋಸೈಟಿಸ್ ಸಮಸ್ಯೆ ಇಂದ ಬಳಲುತ್ತಿದ್ದ ಸಮಂತಾ ಅವರು, ಚಿಕಿತ್ಸೆ ಪಡೆದು, ಮತ್ತೆ ಕೆಲಸಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಹೀಗಿದ್ದಾಗ, ಸಮಂತಾ ಅವರ ಚೈಲ್ಡ್ ಹುಡ್ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಹಳ ಮುದ್ದಾಗಿ, ಹಾಲಿನಂಥ ಕೆನ್ನೆ ಇರುವ ಪುಟ್ಟ ಮಗು, ಹಣೆಗೆ ದೊಡ್ಡ ಬೊಟ್ಟು ಹಾಲಿಕೊಂಡು, ಮಲ್ಲಿಗೆ ಹೂ ಮುಡಿದಿರುಗ ಈ ಫೋಟೋದಲ್ಲಿ ಸ್ಯಾಮ್ ಎಷ್ಟು ಮುದ್ದಾಗಿ ಕಾಣುತ್ತಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಸಧ್ಯಕ್ಕೆ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: ಕಾಂತಾರ 2 ಸಿನಿಮಾದಲ್ಲಿ ರಿಷಬ್ ಜೊತೆ ದೇಶ ಕಂಡ ಮಹಾನ್ ನಟ ನಟನೆ?? ಇದೇನಿದು ಹೊಸ ಸುದ್ದಿ, ಈ ಬಾರಿ 1000 ಕೋಟಿ ಫಿಕ್ಸ್ ಆಯ್ತಾ??
Comments are closed.