Kannada News: ನಿಜಕ್ಕೂ ನಾನು ಯಾರ ಪಕ್ಕನು ಮಲಗಿಕೊಂಡಿಲ್ಲ, ಆದರೆ… ಎಲ್ಲವನ್ನು ಬಿಚ್ಚಿಟ್ಟ ನಟಿ ರಶ್ಮಿ. ಹೇಳಿದ್ದೇನು ಗೊತ್ತೇ??
Kannada News: ನಿರೂಪಕಿ ರಶ್ಮಿ ಗೌತಮ್ ಅವರಿಗೆ ಈಗ ಬಹಳ ಬೇಡಿಕೆ ಇದೆ. ಇವರು ಯಾರ ಬೆಂಬಲ ಕೂಡ ಇಲ್ಲದೆ ಇಲ್ಲಿಗೆ ಬಂದವರು, ಜಬರ್ದಸ್ತ್ ಶೋ ಮೂಲಕ ಇವರು ಈ ಇಂಡಸ್ಟ್ರಿಯಲ್ಲಿ ವೃತ್ತಿ ಜೀವನ ಶುರು ಮಾಡಿದರು. ಜಬರ್ದಸ್ತ್ ಶೋ ಶುರು ಆದಾಗಿನಿಂದ ಇಲ್ಲಿಯವರೆಗು ಅವರು ಶೋ ನಲ್ಲಿ ಮುಂದುವರೆದಿದ್ದಾರೆ. ಬೆಳ್ಳಿತೆರೆಯಲ್ಲಿ ಕೂಡ ಆಕ್ಟಿಂಗ್ ಮಾಡುವ ಮೂಲಕ ಅಲ್ಲಿ ಕೂಡ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಇವರಿಗೆ ಇನ್ನು ಸ್ಟಾರ್ ಪಟ್ಟ ಸಿಕ್ಕಿಲ್ಲ.
ಸುಧೀರ್ ಮತ್ತು ಅನಸೂಯ ಅವರು ಮಲ್ಲೆಮಾಲ ಶೋ ಇಂದ ಹೊರಹೋದ ನಂತರ ಇವರಿಗೆ ಬೇಡಿಕೆ ಇನ್ನಷ್ಟು ಹೆಚ್ಚಾಯಿತು. ಜಬರ್ದಸ್ತ್ ಜೊತೆಗೆ ಶ್ರೀದೇವಿ ಡ್ರಾಮಾ ಕಂಪನಿ ಶೋನಲ್ಲಿ ಸಹ ಕೆಲಸ ಮಾಡುತ್ತಾ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ ರಶ್ಮಿ ಗೌತಮ್. ಆಗಾಗ ರಶ್ಮಿ ಗೌತಮ್ ಅವರು ಸಮಾಜದಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಇತ್ತೀಚೆಗೆ ಇವರಿಗೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ರಶ್ಮಿ ಅವರು ಉತ್ತರ ಕೊಟ್ಟಿದ್ದಾರೆ. ಇದನ್ನು ಓದಿ..Kannada News: ಕನ್ನಡ ಕಿರುತೆರೆಯಲ್ಲಿ ಎಲ್ಲರ ಮನಗೆದ್ದಿರುವ ತಾರಿಣಿ ಪಾತ್ರದಾರಿ ನಿಜಕ್ಕೂ ಯಾರು ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
ರಶ್ಮಿ ಅವರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ನೀಡಿದ ಪ್ರತಿಕ್ರಿಯೆ ಸ್ವಲ್ಪ ಗಂಭೀರವಾಗಿತ್ತು. ಅವರ ಜೊತೆಗೆ ಮಲಗಿದರೆ ಮಾತ್ರ ಟಾಪ್ ಪೊಸಿಷನ್ ಗೆ ಹೋಗಬಹುದು ಎಂದು ಕೆಲವರು ಅಂದುಕೊಳ್ಳುತ್ತಾರೆ, ಟಾಪ್ ಪೊಸಿಷನ್ ನಲ್ಲಿ ಇದ್ದರೆ ಕಮಿಟ್ಮೆಂಟ್ ಇಂದಲೇ ಇದೆಲ್ಲವೂ ಸಾಧ್ಯವಾಗಿದೆ ಎಂದು ಕೂಡ ಅಂದುಕೊಳ್ಳುತ್ತಾರೆ. ಆದರೆ ನಾನು ಅದಕ್ಕೆ ವಿರುದ್ಧವಾಗಿದ್ದೇನೆ, ಬಹಳ ಕಷ್ಟಪಟ್ಟು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ, ನನಗೂ ಕಮಿಟ್ಮೆಂಟ್ ಕೇಳಿದರು, ನಾನು ಅದಕ್ಕೆ ಒಪ್ಪಲಿಲ್ಲ. ನನ್ನ ಹಾಗೆಯೇ ಎಲ್ಲರೂ ಇರುತ್ತಾರೆ ಎಂದು ನಾನು ಹೇಳುತ್ತಿಲ್ಲ, ಅವರ ಅವರವರ ಆಯ್ಕೆಗೆ ಬಿಟ್ಟಿದ್ದು ಎಂದ್ ಹೇಳಿದ್ದಾರೆ ರಶ್ಮಿ ಗೌತಮ್. ಇದನ್ನು ಓದಿ..Kannada News: ಎಲ್ಲರೂ ಗೊಳೋ ಎಂದು ಕಣ್ಣೀರು ಹಾಕುವಂತೆ ಪೋಸ್ಟ್ ಹಾಕಿದ ತಾರಕರತ್ನ ಪತ್ನಿ: ಗಂಡ ಕಳೆದುಕೊಂಡ ನಾಲ್ಕೇ ದಿನಕ್ಕೆ ಏನಾಗಿದೆ ಗೊತ್ತೆ?
Comments are closed.