Kannada News: ಅವಾರ್ಡ್ ಸಮಾರಂಭದಲ್ಲಿ ರಶ್ಮಿಕಾ ಅಂದ ನೋಡಿ ಎಲ್ಲರೂ ಗಡ ಗಡ: ಚುಮು ಚುಮು ಚಳಿಯಲ್ಲಿ ತಾಪಮಾನ ಏರಿಕೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್.
Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಬಗ್ಗೆ ಇಂದು ವಿಶೇಷವಾಗಿ ಪರಿಚಯ ಮಾಡುವ ಅಗತ್ಯವೇ ಇಲ್ಲ. ಕನ್ನಡ ಚಿತ್ರರಂಗದಿಂದ ಸಿನಿಜರ್ನಿ ಶುರುಮಾಡಿದ ಈ ನಟಿ, ನಂತರ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಚಲೊ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಗೀತಾ ಗೋವಿಂದಮ್ ಸಿನಿಮಾ ಇವರಿಗೆ ದೊಡ್ಡ ಯಶಸ್ಸು ತಂದುಕೊಡುವ ಮೂಲಕ ತೆಲುಗಿನಲ್ಲಿ ಪಾಪ್ಯುಲರ್ ಆದರು. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ (Puneeth Rajkumar) ಅವರೊಡನೆ ಅಂಜನಿಪುತ್ರ, ದರ್ಶನ್ (Darshan) ಅವರೊಡನೆ ಯಜಮಾನ ಸಿನಿಮಾದಲ್ಲಿ ನಟಿಸಿದರು ತೆಲುಗಿನಲ್ಲಿ ಮಹೇಶ್ ಬಾಬು (Mahesh Babu) ಅವರ ಸಿನಿಮಾದಲ್ಲಿ ನಟಿಸುವ ಮೂಲಕ ಇನ್ನು ದೊಡ್ಡ ಯಶಸ್ಸು ಪಡೆದರು.
ವಿಶೇಷವಾಗಿ ಪುಷ್ಪ (Pushpa) ಸಿನಿಮಾ ನಂತರ ಇವರ ಮೇಲಿನ ಕ್ರೇಜ್ ಇನ್ನು ಹೆಚ್ಚಾಯಿತು ಎಂದೇ ಹೇಳಬಹುದು. ಸಿನಿಮಾದಲ್ಲಿ ಸಾಮಿ ಸಾಮಿ (Sami Sami) ಹಾಡಿನಲ್ಲಿ ರಶ್ಮಿಕಾ ಅವರು ಹಾಕಿದ ಆ ಸ್ಟೆಪ್ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಯಿತು. ಸಿನಿಮಾ ಪ್ರೊಮೋಷನ್ ಸಮಯದಲ್ಲಿ ಸಹ ಈ ಹಾಡಿಗೆ ಸ್ಟೆಪ್ ಹಾಕಲು ಎಲ್ಲರೂ ಕೇಳಿಕೊಳ್ಳುತ್ತಿದ್ದರು. ಈ ಸಿನಿಮಾ ಅವರಿಗೆ ದೊಡ್ಡ ಹೆಸರು ತಂದುಕೊಡುವುದರ ಜೊತೆಗೆ, ಸಾಕಷ್ಟು ಅವಾರ್ಡ್ ಗಳನ್ನು ಸಹ ತಂದುಕೊಟ್ಟಿದೆ. ಇದೀಗ ರಶ್ಮಿಕಾ ಅವರಿಗೆ ಮತ್ತೊಂದು ಅವಾರ್ಡ್ ಸಹ ಸಿಕ್ಕಿದೆ. ಫೆಮಿನಾ ಅವಾರ್ಡ್ಸ್ (Femina Awards) ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಮತ್ತೊಂದು ಅವಾರ್ಡ್ ಸಿಕ್ಕಿದೆ. ಇದನ್ನು ಓದಿ..Kannada News: ಪ್ರೇಕ್ಷಕರು ಕಾಯುತ್ತಿದ್ದ ಆ ಕ್ಷಣ ಬಂದೆ ಬಿಡ್ತು, ಕೆಂಡಸಂಪಿಗೆಯಲ್ಲಿ ಬಾರಿ ಟ್ವಿಸ್ಟ್. ಏನಾಗಿದೆ ಗೊತ್ತೇ??
ಈ ಅವಾರ್ಡ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಅವರು ಧರಿಸಿದ್ದ ಡ್ರೆಸ್ ಎಲ್ಲರ ಮನಸೂರೆಗೊಂಡಿದೆ. ತಮ್ಮ ಸೌಂದರ್ಯ, ಶುಭ್ರವಾದ ತ್ವಚೆ, ಅದಕ್ಕೆ ತಕ್ಕ ಮೇಕಪ್ ಧರಿಸಿ ಬಂದಿದ್ದ ರಶ್ಮಿಕಾ ಮಂದಣ್ಣ ಅವರ, ಲುಕ್ ಗೆ ಹುಡುಗರು ಫಿದಾ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಅವರು ಬಂದಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕಾರ್ಯಕ್ರಮಕ್ಕೆ ಬಂದಿದ್ದಾಗ ಮಾಧ್ಯಮದವರು ಪುಷ್ಪ 2 (Pushpa2) ಬಿಡುಗಡೆ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈ ಪ್ರಶ್ನೆಗೆ ಸರಿಯಾದ ಸಮಯಕ್ಕೆ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಉತ್ತರ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ಇದನ್ನು ಓದಿ.. Kannada News: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆಯಂತೆ, ಯಶಸ್ವಿ ನಟಿಯಾದರು ಭಾವನಾ ಮದುವೆಯಾಗಿಲ್ಲ ಯಾಕೆ ಗೊತ್ತೇ??
Comments are closed.