Kannada Astrology: ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲು ಮುಂದಾಗಿರುವ ಶನಿದೇವ. ಈ 4 ರಾಶಿಗಳಿಗೆ ಶನಿ ಕೃಪೆ ಆರಂಭ. ಅದೃಷ್ಟ ಹುಡುಕಿಕೊಂಡು ಬರುತ್ತದೆ.

Kannada Astrology: ಜ್ಯೋತಿಷ್ಯದ ನಂಬಿಕೆಯ ಅನುಸಾರ ಶನಿ ದೇವ ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ಎಲ್ಲಾ ಒಂಬತ್ತು ಗ್ರಹಗಳಲ್ಲೂ ಅವನಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಶನಿ ದೇವನ ಒಳ್ಳೆಯ ದೃಷ್ಟಿ ತಮ್ಮ ಮೇಲೆ ಬೀಳಲಿ ಎಂದು ಎಲ್ಲರೂ ಬಯಸುತ್ತಾರೆ. ಶನಿದೇವನ ಆಶೀರ್ವಾದವು ನಮ್ಮ ಮೇಲೆ ಬೀಳಲಿ ಎನ್ನುವುದು ಎಲ್ಲರ ಆಸೆ ಆಗಿರುತ್ತದೆ. ಏಕೆಂದರೆ ಶನಿದೇವನ ಕೆಟ್ಟ ದೃಷ್ಟಿಯಿಂದ ಮನುಷ್ಯನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಷ್ಟು ದಿನ ಶನಿದೇವನು ಮಕರ ರಾಶಿಚಕ್ರದಲ್ಲಿ ಅಕ್ಟೋಬರ್ 23 ರಿಂದ ಸ್ಥಾನ ಪಡೆದಿದ್ದ. ಮತ್ತು 17 ಜನವರಿ 2023 ರವರೆಗು ಮಕರ ರಾಶಿಯಲ್ಲಿ ಉಳಿಯಲಿದ್ದಾನೆ. ಆಮೇಲೆ ಶನಿದೇವ 17 ಜನವರಿ 2023 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾರೆ. ಕುಂಭ ರಾಶಿಯಲ್ಲಿ ಶನಿದೇವನ ಚಲನೆಯಿಂದಾಗಿ, ಎಲ್ಲಾ ರಾಶಿಚಕ್ರಗಳಲ್ಲಿ ಶುಭ ಮತ್ತು ಅಶುಭ ಪರಿಣಾಮಗಳು ಉಂಟಾಗಲಿವೆ. 2023ರಿಂದ 2023ರ ವರೆಗೆ ಕೆಲವು ರಾಶಿಯ ಜನರಿಗೆ ರಾಜಯೋಗ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಶನಿದೇವನ ಚಲನೆ ಹಾಗೂ ಮಾರ್ಗದಿಂದ ಯಾವ ರಾಶಿಗಳಿಗೆ ಅದೃಷ್ಟ ಎಂಬ ಮಾಹಿತಿ ಇಲ್ಲಿದೆ.

karkataka rashi | Kannada Astrology: ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲು ಮುಂದಾಗಿರುವ ಶನಿದೇವ. ಈ 4 ರಾಶಿಗಳಿಗೆ ಶನಿ ಕೃಪೆ ಆರಂಭ. ಅದೃಷ್ಟ ಹುಡುಕಿಕೊಂಡು ಬರುತ್ತದೆ.
Kannada Astrology: ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲು ಮುಂದಾಗಿರುವ ಶನಿದೇವ. ಈ 4 ರಾಶಿಗಳಿಗೆ ಶನಿ ಕೃಪೆ ಆರಂಭ. ಅದೃಷ್ಟ ಹುಡುಕಿಕೊಂಡು ಬರುತ್ತದೆ. 3

ಕರ್ಕಾಟಕ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರಿಗೆ ದೀಪಾವಳಿಯಂದು ಒಳ್ಳೆಯ ದಿನಗಳು ಆರಂಭಗೊಳ್ಳುತ್ತದೆ, ಶನಿಯು ಮೇಷ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ವಿಶೇಷ ಅಭಿವೃದ್ಧಿ ನೀಡಲಿದ್ದಾರೆ. ಜೀವನದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಜಯ ಸಾಧಿಸಲಿದ್ದಾರೆ. ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯುತ್ತದೆ. ಈ ಸಮಯದಲ್ಲಿ ಹೊಸ ಕೆಲಸ ಆರಂಭ ಮಾಡುವವರಿಗೆ ಲಕ್ಷ್ಮಿಯು ಒಲಿಯುತ್ತಾಳೆ. ಇದನ್ನು ಓದಿ.. Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ?

ಕನ್ಯಾ ರಾಶಿ : ತುಲಾ ರಾಶಿಯವರಿಗೆ ಎಲ್ಲಾ ಸಂಕಷ್ಟಗಳು ದೂರಾಗಿ ಒಳ್ಳೆಯ ದಿನಗಳು ಆರಂಭವಾಗಲಿದೆ. ಶನಿಯ ಪಥ ಬದಲಾವಣೆ ಶುಭಕರವಾಗಿದ್ದು, ಪ್ರಗತಿ ಸಾಧಿಸಲು ಈ ರಾಶಿಯವರಿಗೆ ಒಳ್ಳೆಯ ದಿನವಾಗಿದೆ. ಈ ರಾಶಿಯ ಜನರು ಮುಂದೆ ಬರುವ ಎರಡೂವರೆ ವರ್ಷಗಳವರೆಗೆ ಸಾಕಷ್ಟು ಅಭಿವೃದ್ದಿ ಹೊಂದಿ ಅಧಿಕ ಲಾಭ ಗಳಿಸುತ್ತಾರೆ. ಅದಲ್ಲದೆ ಕೌಟುಂಬಿಕ ಸಮಸ್ಯೆಗಳು ದೂರಾಗಿ ಸಂತಸ ದಿನದ ಬಾಗಿಲು ತೆರೆಯುತ್ತದೆ. ಹಾಗೂ ಯಾವುದೇ ತರಹದ ವಿವಾದಗಳು ಯಾವುದೆ ಕಷ್ಟವಿಲ್ಲದೆ ಸರಳವಾಗಿ ದೂರವಾಗುತ್ತದೆ.

dhanu rashi | Kannada Astrology: ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲು ಮುಂದಾಗಿರುವ ಶನಿದೇವ. ಈ 4 ರಾಶಿಗಳಿಗೆ ಶನಿ ಕೃಪೆ ಆರಂಭ. ಅದೃಷ್ಟ ಹುಡುಕಿಕೊಂಡು ಬರುತ್ತದೆ.
Kannada Astrology: ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲು ಮುಂದಾಗಿರುವ ಶನಿದೇವ. ಈ 4 ರಾಶಿಗಳಿಗೆ ಶನಿ ಕೃಪೆ ಆರಂಭ. ಅದೃಷ್ಟ ಹುಡುಕಿಕೊಂಡು ಬರುತ್ತದೆ. 4

ಧನು ರಾಶಿ : ಧನು ರಾಶಿಯವರಿಗೆ ದೀಪಾವಳಿಯಂದು ಶನಿಯು ಅವರ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಈ ಸಂದರ್ಭದಲ್ಲಿ ಈ ರಾಶಿಯವರು ಏನೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಅಧಿಕ ಲಾಭ ಗಳಿಸುತ್ತಾರೆ. ಹಿಂದೆ ಇದ್ದ ಸಂಕಷ್ಟಗಳು ದೂರಾಗಿ ಒಳ್ಳೆಯ ದಿನಗಳು ಆರಂಭವಾಗಲಿದೆ. ಹಾಗೂ ಈ ರಾಶಿಯವರಿಗೆ ಕಂಕಣ ಬಲ ಚೆನ್ನಾಗಿ ಕೂಡಿ ಬಂದಿದೆ. ಶುಭಕಾರ್ಯಗಳು ಜರುಗುವ ಸಾಧ್ಯತೆ ಇದೆ. ಇದನ್ನು ಓದಿ..Kannada Astrology: ತುಳಸಿ, ಮನಿ ಪ್ಲಾಂಟ್ ಇಡದೇ ಇದ್ದರೂ ಪರವಾಗಿಲ್ಲಾ, ಆದರೆ ಈ ದಿಕ್ಕಿನಲ್ಲಿ ಇಡಬೇಡಿ. ಇಟ್ಟರೆ ಎಲ್ಲಿ ಇಡಬೇಕು ಗೊತ್ತೇ??

ಮೀನ ರಾಶಿ : ಮೀನ ರಾಶಿಯವರಿಗೆ ಲಕ್ಷ್ಮಿಯು ವಿಷೇಶವಾಗಿ ಒಲಿದು ಅವರ ಕಷ್ಟಗಳನ್ನು ತೊಡೆದು ಹಾಕುತ್ತಾಳೆ. ಧನ ತ್ರಯೋದಶಿ ದಿನದಂದು ಮೀನ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಈ ಸಮಯದಲ್ಲಿ ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ಹಿಂದೆ ಅನುಭವಿಸಿದ್ದ ನೋವುಗಳು ದೂರಾಗಲಿವೆ. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಮುಕ್ತಿ ಸಿಗಲಿದೆ. ಕೋಪ ದೂರವಾಗಿ ಶಾಂತತೆ ಸೃಷ್ಟಿ ಯಾಗುತ್ತದೆ. ಸಂಬಂಧ ಗಟ್ಟಿಯಾಗಿ ಹೊಸ ಸಂಬಂಧಗಳು ಹುಟ್ಟಿಕೊಳ್ಳುತ್ತದೆ.

Comments are closed.