Kannada news: ಆಸ್ಪತ್ರೆಯಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಸಮಾರಂಭಕ್ಕೆ ಬಂದ ಸಮಂತಾ, ಧರಿಸಿದ್ದ ಸೀರೆ ಬೆಲೆ ಎಷ್ಟು ಗೊತ್ತೇ?? ತಿಳಿದರೆ ಬೇಜಾರ್ ಮಾಡ್ಕೋತೀರಾ.
Kannada News: ನಟಿ ಸಮಂತಾ (Samantha) ಅವರು ಇತ್ತೀಚಿಗಷ್ಟೇ ತಮ್ಮ ಅಭಿನಯದ ಶಾಕುಂತಲಾ (Shakuntalam) ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ತಿಂಗಳುಗಳಿಂದ ಯಾವುದೇ ಕಾರ್ಯಕ್ರಮ, ಸಮಾರಂಭಗಳಲ್ಲಿ ಭಾಗಿಯಾಗಿರಲಿಲ್ಲ. ಬಹಿರಂಗವಾಗಿ ಯಾವುದೇ ವಿಷಯದ ಕುರಿತಾಗಿ ಮಾತನಾಡಿರಲಿಲ್ಲ. ಇದೇ ಮೊದಲ ಬಾರಿಗೆ ಸಾಕಷ್ಟು ದಿನಗಳ ನಂತರ ಅವರು ತಮ್ಮದೇ ಸಿನಿಮಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇದೇ ವೇಳೆ ಅವರು ಉಟ್ಟ ಸೀರೆಯ ಬೆಲೆಯ ಬಗ್ಗೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಶಾಕುಂತಲ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಸಮಂತಾ ಧರಿಸಿದ್ದ ಸೀರೆಯ ಬೆಲೆ ಎಷ್ಟು ಗೊತ್ತಾ. ಲಕ್ಷ ಲಕ್ಷ ದುಬಾರಿ ಬೆಲೆ ಬಾಳುವ ಸೀರೆ, ಡ್ರೆಸ್ ಧರಿಸುತ್ತಿದ್ದ ಸಮಂತ ಅವರು ಇಷ್ಟು ಕಡಿಮೆ ಬೆಲೆಯ ಸೀರೆ ಧರಿಸಿರುವುದು ನಿಜಕ್ಕೂ ಬೇಸರ ತರಿಸುತ್ತದೆ.
ನಟಿ ಸಮಂತವರು ಸಾಕಷ್ಟು ಸಮಯದ ಬಳಿಕ ಹೊಸದೊಂದು ಸಿನಿಮಾದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸಾಕಷ್ಟು ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ತಮ್ಮ ಖಾಯಿಲೆಯ ಚಿಕಿತ್ಸೆಗಾಗಿ ಅವರು ಕೋಟಿ ಕೋಟಿ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಹ ಅವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಅಭಿನಯದ ಶಾಕುಂತಲ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇದಕ್ಕೂ ಮುನ್ನ ಚಿತ್ರತಂಡ ಟ್ರೈಲರ್ ರಿಲೀಸ್ ಈವೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ನಟಿ ಸಮಂತಾ ಅವರು ಪಾಲ್ಗೊಂಡಿದ್ದರು. ಈ ವೇಳೆ ಅವರು ಉಟ್ಟಿದ್ದ ಸೀರೆಯ ಬೆಲೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದನ್ನು ಓದಿ.. Kannada News: ಕ್ರಾಂತಿ ಸಿನಿಮಾ ನೋಡಿ ದಿಡೀರ್ ಎಂದು ದರ್ಶನ್ ಮನೆಗೆ ಹೋದ ರಕ್ಷಿತಾ. ಹೇಳಿದ್ದೇನು ಗೊತ್ತೇ?? ಡಿ ಬಾಸ್ ಕೂಡ ಶಾಕ್ ಆಗಿದ್ದು ಯಾಕೆ ಗೊತ್ತೇ?
ಅಂದಹಾಗೆ ನಟಿ ಸಮಂತವರು ಈ ಕಾರ್ಯಕ್ರಮದಲ್ಲಿ ಬಿಳಿಯ ಬಣ್ಣದ ಸೀರೆ ಉಟ್ಟಿದ್ದರು. ಹೆಚ್ಚಿನ ವಿನ್ಯಾಸ, ಕಸೂತಿ ಇಲ್ಲದ ಒಂದು ಸಾದಾ ಸೀರೆಯನ್ನು ಅವರು ಉಟ್ಟಿದ್ದರು. ಕಿವಿಗೆ ಯಾವುದೇ ಓಲೆ ಹಾಗೂ ಕತ್ತಿಗೆ ಯಾವುದೇ ಆಭರಣವನ್ನು ಅವರು ಧರಿಸಿರಲಿಲ್ಲ. ಕಣ್ಣಿಗೆ ಕನ್ನಡಕ ಹಾಕಿಕೊಂಡಿದ್ದರು. ಸಾಕಷ್ಟು ಐಷಾರಾಮಿ ಜೀವನ ನಡೆಸುತ್ತಿದ್ದ ಸಮಂತ ಅವರು ಇದೀಗ ಇಷ್ಟು ಸರಳವಾಗಿ ಬದುಕುತ್ತಿದ್ದಾರೆ. ಯಾವುದೇ ಕಾರ್ಯಕ್ರಮವಿರಲಿ ಲಕ್ಷ ಲಕ್ಷ ಬೆಲೆಬಾಳುವ ಸೀರೆ, ಡ್ರೆಸ್ ಉಡುತ್ತಿದ್ದ ಅವರು ಇದೀಗ ಅತಿ ಸಾಧಾರಣ ಸೀರೆಯನ್ನು ತೊಟ್ಟುಕೊಂಡಿದ್ದಾರೆ. ಅಂದಹಾಗೆ ಅವರು ಈ ಕಾರ್ಯಕ್ರಮದಲ್ಲಿ ಧರಿಸಿದ್ದ ಬಿಳಿ ಬಣ್ಣದ ಸೀರೆಯ ಬೆಲೆ ಕೇವಲ 48,000 ರೂಪಾಯಿ ಆಗಿತ್ತು ಎಂದು ವರದಿಯಾಗಿದೆ. ಇದನ್ನು ಓದಿ..Kannada News: ವಿಕ್ರಾಂತ್ ರೋಣ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ದರ್ಶನ್ ಈ ಬಾರಿ ಮಿಂಚಿದ್ದು ಹೇಗೆ ಗೊತ್ತೇ?? ಆದರೆ ಏನಾಗಿದೆ ಗೊತ್ತೇ??
Comments are closed.