Kannada News: ಎರಡನೇ ಗಂಡನ ಜೊತೆ ಡಿಂಗ್ ಡಾಂಗ್ ಆಡಲು, 12 ವರ್ಷದ ಮಗಳಿಗೆ, ಈ ಆಂಟಿ ಮಾಡಿದ್ದೇನು ಗೊತ್ತೇ?? ಆಂಟಿ ಯಾ ನವರಂಗಿ ಆಟ ಹೇಗಿತ್ತು ಗೊತ್ತೇ??
Kannada News: ನಮ್ಮ ದೈನಂದಿನ ಜೀವನದಲ್ಲಿ ನಾವು ಅನೇಕ ಘಟನೆಗಳನ್ನು ನೋಡುತ್ತಿರುತ್ತೇವೆ. ಕೆಲವು ವಿಷಯಗಳು ಮಾತ್ರ ನಿಜಕ್ಕೂ ಇಂಥವರು ಇರುತ್ತಾರ ಎಂದು ಸಿಟ್ಟು ತರಿಸುವಷ್ಟರ ಮಟ್ಟಿಗೆ ಇರುತ್ತದೆ. ಕೆಲವು ಜನರು ತಮ್ಮ ವೈಯಕ್ತಿಕ ಸುಖಕ್ಕಾಗಿ ಬೇರೆಯವರ ಬದುಕನ್ನು ಹಾಳು ಮಾಡಲು ಸಿದ್ದರಿರುತ್ತಾರೆ. ಇದು ಸಾಮಾನ್ಯವಾಗಿ ನಾವು ಕಂಡ ಅಥವಾ ಕೇಳಿರುವ ಮಾತು. ಆದರೆ ಯಾರು ಏನೇ ಮಾಡಿದರು ತಾಯಿ ಮಾತ್ರ ನಮಗೆ ಮೋಸ ಮಾಡುವುದಿಲ್ಲ ಎಂದೆ ಹೇಳಲಾಗುತ್ತದೆ. ಆದರೆ ಈಗ ನಾವು ಹೇಳ ಹೊರಟಿರುವ ಸುದ್ದಿಯಲ್ಲಿ ಈ ಮಾತು ಸಂಪೂರ್ಣ ಸುಳ್ಳು. ಸ್ವತಃ ಹೆತ್ತ ತಾಯಿಯೇ, ಎರಡನೇ ಮದುವೆಯಾಗುವ ತಾಯಿಯೊಬ್ಬಳು ತನ್ನ 12 ವರ್ಷದ ಮೊದಲ ಗಂಡನ ಮಗಳನ್ನು ತನ್ನ ಸುಖಕ್ಕಾಗಿ ಹೇಗೆ ಮಾಡುತ್ತಾಳೆ ಎಂದು ಕೇಳಿದರೆ ನಿಜಕ್ಕೂ ಕೋಪ, ದುಃಖ ಎರಡು ಒಟ್ಟೊಟ್ಟಿಗೆ ಉಂಟಾಗುತ್ತದೆ.
ಉತ್ತರಖಂಡದ ಮಹಿಳೆ ಒಬ್ಬಳು ಈಗಾಗಲೇ ಮದುವೆಯಾಗಿ 12 ವರ್ಷದ ಮಗಳನ್ನು ಹೊಂದಿರುತ್ತಾಳೆ. ಆದರೆ ದಾಂಪತ್ಯ ಜೀವನದಲ್ಲಿ ಮೂಡಿದ ಕಲಹದಿಂದಾಗಿ ಆಕೆ ತನ್ನ ಮೊದಲ ಗಂಡನಿಂದ ವಿಚ್ಛೇದನ ಪಡೆದುಕೊಳ್ಳುತ್ತಾಳೆ. ಆನಂತರ ಆಕೆ ಎರಡನೇ ಮದುವೆಯಾಗುತ್ತಾಳೆ. ಆದರೆ ತನ್ನ ವಯಕ್ತಿಕ ಸುಖ, ಸಂತೋಷಕ್ಕಾಗಿ ಅವಳು ತನ್ನ 12 ವರ್ಷದ ಮಗಳ ಭವಿಷ್ಯವನ್ನೇ ಬಲಿಕೊಡುತ್ತಾಳೆ. ಕೇವಲ 12 ವರ್ಷದ ಬಾಲ್ಯವನ್ನು ಅನುಭವಿಸಬೇಕಾದ ಮಗಳನ್ನು ಬಲವಂತವಾಗಿ ಮದುವೆ ಮಾಡುತ್ತಾಳೆ. ತಾನು ತನ್ನ ಎರಡನೇ ಗಂಡನ ಜೊತೆಗೆ ಸುಖವಾಗಿ ಇರಬೇಕೆಂಬ ಕಾರಣಕ್ಕಾಗಿ ಅವಳು ತನ್ನ ಮಗಳ ಬದುಕನ್ನು ನರಕಕ್ಕೆ ತಳ್ಳುತ್ತಾಳೆ. ಸಂಸಾರ, ಮದುವೆ ಎನ್ನುವ ಕಲ್ಪನೆಯು ಗೊತ್ತಿಲ್ಲದ ಮಗಳನ್ನು ಆಕೆ ಮದುವೆ ಮಾಡಿಕೊಡುತ್ತಾಳೆ. ಇದನ್ನು ಓದಿ..Kannada News: ಒಂದು ಕಡೆ ನೋರಾ ಫತೇಹಿ ಜೊತೆ ಡೇಟಿಂಗ್: ಮತ್ತೊಂದೆಡೆ ದುಬೈ ನಲ್ಲಿ ಪಾಕ್ ನಟಿ ಜೊತೆ ಏನು ಮಾಡುತ್ತಿದ್ದಾರೆ ಗೊತ್ತೆ ಶಾರುಖ್ ಮಗ??
ಆದರೆ ಕೆಲವೇ ದಿನಗಳಲ್ಲಿ ಅತ್ತೆಯ ಮನೆಯ ಕಿರುಕುಳ ತಾಳಲಾರದೆ ಮಗಳು ಮತ್ತೆ ತಾಯಿಯ ಮನೆಗೆ ವಾಪಸ್ ಬರುತ್ತಾಳೆ. ಆಗಲು ತಾಯಿ ತನ್ನ ಮಗಳ ಬಗ್ಗೆ ಕಾಳಜಿ ತೋರದೆ ಮತ್ತೆ ಆ ಪುಟ್ಟ ಮಗಳಿಗೆ ಮರು ಮದುವೆ ಮಾಡಿಸುತ್ತಾಳೆ. ಅದು ಬರೋಬ್ಬರಿ 36 ವರ್ಷದ ಪುರುಷನ ಜೊತೆಗೆ ತನ್ನ ಹನ್ನೆರಡು ವರ್ಷದ ಮಗಳ ಮದುವೆಯನ್ನು ಎರಡನೇ ಬಾರಿಗೆ ಮಾಡಿಸುತ್ತಾಳೆ. ಮದುವೆಯಾದ ಕೆಲವೇ ತಿಂಗಳಲ್ಲಿ ಆಕೆ ಗರ್ಭಿಣಿಯಾಗಿರುವುದು ತಿಳಿದು ಬರುತ್ತದೆ. ಆದರೆ ಆಕೆ ಇನ್ನೂ ಪ್ರಾಪ್ತ ವಯಸ್ಸಿಗೆ ಬಂದಿಲ್ಲದಿರುವುದು ತಿಳಿದಾಗ ವೈದ್ಯಾಧಿಕಾರಿಗಳೇ ಪೊಲೀಸರಿಗೆ ಮಾಹಿತಿ ತಲುಪಿಸುತ್ತಾರೆ. ಆನಂತರ ತನಿಖೆ ನಡೆಸುವ ಪೊಲೀಸರು ಈ ವಿಷಯದ ಹಿನ್ನೆಲೆಯನ್ನು ಅರಿತು ಆ ಹುಡುಗಿಯ ತಾಯಿ ಮತ್ತು ಆತನ ಎರಡನೇ ಗಂಡನನ್ನು ಬಂಧಿಸಿದ್ದಾರೆ. ಇದೀಗ ಈ ಇಬ್ಬರು ತಮ್ಮ ಕರ್ಮಕ್ಕೆ ಪ್ರತಿಫಲ ಅನುಭವಿಸುತ್ತಿದ್ದಾರೆ. ಇದನ್ನು ಓದಿ.. Kannada News: 40 ಕೋಟಿ ಖರ್ಚು ಮಾಡಿ ಮದುವೆಯಾಗಲು ಸಿದ್ದವಾಗಿದ್ದ ಪವಿತ್ರ-ನರೇಶ್ ಗೆ ಬಿಗ್ ಶಾಕ್. ಪ್ರೇಮಿಗಳ ನಡುವೆ ಏನಾಯಿತು ಎಂದು ತಿಳಿದರೆ, ಮೈಯೆಲ್ಲಾ ಬೆವರುತ್ತೆ.
Comments are closed.