Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ ಹೊಸ ಚಿತ್ರಕ್ಕೆ ಮೈಂಡ್ ಬ್ಲಾಕ್ ಸಂಭಾವನೆ ಕೇಳಿದ ಸಪ್ತಮಿ ಗೌಡ. ಎಷ್ಟು ಅಂತೇ ಗೊತ್ತೇ??
Kannada News: ಕಾಂತರ ಸಿನಿಮಾ ಸಕ್ಸಸ್ ನಂತರ ಆ ಸಿನಿಮಾ ಬಗ್ಗೆ ಅಥವಾ ಆ ಚಿತ್ರದ ಕಲಾವಿಧರ ಬಗ್ಗೆ ಹೇಳುವಂತೆಯೇ ಇಲ್ಲ.ಒಂದು ಸಿನಿಮಾದಿಂದಲೇ ಪ್ಯಾನ್ ಇಂಡಿಯಾ ಸ್ಟಾರ್ ಆದ ರಿಷಬ್ (Rishab Shetty) ಹಾಗು ಸಪ್ತಮಿ ಗೌಡ (Sapthami gowda) ಅವರ ಬಗ್ಗೆ ಹೆಚ್ಚಾಗಿ ತಿಳಿಸಲೇ ಬೇಕಿಲ್ಲ.ಅವರ ನೈಜ ನಟನೆಯ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಈಗ ಇವರಿಬ್ಬರ ಲಕ್ ಬದಲಾಗಿದ್ದು ಎಲ್ಲದರಲ್ಲೂ ಟಾಪ್ ಲಿಸ್ಟ್ ಪಡೆದುಕೊಂಡಿರುವ ಕಲಾವಿದರು ಎಂದರೆ ತಪ್ಪಾಗಲಾರದು. ಈಗ ತಮ್ಮ ರೇಂಜ್ ಬದಲಾಗಿರುವುದರಿಂದ ತಮ್ಮ ಸಂಭಾವನೆ ಯ ರೇಂಜ್ ಕೂಡ ಬದಲಾಯಿಸಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿಂದೆ “ರಿಷಬ್ ಹಾಗೂ ರಕ್ಷಿತ್ಒಟ್ಟಾಗಿ ಸಿನಿಮಾ ಮಾಡುವ ತಯಾರಿ ನಡೆಸಿದ್ದರು. ಆದರೆ ಈಗ ರಿಷಬ್ ಅವರು ಸಂಭಾವನೆಯನ್ನು ಹೆಚ್ಚಾಗಿ ಕೇಳಿತ್ತಿರುವ ಕಾರಣದಿಂದ ರಿಷಬ್ ಅವರನ್ನು ಕೈ ಬಿಡಲಾಗಿದೆ ಎಂದು ಸುದ್ದಿ ತಿಳಿದುವಬಂದಿತ್ತು.
ಆದರೆ ಅಧಿಕೃತವಾಗಿ ಯಾವುದು ಸ್ಪಶ್ಟವಾಗಿಲ್ಲ.ಈಗ ಸಪ್ತಮಿ ಗೌಡ ಅವರ ಸರದಿ. ಮೊದಲಿಗೆ ಡಾಲಿ ಧನಂಜಯ್ ಅವರೊಟ್ಟಿಗೆ ಸಿನಿಮಾ ಮಾಡಿದ್ದರು ಅಷ್ಟು ಜನಪ್ರಿಯತೆ ತಂದು ಕೊಟ್ಟಿರಲಿಲ್ಲ.ಆದರೆ ಕಾಂತರ ಸಿನಿಮಾ ನಂತರ ಇಡೀ ಪ್ರಪಂಚವೇ ಸಪ್ತಮಿ ಅವರನ್ನು ಗುರುತಿಸುವಂತೆ ಮಾಡಿತ್ತು.ಈಗ ತಮ್ಮ ಮುಂದಿನ ಚಿತ್ರಕ್ಕೆ ರೇಬಲ್ ಸ್ಟಾರ್ ಅಂಬರೀಶ್ಅವರ ಮಗನ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ ಸುದ್ದಿ ಕೆಲ ದಿನಗಳ ಹಿಂದೆ ಪ್ರಕಟವಾಗಿತ್ತು.ಈಗ ಅದ್ರ ಬೆನ್ನಲ್ಲೆ ಸೋಮವಾರ ಬೆಳಿಗ್ಗೆ ನಗರದ ಶ್ರೀ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ಯಶಸ್ವಿಯಾಗಿ ನೆರವೇರಿದೆ. ಅಭಿಷೇಕ್ ಅಂಬರೀಶ್ ಮತ್ತು ಸಪ್ತಮಿ ಗೌಡ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಎಸ್. ಕೃಷ್ಣ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಕಾಳಿ ಎಂಬ ಶ್ರೀಶೈಕೆ ನೀಡಿದ್ದು. ತನ್ನ ಶ್ರೀಶಿಕೆ ಮುಕಾಂತರವೇ ಬಹಳ ಸದ್ದು ಮಾಡುತ್ತಿದೆ. ಇದನ್ನು ಓದಿ..Kannada News: ನಟಿಯಾಗಲು ದೇಶವನ್ನೇ ಶೇಕ್ ಮಾಡುವಂತೆ ಫೋಟೋ ತೆಗೆಸುತ್ತಿರುವ ಸೊಸೆ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಅಲ್ಲೂ ಅರ್ಜುನ್ ತಂದೆ. ಏನು ಗೊತ್ತೇ?
ಇನ್ನು ಕಾಳಿ (Kali) ಸಿನಿಮಾ ಕೃಷ್ಣ ಅವರಿಗೆ ಮೂರನೇ ಸಿನಿಮಾ ಆಗಿದ್ದು ಪ್ರೇಕ್ಷಕರಿಗೆ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ.ಯಶ್ ನಟನೆಯ ಗಜಕೇಸರಿ ಸಿನಿಮಾ ಮೂಲಕ ನಿರ್ದೇಶನದ ಕ್ಯಾಪ್ ಧರಿಸಿದ್ದ ಕೃಷ್ಣ ಅವರು ಮೊದಲ ಸಿನಿಮಾದಲ್ಲಿ ಜಯ ಭೇರಿ ಬರಿಸಿದ್ದರು. ಆ ನಂತರ ಕಿಚ್ಚ ಸುದೀಪ್ ನ ಹೆಬ್ಬುಲಿ ಚಿತ್ರದಲ್ಲೂ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡರು.ಈಗ ಇವರ ಮುಂದಿನ ಚಿತ್ರ ಕಾಳಿ ಈ ಎರಡು ಸಿನಿಮಾಗಳಿಗಿಂತ ದೊಡ್ಡ ಮಟ್ಟದ ಯಶಸ್ಸು ಕಾಣಲಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕಾಳಿ’ ಚಿತ್ರದಲ್ಲಿ ಅಭಿನಯಿಸುವ ಕಲಾವಿದರಿಗಾಗಿ ಡಿಸೆಂಬರ್ನಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, 2023ರ ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಸಿನಿಮಾಗೆ ಸಪ್ತಮಿ ಗೌಡ ಅವರು ೮೦ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇದನ್ನು ಓದಿ.. Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ?
Comments are closed.