Kannada News: ಇರುವುದೆಲ್ಲವನ್ನು ಇದ್ದ ಹಾಗೆ ಒಪ್ಪಿಕೊಂಡು, ವಿಡಿಯೋ ಬಗ್ಗೆ ನೋವು ಹೊರಹಾಕಿದ ಶಿಲ್ಪ ಗೌಡ, ನಿಜ ತಿಳಿದರೆ ನೀವೇ ಕ್ಷಮೆ ಕೇಳುತ್ತೀರಿ.

Kannada News: ಇದು ಸೋಶಿಯಲ್ ಮೀಡಿಯಾ ಜಮಾನ. ಸ್ಮಾರ್ಟ್ ಫೋನ್, ಇಂಟರ್ನೆಟ್ ಬಳಸದ ಬಳಕೆದಾರರು ತೀರಾ ಕಡಿಮೆ ಎನ್ನಬಹುದು. ಬಹುತೇಕ ಎಲ್ಲರೂ ವಯಸ್ಸಿನ ಮಿತಿಯೇ ಇಲ್ಲದೆ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಅದರಲ್ಲೂ ಯುವಕ ಯುವತಿಯರು ಸಾಮಾಜಿಕ ಮಾಧ್ಯಮಗಳಿಗೆ ದಾಸರಾಗಿದ್ದಾರೆ ಎಂದರೆ ಅಚ್ಚರಿಯಲ್ಲ. ಒಂದು ಕಡೆ ಈ ಸೋಶಿಯಲ್ ಮೀಡಿಯಾಗಳಿಗೆ ಜನರು ಅಡಿಕ್ಟ್ ಆಗಿದ್ದಾರೆ, ಮತ್ತೊಂದು ಕಡೆ ಇದೇ ಮಾಧ್ಯಮಗಳ ಮೂಲಕ ಅದೆಷ್ಟೋ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಒಂದು ವೇದಿಕೆ ಸಿಕ್ಕಂತಾಗಿದೆ. ಇದೇ ರೀತಿಯಾಗಿ ಬೇರೆ ಬೇರೆ ಮಾಧ್ಯಮಗಳಲ್ಲಿ ವಿಡಿಯೋ, ರೀಲ್, ಹಾಡು ಇತ್ಯಾದಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುತ್ತಾರೆ. ಇದೇ ರೀತಿಯಾಗಿ ಗುರುತಿಸಿಕೊಂಡಿರುವ ನಟಿ ಶಿಲ್ಪ ಗೌಡ ವಿಡಿಯೋ ಒಂದರ ವಿಷಯವಾಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರು ಆ ವಿಡಿಯೋದಲ್ಲಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾರೆ.

ಇನ್ಸ್ಟಾಗ್ರಾಂ, ಮೋಜ್, ಶೇರ್ ಚಾಟ್ ಹೀಗೆ ಹಲವಾರು ಮಾಧ್ಯಮಗಳ ಮೂಲಕ ಸಾಕಷ್ಟು ಯುವಕ ಯುವತಿಯರು ಡಾನ್ಸ್ ಸೇರಿದಂತೆ ಇತರ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಹೆಸರು ಮಾಡುತ್ತಿದ್ದಾರೆ. ಅಲ್ಲದೆ ಆ ಮೂಲಕ ಹಣವನ್ನು ಸಹ ಸಂಪಾದಿಸುತ್ತಾರೆ. ಇದೇ ರೀತಿಯಾಗಿ ಶಿಲ್ಪಾ ಗೌಡ ಅವರು ಸಹ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. instagram ಮೋಜ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಅವರು ನಿರಂತರವಾಗಿ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ. ಡ್ಯಾನ್ಸಿಂಗ್, ಆಕ್ಟಿಂಗ್ ಸಂಬಂಧಿಸಿದ ವಿಡಿಯೋಗಳನ್ನು ಅವರು ಹಾಕುತ್ತಿರುತ್ತಾರೆ. ಅಲ್ಲದೇ ಕೆಲವು ಆಪ್ ಜೊತೆಗೆ ಟೈ ಅಪ್ ಮಾಡಿಕೊಂಡಿರುವ ಅವರು ಒಂದೊಂದು ವಿಡಿಯೋಗೆ ಇಷ್ಟು ಹಣ ಎಂದು ಪಡೆಯುತ್ತಾರೆ. ಇದನ್ನು ಓದಿ..Kannada News: ಕಾಂತಾರ ದಲ್ಲಿ ಖಡಕ್ ಪೊಲೀಸ್ ಆಫೀಸರ್ ಮಾತ್ರ ಹಣ ಮಾಡಿಕೊಂಡ ಕಿಶೋರ್, ಇದೀಗ ದೈವದ ನಂಬಿಕೆ ಬಗ್ಗೆ ಹೇಳಿದ್ದೆ ಬೇರೆ.

kannada news shilpa | Kannada News: ಇರುವುದೆಲ್ಲವನ್ನು ಇದ್ದ ಹಾಗೆ ಒಪ್ಪಿಕೊಂಡು, ವಿಡಿಯೋ ಬಗ್ಗೆ ನೋವು ಹೊರಹಾಕಿದ ಶಿಲ್ಪ ಗೌಡ, ನಿಜ ತಿಳಿದರೆ ನೀವೇ ಕ್ಷಮೆ ಕೇಳುತ್ತೀರಿ.
Kannada News: ಇರುವುದೆಲ್ಲವನ್ನು ಇದ್ದ ಹಾಗೆ ಒಪ್ಪಿಕೊಂಡು, ವಿಡಿಯೋ ಬಗ್ಗೆ ನೋವು ಹೊರಹಾಕಿದ ಶಿಲ್ಪ ಗೌಡ, ನಿಜ ತಿಳಿದರೆ ನೀವೇ ಕ್ಷಮೆ ಕೇಳುತ್ತೀರಿ. 2

ಅವರು ಈ ಹಿಂದೆ ಟ್ಯಾಂಗೋ ಎಂಬ ಆಪ್ ಗಾಗಿ ಒಂದು ಡ್ಯಾನ್ಸ್ ವಿಡಿಯೋ ಮಾಡಿದ್ದರು. ಕನ್ನಡಿಗರು ಈ ಅಪ್ಲಿಕೇಶನ್ ಬಳಸುವುದಿಲ್ಲ, ಇದೇ ಕಾರಣಕ್ಕಾಗಿ ಅದೇ ಭರವಸೆಯಿಂದ ನಟಿ ಶಿಲ್ಪ ಈ ವಿಡಿಯೋದಲ್ಲಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ತುಂಬಾ ಹಾಟ್ ಆಗಿ ಅವರು ಸೊಂಟ ಬದುಕಿಸಿದ್ದರು. ಆದರೆ ಹೇಗೋ ಕನ್ನಡಿಗರಿಗೆ ಈ ವಿಡಿಯೋ ಸಿಕ್ಕಿಬಿಟ್ಟಿತ್ತು. ಆನಂತರ ಈ ವಿಡಿಯೋ ಇಟ್ಟುಕೊಂಡು ಸಾಕಷ್ಟು ಟ್ರೋಲ್ ಗಳನ್ನು ಮಾಡಲಾಯಿತು. ಆದರೂ ಕೂಡ ನಟಿ ಶಿಲ್ಪ ಇದು ನಾನಲ್ಲ, ನಾನಲ್ಲ ಎಂದು ಅವರು ಹೇಳಿಕೊಂಡಿದ್ದರು. ಆದರೆ ಇದೀಗ ಇತ್ತೀಚಿಗೆ ಅವರು ನೀಡಿದ ಸಂದರ್ಶನದಲ್ಲಿ ಆ ವಿಡಿಯೋದಲ್ಲಿರುವುದು ನೀವೇನಾ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಹೌದೆಂದು ಸತ್ಯ ಒಪ್ಪಿಕೊಂಡಿರುವ ಶಿಲ್ಪ ಆ ವಿಡಿಯೋದಲ್ಲಿ ನನಗೆ ನಟಿಸಲು ಇಷ್ಟವಿರಲಿಲ್ಲ. ಆ ಸಮಯದಲ್ಲಿ ನನ್ನ ಮನಸ್ಥಿತಿ ಸರಿಯಾಗಿರಲಿಲ್ಲ. ಈಗ ಇದು ತಪ್ಪೆಂದು ನನಗೆ ಅರ್ಥವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ಓದಿ.. Viral News: ಆಂಟಿ ಜೊತೆಯ ಶುರುವಾಯ್ತು ಡಿಂಗ್ ಡಾಂಗ್ ಆಟ: ಪ್ರೀತಿ ಮಾಡಿದ ಬಳಿಕ ಓಯೋ ರೂಮ್ ಗೆ ಬರಲ್ಲ ಎಂದಿದ್ದಕ್ಕೆ ಆತ ಮಾಡಿದ್ದೇನು ಗೊತ್ತೇ?

Comments are closed.