Railway Recruitment: ನೀವು ಜಸ್ಟ್ 10 ನೇ ತರಗತಿ ಪಾಸಾಗಿದ್ದರೂ ಸಾಕು, ರೈಲ್ವೆ ಯಲ್ಲಿ ಖಾಲಿ ಇದೆ, 7914 ಉದ್ಯೋಗ. ಹೇಗೆ ಅಪ್ಲೈ ಮಾಡುವುದು ಗೊತ್ತೇ??

Railway Recruitment: ಸಾಮಾನ್ಯವಾಗಿ ಇದೀಗ ಎಲ್ಲಾ ಕಡೆ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಒಳ್ಳೆಯ ವಿದ್ಯಾರ್ಹತೆ ಪಡೆದವರು ಕೂಡ ತಮ್ಮ ವಿದ್ಯೆಗೆ ತಕ್ಕ ಉದ್ಯೋಗವನ್ನು ಪಡೆಯುವುದರಲ್ಲಿ ವಿಫಲರಾಗುತ್ತಿದ್ದಾರೆ. ಆದರೆ ಇದೀಗ ರೈಲ್ವೆ ಇಲಾಖೆ ಭರ್ಜರಿ ಉದ್ಯೋಗದ ಅವಕಾಶಗಳನ್ನು ನೀಡುತ್ತಿದೆ. ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ಪ್ರವೇಶ ಕರೆ ನೀಡಲಾಗಿದ್ದು, ಈ ಹುದ್ದೆಗಳಿಗೆ ಕೇವಲ ಎಸ್ ಎಸ್ ಎಲ್ ಸಿ ಮತ್ತು ಐಟಿಐ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ಈ ಮೂಲಕ ರೈಲ್ವೆ ಇಲಾಖೆ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಈ ಮೂಲಕ ಹಲವಾರು ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸ ಸಿಕ್ಕಂತಾಗುತ್ತದೆ. ಭಾರತೀಯ ರೈಲ್ವೆ ಇಲಾಖೆಯು ತನ್ನ 3 ವಲಯಗಳಲ್ಲಿ ಅಪ್ರೆಂಟಿಸ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದೆ. ಆಗ್ನೇಯ ರೈಲ್ವೆ ವಲಯ, ದಕ್ಷಿಣ ರೈಲ್ವೆ ವಲಯ, ವಾಯುವ್ಯ ರೈಲ್ವೆ ವಲಯ ಈ ಮೂರು ವಲಯಗಳಿಗೆ 2023 ನೇ ಸಾಲಿನಲ್ಲಿ ಅರ್ಜಿ ಕರೆಯಲಾಗಿದೆ. ಒಟ್ಟು 2,914 ಅಪ್ರೆಂಟಿಸ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಆನ್ಲೈನ್ ಮುಖಾಂತರ ಬರ್ತಿ ಮಾಡಿ ಅಧಿಕೃತ ವೆಬ್ಸೈಟ್ನಲ್ಲಿ ಸಲ್ಲಿಸಬಹುದಾಗಿದೆ. ರೈಲ್ವೆ ನೇಮಕಾತಿ ಮಂಡಳಿ, ಆಗ್ನೇಯ ರೈಲ್ವೆ ಆಕ್ಟ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಒಟ್ಟು ಹುದ್ದೆಗಳ ಸಂಖ್ಯೆ 1785 ಇದ್ದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕ 02-02-2023 ರ ಸಂಜೆ 05 ಗಂಟೆವರೆಗೆ. ಇನ್ನು ರೈಲ್ವೆ ನೇಮಕಾತಿ ಮಂಡಳಿ, ದಕ್ಷಿಣ ಕೇಂದ್ರ ರೈಲ್ವೆ ಆಕ್ಟ್ ಅಪ್ರೆಂಟಿಸ್ ಹುದ್ದೆ ಅರ್ಜಿ ಆಹ್ವಾನಿಸಿದೆ. ಒಟ್ಟು ಹುದ್ದೆಗಳ ಸಂಖ್ಯೆ 4103 ಇದ್ದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕ 29-01-2023 ರ ರಾತ್ರಿ 11-59 ಗಂಟೆವರೆಗೆ ಆಗಿದೆ. ರೈಲ್ವೆ ನೇಮಕಾತಿ ಮಂಡಳಿ, ವಾಯುವ್ಯ ರೈಲ್ವೆ ಆಕ್ಟ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಒಟ್ಟು ಹುದ್ದೆಗಳ ಸಂಖ್ಯೆ 2026. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 10-01-2023 ಮತ್ತು ಅರ್ಜಿ ಸಲ್ಲಿಸಲು ಕೊನೆ ದಿನಾಂಕ 10-02-2023 ರ ರಾತ್ರಿ 11-59 ಗಂಟೆವರೆಗೆ ಸಮಯ ನೀಡಲಾಗಿದೆ. ಇದನ್ನು ಓದಿ.. Kannada News: ಎಲ್ಲವನ್ನು ತಾಳ್ಮೆಯಿಂದ ನೋಡುತ್ತಲೇ ರಶ್ಮಿಕಾ ಗೆ ಬಿಗ್ ಶಾಕ್ ಕೊಟ್ಟ ಅಲ್ಲೂ ಅರ್ಜುನ್: ಮೆರೆಯುತ್ತಿದ್ದ ರಶ್ಮಿಕಾ ನೇರವಾಗಿ ಪಾತಾಳಕ್ಕೆ. ಏನಾಗಿದೆ ಗೊತ್ತೆ??

railway recruitment jobs | Railway Recruitment: ನೀವು ಜಸ್ಟ್ 10 ನೇ ತರಗತಿ ಪಾಸಾಗಿದ್ದರೂ ಸಾಕು, ರೈಲ್ವೆ ಯಲ್ಲಿ ಖಾಲಿ ಇದೆ, 7914 ಉದ್ಯೋಗ. ಹೇಗೆ ಅಪ್ಲೈ ಮಾಡುವುದು ಗೊತ್ತೇ??
Railway Recruitment: ನೀವು ಜಸ್ಟ್ 10 ನೇ ತರಗತಿ ಪಾಸಾಗಿದ್ದರೂ ಸಾಕು, ರೈಲ್ವೆ ಯಲ್ಲಿ ಖಾಲಿ ಇದೆ, 7914 ಉದ್ಯೋಗ. ಹೇಗೆ ಅಪ್ಲೈ ಮಾಡುವುದು ಗೊತ್ತೇ?? 2

ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ ಎಸ್ ಎಲ್ ಸಿ ಯಲ್ಲಿ ಕನಿಷ್ಠ ಶೇಕಡ 50ರಷ್ಟು ಅಂಕಗಳನ್ನು ಗಳಿಸಿರಬೇಕು. ಇನ್ನು ಐಟಿಐ ಮಾಡಿದವರು ಆಯಾ ಶ್ರೇಣಿಗೆ ತಕ್ಕ ಗ್ರೇಡ್ ಪಡೆದಿರಬೇಕು. ಇನ್ನೂ ವಯಸ್ಸಿನ ಮಿತಿ ನೋಡುವುದಾದರೆ ದಿನಾಂಕ 1/1/2023 ಕ್ಕೆ ಅಭ್ಯರ್ಥಿಯ ವಯಸ್ಸು ಕನಿಷ್ಠ 15 ಹಾಗೂ ಗರಿಷ್ಠ 24 ಒಳಗೆ ಇರಬೇಕು. ಅಲ್ಲದೆ ಕೆಲವರಿಗೆ ಜಾತಿವಾರು ಮೀಸಲಾತಿ ಕೂಡ ಅನ್ವಯವಾಗಲಿದೆ. ಸಾಮಾನ್ಯ / ಒಬಿಸಿ / EWS ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕವಿದ್ದು, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇನ್ನು ತಮ್ಮ ಶೈಕ್ಷಣಿಕ ವ್ಯಾಸಂಗದಲ್ಲಿ ಪಡೆದ ಶೇಕಡ 50 ಅಂಕಗಳು ಹಾಗೂ ಟ್ರೇಡ್ ವಾರು ಮೆರಿಟ್ ಲಿಸ್ಟ್ ಆದರಿಸಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಈ ಹುದ್ದೆಗೆ ಆಯ್ಕೆಯಾದರೆ ಮಾಸಿಕ ಶಿಷ್ಯವೇತನ 8,000 ದೊರೆಯುತ್ತದೆ. ಇದನ್ನು ಓದಿ..Biggboss Kannada: ಅಂದು ಬಿಗ್ ಬಾಸ್ ಇಷ್ಟವಿಲ್ಲದೆ ಹೋಗಿದ್ದ ರಾಜಣ್ಣ, ಹೊರಹೋದಾಗ ಮುಲಾಜಿಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ??

Comments are closed.