Kannada News: ತೆಲುಗಿನಲ್ಲಿ ಬಾಕ್ಸ್ ಆಫೀಸ್ ಶೇಕ್ ಮಾಡಿ, ಬುಂದಿ ಮೊಸರನ್ನ ಮಾಡಿದ ಶ್ರೀಲೀಲಾ. ಯಶಸ್ಸು ಪಡೆಯುತ್ತಿದ್ದಂತೆ ಕೇಳಿದ ಸಂಭಾವನೆ ಕೇಳಿ, ನಿರ್ಮಾಪಕರು ಶಾಕ್. ಎಷ್ಟು ಗೊತ್ತೇ??
Kannada News: ಈಗ ಟಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಮತ್ತೊಬ್ಬ ಕನ್ನಡದ ನಟಿ ಶ್ರೀಲೀಲಾ ಅವರು, ಖ್ಯಾತ ನಟ ಶ್ರೀಕಾಂತ್ ಅವರ ಮಗ ರೋಷನ್ ಅಭಿನಯದ ಪೆಲ್ಲಿ ಸಂದಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಶ್ರೀಲೀಲಾ. ಈ ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ಆದರೆ ಶ್ರೀಲೀಲಾ ಅವರಿಗೆ ಒಳ್ಳೆಯ ಹೆಸರು ಬಂತು. ಈ ಸಿನಿಮಾ ಇಂದ ಶ್ರೀಲೀಲಾ ಅವರಿಗೆ ಟಾಲಿವುಡ್ ನಲ್ಲಿ ಸಾಕಷ್ಟು ಆಫರ್ ಗಳು ಸಹ ಬಂದವು. ಇದೀಗ ಶ್ರೀಲೀಲಾ ಅಭಿನಯದ ಎರಡನೇ ತೆಲುಗು ಸಿನಿಮಾ ಧಮಾಕ ಬಿಡುಗಡೆ ಆಗಿದೆ. ರವಿತೇಜ ಅವರು ಈ ಸಿನಿಮಾ ನಾಯಕ, ಬಾಕ್ಸ್ ಆಫೀಸ್ ನಲ್ಲಿ ಹಿಟ್ ಎನ್ನಿಸಿಕೊಂಡಿರುವ ಈ ಸಿನಿಮಾದಲ್ಲಿ ಶ್ರೀಲೀಲಾ ಅವರನ್ನು ನೋಡಿ ಸಿನಿಪ್ರಿಯರು ಫಿದಾ ಆಗಿದ್ದಾರೆ.
ಸಿನಿಮಾದಲ್ಲಿ ಶ್ರೀಲೀಲಾ ಅವರ ಅಭಿನಯದ ಜೊತೆಗೆ ಅವರ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಕೇವಲ 21 ವರ್ಷದ ಶ್ರೀಲೀಲಾ ಅವರು ಅಭಿನಯ ಡ್ಯಾನ್ಸ್ ಎರಡರ ಮೂಲಕ ಜನರು ಮಂತ್ರಮುಗ್ಧರಾಗುವ ಹಾಗೆ ಪರ್ಫಾರ್ಮ್ ಮಾಡಿದ್ದಾರೆ. ಎರಡನೇ ಸಿನಿಮಾದಲ್ಲಿಯೇ ಖ್ಯಾತ ಸ್ಟಾರ್ ನಟ ರವಿತೇಜ ಅವರೊಡನೆ ನಟಿಸುವ ಅವಕಾಶ ಪಡೆದುಕೊಂಡರು. ಈಗ ಟಾಲಿವುಡ್ ನಲ್ಲಿ ಶ್ರೀಲೀಲಾ ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇಷ್ಟೇ ಅಲ್ಲದೆ, ರಾಮ್ ಬೋಯಪತಿ ಅವರ ಕಾಂಬಿನೇಷನ್ ನಲ್ಲಿ ಮತ್ತೊಂದು ಮಾಸ್ ಓರಿಯೆಂಟೆಡ್ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ಶ್ರೀಲೀಲಾ ಅವರನ್ನೇ ನಾಯಕಿಯಾಗಿ ಹಾಕಿಕೊಳ್ಳುವ ಪ್ಲಾನ್ ನಡೆಯುತ್ತಿದೆ. ಸಾಮಾನ್ಯವಾಗಿ ಸಿನಿಮಾದಲ್ಲಿ ಹೀರೋಯಿನ್ ಗಳಿಗೆ ಸಂಭಾವನೆ ಕಡಿಮೆ. ಇದನ್ನು ಓದಿ..Biggboss Kannada:ಬಿಗ್ ಬಾಸ್ ಮನೆಯಲ್ಲಿ ಲೆಕ್ಕಾಚಾರ ಹೇಗಿದೆ ಗೊತ್ತೇ?? ಅದೇಗೆ ದಿವ್ಯ ರವರು ಗುರೂಜಿ ಗಿಂತ ಹೆಚ್ಚು ಮತ ಪಡೆದಿದ್ದಾರೆ ಗೊತ್ತೇ? ಕೊನೆಗೂ ಬಯಲಾಯ್ತು ಸತ್ಯ.
ಸಿನಿಮಾಗಳು ಹಿಟ್ ಆದರೆ ಮಾತ್ರ ಸಂಭಾವನೆಯನ್ನು ಜಾಸ್ತಿ ಮಾಡುತ್ತಾರೆ. ಆದರೆ ಶ್ರೀಲೀಲಾ ಅವರಿಗೆ ಎರಡನೇ ಸಿನಿಮಾಗೆ ರವಿತೇಜ ಅವರಿಗೆ ನಾಯಕಿಯಾಗಿ ನಟಿಸುವುದರ ಜೊತೆಗೆ ಬರೋಬ್ಬರಿ 40 ಲಕ್ಷ ರೂಪಾಯಿ ಸಂಭಾವನೆಯನ್ನು ಸಹ ನೀಡಲಾಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇನ್ನು ರಾಮ್ ಬೋಯಪತಿ ಅವರ ಸಿನಿಮಾಗೆ ಒಂದು ಕೋಟಿ ಸಂಭಾವನೆ ಪಡೆಯಲಿದ್ದಾರಂತೆ ಶ್ರೀಲೀಲಾ, ಅದರ ಮುಂದಿನ ಸಿನಿಮಾಗಳಿಗೆ 1.5ಕೋಟಿ ಸಂಭಾವನೆಯನ್ನು ಬೇಡಿಕೆ ಇಟ್ಟಿದ್ದಾರಂತೆ. ಒಂದೆರಡು ಸಿನಿಮಾಗೆ ನಾಯಕಿಯರು ಇಷ್ಟು ದೊಡ್ಡ ಮೊತ್ತವನ್ನು ಬೇಡಿಕೆಯಾಗಿ ಇಡುವುದು ಬಹಳ ಕಡಿಮೆ, ಆದರೆ ಶ್ರಿಲೀಲಾ ಅವರಿಗೆ ಸೌಂದರ್ಯ ಮತ್ತು ಪ್ರತಿಭೆ ಎರಡು ಇರುವುದರಿಂದ, ಇಷ್ಟು ಬೇಡಿಕೆ ಇಟ್ಟಿರುವುದರಲ್ಲಿ ತಪ್ಪಿಲ್ಲ ಎನ್ನುತ್ತಿದೆ ಟಾಲಿವುಡ್. ಇದನ್ನು ಓದಿ..Kannada News: ಚಿಕ್ಕ ವಯಸ್ಸಿನ ಮೋಜಿಗೆ ಬಿದ್ದ ಆಂಟಿ: ಅಡ್ಡ ಇರುವ ಗಂಡನನ್ನು ಕೊನೆಗೆ ಏನು ಮಾಡಿದ್ದಾಳೆ ಗೊತ್ತೇ?? ಇಂಗು ಇರ್ತಾರ??
Comments are closed.