Kannada News: ಯಶಸ್ಸು ಗಳಿಸಿದ ತಕ್ಷಣ, ಚಿಕ್ಕ ವಯಸ್ಸಿನಲ್ಲಿಯೇ ಆ ರೀತಿ ಮಾಡಲು ಸಿದ್ದ ಎಂದ ಶ್ರೀ ಲೀಲಾ; ಈ ವಯಸ್ಸಿಗೆ ಈ ಗಟ್ಟಿ ನಿರ್ಧಾರ ಬೇಕಾ ಎಂದ ಫ್ಯಾನ್ಸ್.? ಏನಂತೀರಿ??
Kannada News: ಕನ್ನಡದ ನಟಿ ಶ್ರೀಲೀಲಾ ಅವರು ಇಂದು ಕನ್ನಡ ಮತ್ತು ತೆಲುಗು ಎರಡು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ. ಶ್ರೀಲೀಲಾ ಅವರು, ಕಿಸ್ ಭರಾಟೆ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು. ಪೆಲ್ಲಿ ಸಂದಡಿ ಸಿನಿಮಾ ಮೂಲಕ ಟಾಲಿವುಡ್ ಗೆ ಹಾರಿದ ಶ್ರೀಲೀಲಾ ಅವರು ಮೊದಲ ಸಿನಿಮಾದಲ್ಲೇ ತಮ್ಮ ಟ್ಯಾಲೆಂಟ್ ಏನು ಎನ್ನುವುದನ್ನು ಪ್ರೂವ್ ಮಾಡಿದಾಡು. ಇನ್ನು ಇವರ ಎರಡನೇ ತೆಲುಗು ಸಿನಿಮಾ ಧಮಾಕ 2022ರ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿದೆ.
ಧಮಾಕ ಸಿನಿಮಾದಲ್ಲಿ ಶ್ರೀಲೀಲಾ ನಟನೆ ಸ್ಟೈಲ್ ಡ್ಯಾನ್ಸ್, ಎಲ್ಲವನ್ನು ನೋಡಿ ಸಿನಿಪ್ರಿಯರು ಫಿದಾ ಆಗಿದ್ದಾರೆ. ಇವರ ಡ್ಯಾನ್ಸ್ ಗೆ ವಿಶೇಷವಾದ ಅಭಿಮಾನಿ ಬಳಗ ಹುಟ್ಟಿಕೊಂಡಿದೆ ಎಂದರೆ ತಪ್ಪಾಗುವುದಿಲ್ಲ. ಶ್ರೀಲೀಲಾ ಅವರು ಈಗ ಟಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ ಎಂದು ಹೇಳಬಹುದು. ಧಮಾಕ ಯಶಸ್ಸು ಇವರಿಗೆ ಬಹುದೊಡ್ಡ ಮಟ್ಟದಲ್ಲಿ ಅವಕಾಶ ತಂದುಕೊಡುತ್ತಿದೆ. ಹಾಗೆಯೇ ಜನರಿಗೂ ಇವರ ಮೇಲಿನ ಕ್ರೇಜ್ ಹೆಚ್ಚಾಗಿರುವುದರಿಂದ, ನಿರ್ದೇಶಕರು ಮತ್ತು ನಿರ್ಮಾಪಕರು ಶ್ರೀಲೀಲಾ ಅವರೇ ತಮ್ಮ ಸಿನಿಮಾದಲ್ಲಿ ನಟಿಸಬೇಕು ಎಂದು ಅವರ ಹಿಂದೆ ಬಿದ್ದಿದ್ದಾರೆ. ಇದನ್ನು ಓದಿ..Kannada News: ಜುಜುಬಿ ಹಣ ಖರ್ಚು ಮಾಡಿ ಮದುವೆ ಮುಗಿಸಿಕೊಂಡ ಹರಿಪ್ರಿಯಾ ಹಾಗೂ ವಸಿಷ್ಠ: ಮದುವೆಗೆ ಖರ್ಚು ಮಾಡಿದ್ದು ಎಷ್ಟು ಗೊತ್ತೇ??
ಈಗಾಗಲೇ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿರುವ ಶ್ರೀಲೀಲಾ ಅವರು, ರಾಮ್ ಅವರು ನಟಿಸುತ್ತಿರುವ ಮುಂದಿನ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೆ ವಾರಾಹಿ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ಸಿನಿಮಾಗು ಇವರೇ ಹೀರೋಯಿನ್, ಕನ್ನಡದಲ್ಲಿ ಸಹ ಸಿನಿಮಾ ಮಾಡುತ್ತಿದ್ದಾರೆ ಶ್ರೀಲೀಲಾ. ಈಗಲೇ ಶ್ರೀಲೀಲಾ ಅವರಿಗೆ ಇಷ್ಟರ ಮಟ್ಟಿಗೆ ಕ್ರೇಜ್ ಇದೆ ಒಂದು ವೇಳೆ ಈ ಯುವನಟಿ ಬಿಕಿನಿ ಧರಿಸಿದರೆ, ಹಾಗೂ ಲಿಪ್ ಲಾಕ್ ಮಾಡಿದರೆ ಕ್ರೇಜ್ ಇನ್ನೆಷ್ಟು ಹೆಚ್ಚಾಗಬಹುದು? ತಮ್ಮ ಮುಂದಿನ ಸಿನಿಮಾದಲ್ಲಿ ಬಿಕಿನಿ ಧರಿಸಲು ಓಕೆ ಅಂದಿದ್ದಾರಂತೆ ನಟಿ ಶ್ರೀಲೀಲಾ. ಈ ವಿಚಾರ ಈಗ ಭಾರಿ ಚರ್ಚೆ ಆಗುತ್ತಿದ್ದು, ಆ ಸಿನಿಮಾ ಯಾವುದು ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿರುವ ಮಾಧವ್ ರವರ ಕುಟುಂಬ ಹೇಗಿದೆ ಗೊತ್ತೇ? ಪತ್ನಿ ಹಾಗೂ ಮಗ ಹೇಗಿದ್ದಾರೆ ಗೊತ್ತೇ??
Comments are closed.