Kannada News: ಬಿಗ್ ಶಾಕ್: ಸ್ವರ ಭಾಸ್ಕರ್ ರವರಿಗೆ ಬಿಗ್ ಶಾಕ್: ಎರಡೇ ದಿನಕ್ಕೆ ಗಂಡ ಮಾಡಿದ್ದೇನು ಗೊತ್ತೇ??

Kannada News: ಸದಾ ಒಂದಿಲ್ಲೊಂದು ಕಾರಣಗಳಿಗೆ ಸುದ್ದಿಯಾಗುತ್ತಲೇ ಇರುವ ನಟಿ ಸ್ವರಾ ಭಾಸ್ಕರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದ ಹಾಗೆ ಹೆಚ್ಚು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸದ್ದು ಮಾಡುವ ಬಾಲಿವುಡ್ ನಟಿ ಸ್ವರ ಭಾಸ್ಕರ್ ಈ ಬಾರಿ ತಮ್ಮ ಮದುವೆಯ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೇ ಅವರು ನಿಗೂಢ ವ್ಯಕ್ತಿಯ ಜೊತೆಗೆ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದರು. ಆ ವ್ಯಕ್ತಿ ಯಾರು, ಏನು ಎನ್ನುವುದನ್ನು ಅವರು ಬಹಿರಂಗಪಡಿಸಿರಲಿಲ್ಲ. ಅಲ್ಲದೆ ನಿಗೂಢ ವ್ಯಕ್ತಿಯ ಜೊತೆಗೆ ತುಂಬಾ ಆತ್ಮೀಯವಾಗಿರುವ ಫೋಟೋಗಳನ್ನು ಹಂಚಿಕೊಂಡು ಆ ವ್ಯಕ್ತಿಯ ಮುಖ ಕಾಣಿಸದ ಹಾಗೆ ಮಾರೆ ಮಾಡಿದ್ದರು. ಇದೀಗ ದಿಢೀರ್ ಎಂದು ಅವರು ಆ ವ್ಯಕ್ತಿಯ ಜೊತೆಗೆ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ಎರಡೇ ದಿನಕ್ಕೆ ಸ್ವರ ಭಾಸ್ಕರ್ಗೆ ಆ ವ್ಯಕ್ತಿ ಶಾಕ್ ನೀಡಿದ್ದಾನೆ.

ಕೆಲವು ದಿನಗಳ ಹಿಂದೆ ತಮ್ಮ instagram ಹಾಗೂ ಟ್ವಿಟರ್ ಖಾತೆಗಳಲ್ಲಿ ಸ್ವರ ಭಾಸ್ಕರ್ ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಯಾವುದೋ ವ್ಯಕ್ತಿಯ ಜೊತೆಗೆ ಬಹಳ ಆತ್ಮೀಯವಾಗಿ ಅವರು ಕಂಡುಬಂದಿದ್ದರು. ಆದರೆ ಆತ ಯಾರು ಎನ್ನುವುದು ತಿಳಿಯದ ಹಾಗೆ ಎಲ್ಲಾ ಫೋಟೋಗಳಲ್ಲಿಯೂ ಆತನ ಮುಖ ಕಾಣದ ಹಾಗೆ ಮರೆ ಮಾಡಿದ್ದರು. ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ, ತೀರ ಆತ್ಮೀಯವಾಗಿ ನಿಂತಿರುವ ವಿಶೇಷ ಕ್ಷಣಗಳನ್ನು, ಪ್ರೀತಿಯಿಂದ ಕಳೆಯುತ್ತಿರುವ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಇದನ್ನು ಓದಿ..ಎನ್ಟಿಆರ್ ಅಣ್ಣ ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಕುಟುಂಬಕ್ಕೆ ಮತ್ತೊಂದು ಶಾಕ್: ಪಾಪ ಏನಾಗಿದೆ ಗೊತ್ತೇ?? ಮತ್ತೊಮ್ಮೆ ಕಣ್ಣೀರಿನಲ್ಲಿ ಕುಟುಂಬ.

kannada news swara bhaskar latest updates | Kannada News: ಬಿಗ್ ಶಾಕ್: ಸ್ವರ ಭಾಸ್ಕರ್ ರವರಿಗೆ ಬಿಗ್ ಶಾಕ್: ಎರಡೇ ದಿನಕ್ಕೆ ಗಂಡ ಮಾಡಿದ್ದೇನು ಗೊತ್ತೇ??
Kannada News: ಬಿಗ್ ಶಾಕ್: ಸ್ವರ ಭಾಸ್ಕರ್ ರವರಿಗೆ ಬಿಗ್ ಶಾಕ್: ಎರಡೇ ದಿನಕ್ಕೆ ಗಂಡ ಮಾಡಿದ್ದೇನು ಗೊತ್ತೇ?? 2

ಕ್ಯಾಪ್ಷನ್ ನಲ್ಲಿ ಇದು ಪ್ರೀತಿ ಇರಬಹುದೇ, ಆತನಿಗೆ ನನ್ನ ಮೇಲೆ ಪ್ರೀತಿ ಆಗಿರಬಹುದು ಎಂಬ ರೀತಿಯ ಅಡಿಬರಹ ಹಾಕಿಕೊಂಡಿದ್ದರು. ಅವರ ಅಭಿಮಾನಿಗಳು ಈ ಫೋಟೋಸ್ ನೋಡಿ ಅವರು ನಿಮ್ಮ ಬಾಯ್ ಫ್ರೆಂಡ್, ಹೌದೇ ಎಂದು ಕೇಳಿದರು. ಆದರೆ ಈ ಕುರಿತಾಗಿ ಸ್ವರ ಭಾಸ್ಕರ್ ಯಾವುದನ್ನು ಬಹಿರಂಗಪಡಿಸಿರಲಿಲ್ಲ. ಸಸ್ಪೆನ್ಸ್ ಮೇಂಟೆನ್ ಮಾಡಿದ್ದರು. ಈ ಫೋಟೋಗಳನ್ನು ಹಂಚಿಕೊಂಡ ಕೆಲವೇ ದಿನಗಳಲ್ಲಿ ನಟಿ ಸ್ವರ ಏಕಾಏಕಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡರು. ಆನಂತರ ತಮ್ಮ ವಿವಾಹದ ಕುರಿತಾಗಿ ಘೋಷಿಸಿದ ಅವರು ತಾವು ವಿಶೇಷ ವಿವಾಹ ಕಾನೂನಿನಡಿಯಲ್ಲಿ ಮದುವೆಯಾಗಿರುವುದಾಗಿ ಘೋಷಿಸಿದರು.

ನಟಿ ಸ್ವರ ರಾಜಕಾರಣಿ ಮತ್ತು ಕಾರ್ಯಕರ್ತ ಫಹಾದ್ ಅಹ್ಮದ್ ಅವರನ್ನು ಕೈ ಹಿಡಿದಿದ್ದಾರೆ. ಸದಾ ವಿವಿಧ ಪ್ರತಿಭಟನೆಗಳಲ್ಲಿ ಭಾಗಿಯಾಗುವ ಸ್ವರ ಭಾಸ್ಕರ್ಗೆ ಅವರು ಅಲ್ಲಿಯೇ ಮೊದಲಿಗೆ ಪರಿಚಯವಾದರಂತೆ. ಅವರು ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷ. ಇನ್ನೂ ಮದುವೆಯಾದ ಎರಡೇ ದಿನಕ್ಕೆ ಫಹಾದ್ ತಮ್ಮ ಪತ್ನಿಗೆ ಶಾಕ್ ನೀಡಿದ್ದಾರೆ. ಅವರು ಮದುವೆಯಾದ ಎರಡೇ ದಿನಕ್ಕೆ ಅಮೆರಿಕಕ್ಕೆ ಹಾರಿದ್ದಾರೆ. ಎರಡು ದಿನವೂ ಸಹ ತಮ್ಮ ಪತ್ನಿ ಜೊತೆಗೆ ಇರದೆ ಅವರನ್ನು ಒಬ್ಬರನ್ನೇ ಬಿಟ್ಟು ಅಮೆರಿಕಕ್ಕೆ ಹೋಗಿದ್ದಾರೆ. ಇದು ಸ್ವರ ಅವರಿಗೆ ಬೇಸರ ತರಿಸಿದ್ದು ಮಾತ್ರವಲ್ಲದೆ ಫಹಾದ್ ಅವರ ನಡೆ ಅಭಿಮಾನಿಗಳಿಗೂ ಕೂಡ ಬೇಸರ ಉಂಟು ಮಾಡಿದೆ. ಇದನ್ನು ಓದಿ..Kannada News: ಚಿಕ್ಕ ವಯಸ್ಸಿನಿಂದಲೂ ತೋಪೆರ್ ಆಗಿರುವ ಈ ಬಾಲಕಿ ಇಂದು ದೇಶವೇ ಬಾಯ್ಬಿಟ್ಟು ನೋಡುವ ನಟಿ. ಯಾರು ಗೊತ್ತೇ ಆ ಅಪ್ಸರೆ??

Comments are closed.