Kannada News: ಹೊಸದಾಗಿ ಬರುತ್ತಿರುವ ತ್ರಿಪುರ ಸುಂದರಿ ಧಾರಾವಾಹಿಯ ಕತೆ ಏನು ಗೊತ್ತೇ?? ದಿವ್ಯ ಸುರೇಶ್ ಪಾತ್ರ ಕೇಳಿದರೆ ತಲೆ ತಿರುಗುತ್ತದೆ. ಭೇಷ್ ಅಂತೀರಾ.
Kannada News: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಪ್ರಯತ್ನ ಒಂದು ಶುರುವಾಗಲಿದೆ. ಜನವರಿ 2ರಿಂದ ಹೊಸ ಧಾರವಾಹಿ ತ್ರಿಪುರ ಸುಂದರಿ (Tripura Sundari) ಶುರುವಾಗಲಿದೆ. ಈ ಧಾರಾವಾಹಿಯ ಕಥೆಯೇ ವಿಶಿಷ್ಟವಾಗಿದ್ದು, ಪ್ರೋಮೋ ಬಂದ ಕೂಡಲೇ ವಿಭಿನ್ನವಾಗಿದೆ ಎಂದು ಧಾರವಾಹಿ ಯಾವಾಗ ಶುರುವಾಗುತ್ತದೆ ಎಂದು ಕಾಯುತ್ತಿದ್ದಾರೆ. ಇದು ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯತ್ನ ಎಂದು ಹೇಳಬಹುದು. ಇದು ಗಂಧರ್ವ ಲೋಕದಲ್ಲಿ ನಡೆಯುವ ಕಥೆ ಆಗಿದೆ.
ಗಂಧರ್ವ ಒಂದು ಆಪತ್ತು ಎದುರಾಗಿದ್ದು, ಅದರಿಂದ ಮೊದಲು ತನ್ನ ಮಗನನ್ನು ಉಳಿಸಬೇಕು ಎಂದು ಉತ್ಕಲಾ ಮಹಾರಾಣಿ ಮಗ ಪ್ರದ್ಯುಮ್ನನನ್ನು ಉಳಿಸಲು, ಅವನ ಕೊರಳಿಗೆ ತನ್ನ ಸರ ಒಂದನ್ನು ಹಾಕಿ, ಭೂಲೋಕಕ್ಕೆ ಕಳಿಸಿದ್ದಾರೆ. ಪ್ರದ್ಯುಮ್ನ ಭೂಲೋಕದಲ್ಲಿ ಒಬ್ಬರ ಮನೆಯಲ್ಲಿ ಬೆಳೆಯುತ್ತಿದ್ದು, ಗಂಧರ್ವ ಲೋಕದ ರಾಜಾಕುಮಾರ ಪ್ರದ್ಯುಮ್ನನನ್ನು ಮತ್ತೆ ಗಂಧರ್ವ ಲೋಕದ ರಾಜಕುಮಾರ ಪ್ರದ್ಯುಮ್ನನನ್ನು ಕರೆದುಕೊಂಡು ಗಂಧರ್ವಲೋಕದಿಂದ ತ್ರಿಪುರ ಸುಂದರಿ ಹುಡುಕಿಕೊಂಡು ಬರಲಿದ್ದಾಳೆ. ತ್ರಿಪುರ ಸುಂದರಿ ಪ್ರದ್ಯುಮ್ನನನ್ನು ಹೇಗೆ ಗಂಧರ್ವ ಲೋಕಕ್ಕೆ ಕರೆದುಕೊಂಡು ಹೋಗುತ್ತಾಳೆ ಎನ್ನುವುದೇ ಧಾರವಾಹಿಯ ಕಥೆ ಆಗಿದೆ. ಇದನ್ನು ಓದಿ..Kannada News: ಹೋಗುತ್ತಿದ್ದ ಕಾರ್ ಅನ್ನು ದಿಡೀರ್ ಎಂದು ನಿಲ್ಲಿಸಿ, ಹೆಣ್ಣುಮಕ್ಕಳಿಗೆ ಕೈ ಮುಗಿದು ದರ್ಶನ್ ಹೇಳಿದ್ದೇನು ಗೊತ್ತೇ??
ಈ ರೀತಿಯ ಫ್ಯಾನ್ಟಸಿ ಕಥೆ ಹೊಸ ಪ್ರಯತ್ನ ಆಗಿದೆ. ಈ ಧಾರವಾಹಿಯ ಮೂಲಕ ನನ್ನರಸಿ ರಾಧೆ ಧಾರವಾಹಿಯ ಅಭಿನವ್ ವಿಶ್ವನಾಥನ್ (Abhinav Vishwanthan) ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್8 ಖ್ಯಾತಿಯ ದಿವ್ಯ ಸುರೇಶ್ (Divya Suresh) ಅವರು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಹಾಗೆಯೇ, ನಟಿ ದಿಶಾ ಮದನ್ (Disha Madan) ಅವರು ಉತ್ಕಲಾ ಮಹಾರಾಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಹಿರಿಯನಟ ಶ್ರೀನಾಥ್ ಅವರ ಮಗ ರೋಹಿತ್ ಶ್ರೀನಾಥ್ (Rohit Srinath) ಅವರು ಕಿರುತೆರೆಗೆ ಬರುತ್ತಿದ್ದಾರೆ. ಹಾಗೆಯೇ ಸ್ಪರ್ಶ ಸಿನಿಮಾ ನಟಿ ರೇಖಾ (Sparsha Rekha) ಅವರು ಕೂಡ ತ್ರಿಪುರ ಸುಂದರಿ ಧಾರವಾಹಿ ಮೂಲಕ ಕಿರುತೆರೆಗೆ ಬರುತ್ತಿದ್ದಾರೆ. ಈ ಧಾರವಾಹಿ ಮೂಲಕ ಒಂದು ಹೊಸ ಪ್ರಯತ್ನ ಸಕ್ಸಸ್ ಆಗಲಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.
Comments are closed.