Kannada News: ಮದುವೆಯಾಗುತ್ತಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ಯಾರು ದೊಡ್ಡವರು ಗೊತ್ತೇ??

Kannada News: ನಟ ವಶಿಷ್ಟ ಸಿಂಹ (Vasishta Simha) ಮತ್ತು ನಟಿ ಹರಿಪ್ರಿಯಾ (Haripriya) ಅವರು ಇತ್ತೀಚಿಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸದ್ದಿಲ್ಲದಂತೆ, ಹೆಚ್ಚಿನ ಪ್ರಚಾರವಿಲ್ಲದೆ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತು. ಈ ಮೊದಲು ಈ ಜೋಡಿ ಯಾವುದೇ ಚಿತ್ರದಲ್ಲಿ ಒಟ್ಟಾಗಿ ನಟಿಸಿಲ್ಲ, ಜೊತೆಗೆ ಈ ಮೊದಲು ಯಾವುದೇ ಕಾರ್ಯಕ್ರಮದಲ್ಲಿಯೂ ಅಷ್ಟಾಗಿ ಒಟ್ಟಿಗೆ ಗುರುತಿಸಿಕೊಂಡಿದ್ದನ್ನು ಕೂಡ ಯಾರು ಕೂಡ ನೋಡಿರಲಿಲ್ಲ. ಆದರೆ ಹೊಸದೊಂದು ಚಿತ್ರದಲ್ಲಿ ಈ ಜೋಡಿ ಒಟ್ಟಾಗಿ ನಟಿಸುತ್ತಿದೆ. ಈ ಚಿತ್ರದ ಚಿತ್ರೀಕರಣ ಶುರುವಾದ ನಂತರವೇ ಈ ಜೋಡಿಯ ನಡುವೆ ಪರಸ್ಪರ ಪ್ರೀತಿ ಮೂಡಿದೆ ಎಂದು ಆ ನಂತರವಷ್ಟೇ ತಿಳಿದದ್ದು. ಇನ್ನು ಕೆಲವೇ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಿಲಿದೆ. ಅಂದ ಹಾಗೆ ವಶಿಷ್ಟ ಸಿಂಹ ಹಾಗೂ ಹರಿಪ್ರಿಯಾ ಅವರ ನಿಜವಾದ ವಯಸ್ಸು ಹಾಗೂ ಈ ಜೋಡಿಯ ವಯಸ್ಸಿನ ಅಂತರದ ಬಗ್ಗೆ ನಿಮಗೆ ತಿಳಿದಿದೆಯೇ?

ನಟ ವಶಿಷ್ಟ ಸಿಂಹ ಖಳನಟನಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ತಮ್ಮ ಕಂಚಿನ ಕಂಠದಿಂದಲೇ ಅವರು ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಟಗರು ಸೇರಿದಂತೆ ಕೆಲವು ಚಿತ್ರಗಳು ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟವು. ಇನ್ನು ನಟಿ ಹರಿಪ್ರಿಯ ಅವರು ಚಿತ್ರರಂಗದಲ್ಲಿ ನಾಯಕಿಯಾಗಿ ಹೆಸರು ಮಾಡಿದ್ದಾರೆ. ಇದುವರೆಗೆ ಅವರು ಅನೇಕ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ಮೊದಲ ಬಾರಿಗೆ ತೆಲುಗಿನಿಂದ ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿರುವ ಚಿತ್ರ ಒಂದಕ್ಕೆ ನಾಯಕ ನಾಯಕಿಯಾಗಿ ವಶಿಷ್ಟ ಸಿಂಹ ಮತ್ತು ಹರಿಪ್ರಿಯ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಶುರುವಾದ ನಂತರವಷ್ಟೇ ಈ ಜೋಡಿಯ ನಡುವೆ ಪ್ರೀತಿ ಮೂಡಿದೆ ಎಂದು ತಿಳಿದುಬಂದಿದೆ. ಇದನ್ನು ಓದಿ.. Kannada news: ಆಸ್ಪತ್ರೆಯಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಸಮಾರಂಭಕ್ಕೆ ಬಂದ ಸಮಂತಾ, ಧರಿಸಿದ್ದ ಸೀರೆ ಬೆಲೆ ಎಷ್ಟು ಗೊತ್ತೇ?? ತಿಳಿದರೆ ಬೇಜಾರ್ ಮಾಡ್ಕೋತೀರಾ.

kannada news vasishta haripriya marriage | Kannada News: ಮದುವೆಯಾಗುತ್ತಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ಯಾರು ದೊಡ್ಡವರು ಗೊತ್ತೇ??
Kannada News: ಮದುವೆಯಾಗುತ್ತಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ಯಾರು ದೊಡ್ಡವರು ಗೊತ್ತೇ?? 2

ಈ ಜೋಡಿ ನಿಶ್ಚಿತಾರ್ಥ ಆಗುವವರೆಗೂ ಕೂಡ ತಾವಿಬ್ಬರೂ ಪ್ರೀತಿಸುತ್ತಿರುವ ವಿಷಯವನ್ನು ಬಹಿರಂಗವಾಗಿ ಹಂಚಿಕೊಂಡಿರಲಿಲ್ಲ. ಆದರೂ ಕೂಡ ಈ ಜೋಡಿ ಒಟ್ಟಾಗಿ ಕೈಕೈ ಹಿಡಿದು ಓಡಾಡುತ್ತಿರುವ ಫೋಟೋಗಳು ಸಖತ್ ವೈರಲ್ ಆಗಿದ್ದವು. ನೀವಿಬ್ಬರೂ ಮದುವೆಯಾಗಿ ಬಿಡಿ, ಒಳ್ಳೆಯ ಜೋಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ ಇವರಿಬ್ಬರ ನಡುವೆ ಏನೋ ಸಂಥಿಂಗ್ ಸಂಥಿಂಗ್ ಇದೆ ಎಂದು ಕೆಲವರು ಕಾಲೆಳೆದಿದ್ದರು. ಇನ್ನು ಈ ಜೋಡಿ ಅಧಿಕೃತವಾಗಿ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲಾ ವದಂತಿಗಳಿಗೆ ತೆರೆ ಎಳೆದಿತ್ತು. ಈ ಜೋಡಿ ಇನ್ನೂ ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದು, ಹರಿಪ್ರಿಯ ಮತ್ತು ವಶಿಷ್ಟ ಸಿಂಹ ಅವರ ನಡುವಿನ ವಯಸ್ಸಿನ ಅಂತರದ ಬಗ್ಗೆ ಕುತೂಹಲ ಮೂಡಿದೆ. ಅಂದಹಾಗೆ ವಶಿಷ್ಟ ಸಿಂಹ ಅವರಿಗೆ 34 ವರ್ಷ ವಯಸ್ಸಾಗಿದೆ. ಇನ್ನು ನಟಿ ಹರಿಪ್ರಿಯ ಅವರಿಗೆ 31 ವರ್ಷ ವಯಸ್ಸು. ಈ ಇಬ್ಬರಿಗೂ ಕೂಡ ಮೂರು ವರ್ಷದ ವಯಸ್ಸಿನ ಅಂತರವಿದೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಕ್ರಾಂತಿ ಸಿನಿಮಾ ನೋಡಿ ದಿಡೀರ್ ಎಂದು ದರ್ಶನ್ ಮನೆಗೆ ಹೋದ ರಕ್ಷಿತಾ. ಹೇಳಿದ್ದೇನು ಗೊತ್ತೇ?? ಡಿ ಬಾಸ್ ಕೂಡ ಶಾಕ್ ಆಗಿದ್ದು ಯಾಕೆ ಗೊತ್ತೇ?

Comments are closed.