Kannada News: ಯಾವುದೇ ಹುಡುಗರು ಆಗಲು, ಪಕ್ಕದ ಮನೆಯ ಆಂಟಿ ಮೇಲೆ ಕಣ್ಣು ಹಾಕುವುದು ಯಾಕೆ ಗೊತ್ತೇ?? ಆ ಕಣ್ಣಿನ ಹಿಂದೆ ಇರುವ ಕಾರಣ ಏನು ಗೊತ್ತೇ?
Kannada News: ಎಲ್ಲಾ ಹುಡುಗರ ಜೀವನದಲ್ಲಿ ಪ್ರೀತಿ ಎನ್ನುವುದು ನಡೆದೇ ನಡೆಯುತ್ತದೆ. ಒಬ್ಬ ಮಹಿಳೆಯ ಕಡೆಗಾದರು ಹುಡುಗರು ಆಕರ್ಷಿತರಾಗಿರುತ್ತಾರೆ. ಹುಡುಗರು ಹೆಚ್ಚಾಗಿ ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯ ಕಡೆಗೆ ಆಕರ್ಷಿತರಾಗುತ್ತಾರೆ. ಸಿನಿಮಾರಂಗದಲ್ಲಿ ಕೂಡ ನೋಡಬಹುದು, ಬಾಲಿವುಡ್ ನಟ ಅರ್ಜುನ್ ಕಪೂರ್ ಸಹ ತಮಗಿಂತ ವಯಸ್ಸಿನಲ್ಲಿ ಹಿರಿಯರಾದ ನಟಿ ಮಲೈಕಾ ಅರೋರ ಅವರನ್ನು ಪ್ರೀತಿಸುತ್ತಿದ್ದಾರೆ. ಹಾಲಿವುಡ್ ಸಿಂಗರ್ ನಿಕ್ ಜೋನಸ್ ತಮಗಿಂತ 10 ವರ್ಷ ದೊಡ್ಡವರಾದ ಪ್ರಿಯಾಂಕ ಚೋಪ್ರಾ ಅವರೊಡನೆ ಮದುವೆಯಾದರು. ಹೀಗೆ ಹುಡುಗರು ತಮಗಿಂತ ದೊಡ್ಡ ಹೆಣ್ಣಿನ ಕಡೆಗೆ ಆಕರ್ಷಿತರಾಗುವುದು ಯಾಕೆ ಎಂದು ತಿಳಿಸುತ್ತೇವೆ ನೋಡಿ..
*ಮೊದಲ ಕಾರಣ: ತಮಗಿಂತ ವಯಸ್ಸಿನಲ್ಲಿ ದೊಡ್ಡವರಾದ ಮಹಿಳೆಯರಿಗೆ ಜೀವನದಲ್ಲಿ ಹೆಚ್ಚು ಅನುಭವ ಇರುತ್ತದೆ. ಯಾವುದೇ ಸಮಸ್ಯೆ ಎದುರಾದಾಗ ಪರಿಪಕ್ವತೆ ಇಂದ ಯೋಚನೆ ಮಾಡಿ ಅವುಗಳಿಗೆ ಪರಿಹಾರ ಹುಡುಕುತ್ತಾರೆ. ಹಾಗಾಗಿ ತಮಗಿಂತ ದೊಡ್ಡ ಮಹಿಳೆಯ ಕಡೆಗೆ ಆಕರ್ಷಿತರಾಗುತ್ತಾರೆ.
*ಎರಡನೇ ಕಾರಣ: ಹುಡುಗರು ಹೆಚ್ಚಾಗಿ ಏನನ್ನು ಯೋಚನೆ ಮಾಡುವುದಿಲ್ಲ, ಯಾವುದೇ ಜಾಗ ಆಗಿದ್ದರು ಎಲ್ಲೇ ಆದರೂ ಹಿಂದೂ ಮುಂದು ನೋಡದೆ ಯಾವುದಾದರೂ ವಿಚಾರವನ್ನು ಮಾತನಾಡಿಬಿಡುತ್ತಾರೆ. ಆದರೆ ತಮಗಿಂತ ದೊಡ್ಡ ಮಹಿಳೆ ಆದರೆ ಅವರಿಗೆ ಎಲ್ಲಿ ಹೇಗೆ ಮಾತನಾಡಬೇಕು ಎಂದು ಗೊತ್ತಿರುತ್ತದೆ. ಹಾಗಾಗಿ ಅವರ ಕಡೆಗೆ ಆಕರ್ಷಿತರಾಗುತ್ತಾರೆ. ಇದನ್ನು ಓದಿ..Kannada News: ಬಿಕಿನಿ ವಿವಾದವನ್ನು ಮತ್ತೊಂದು ರೀತಿಯಲ್ಲಿ ಬಳಸಿಕೊಳ್ಳಲು ಮುಂದಾದ ದೀಪಿಕಾ ಪಡುಕೋಣೆ; ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?
*ಮೂರನೇ ಕಾರಣ: ಶೃಂಗಾರ, ಈ ವಿಚಾರದಲ್ಲಿ ತಮಗಿಂತ ಹಿರಿಯ ಮಹಿಳೆ ಆದರೆ ಅವರಲ್ಲಿ ಪ್ರಭುದ್ಧತೆ ಇರುತ್ತದೆ, ಇದು ಹುಡುಗರಿಗೂ ಅನುಕೂಲ ಆಗುತ್ತದೆ. ಈ ಕಾರಣಕ್ಕೆ ಹುಡುಗರು ತಮಗಿಂತ ದೊಡ್ಡ ಮಹಿಳೆಯ ಕಡೆಗೆ ಆಕರ್ಷಿತರಾಗುತ್ತಾರೆ..
*ನಾಲ್ಕನೇ ಕಾರಣ: ತಮ್ಮದೇ ವಯಸ್ಸಿನ ಹುಡುಗಿಯಾರಾದರೆ ಹುಡುಗರ ಕೈಯಲ್ಲೇ ಹೆಚ್ಚು ಖರ್ಚು ಮಾಡಿಸುತ್ತಾರೆ. ಆದರೆ ದೊಡ್ಡ ಹೆಣ್ಣು ಸುಖಾಸುಮ್ಮನೆ ಖರ್ಚು ಮಾಡಿಸುವುದಿಲ್ಲ. ಹಾಗೆಯೇ ತಮ್ಮ ಖರ್ಚಿಗೆ ಹುಡುಗನ ಮೇಲೆ ಡಿಪೆಂಡ್ ಆಗಿರುವುದಿಲ್ಲ. ಈ ಕಾರಣಕ್ಕೆ ದೊಡ್ಡ ಹೆಣ್ಣಿನ ಕಡೆಗೆ ಆಕರ್ಷಿತರಾಗುತ್ತಾರೆ.
*ಐದನೇ ಕಾರಣ: ದೊಡ್ಡ ವಯಸ್ಸಿನ ಹೆಣ್ಣುಮಕ್ಕಳಿಗೆ ಎಲ್ಲಾ ಸಂಬಂಧಗಳ ಮೌಲ್ಯ ಚೆನ್ನಾಗಿ ಗೊತ್ತಿರುತ್ತದೆ. ಯಾವ ಸಂಬಂಧವನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕು, ತಮ್ಮ ಪಾರ್ಟ್ನರ್ ಅನ್ನು ಹೇಗೆ ಸಂತೋಷವಾಗಿ ಇಡಬೇಕು ಎಂದು ಗೊತ್ತಿರುತ್ತದೆ, ಹಾಗಾಗಿ ತಮಗಿಂತ ದೊಡ್ಡವರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.
*ಆರನೇ ಕಾರಣ: ದೊಡ್ಡ ಮಹಿಳೆಯನ್ನು ಪ್ರೀತಿ ಮಾಡುವುದರಿಂದ ಬಹಳಷ್ಟು ಹೊಸ ವಿಚಾರಗಳನ್ನು ಕಲಿತುಕೊಳ್ಳುತ್ತಾರೆ. ದೊಡ್ಡ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚು, ಅವರನ್ನು ಅವರು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದು ಕೂಡ ಅವರಿಗೆ ಗೊತ್ತಿರುತ್ತದೆ. ಹಾಗಾಗಿ ದೊಡ್ಡ ಮಹಿಳೆಯರ ಕಡೆಗೆ ಹೆಚ್ಚಾಗಿ ಆಕರ್ಷಣೆಗೆ ಒಳಗಾಗುತ್ತಾರೆ. ಇದನ್ನು ಓದಿ..Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ, ಪ್ರೀತಿಯನ್ನು ತೆರೆದಿಟ್ಟ ನಟಿ ಸಪ್ತಮಿ ಗೌಡ: ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ? ಪ್ರೊಪೋಸ್ ಮಾಡಿದ್ದು ಯಾರಿಗೆ ಗೊತ್ತೆ?
Comments are closed.