ಆರ್ಸಿಬಿ ತಂಡಕ್ಕೆ ಬೇಕೇ ಬೇಕು ಈ ಸ್ಟಾರ್ ಲಕ್ಕಿ ಬೌಲರ್, ಈತ ಬಂದರೆ ಟೀಮ್ ಆಗುತ್ತೆ ಅಂತೇ ಪರ್ಫೆಕ್ಟ್. ಕಪ್ ಕೂಡ ನಮ್ಮದೇ ಅಂತೇ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು ಖಂಡಿತವಾಗಿ ಕ್ವಾಲಿಫೈಯರ್ ತಲುಪಿ ಕಪ್ ಗೆಲ್ಲುವಂತಹ ಎಲ್ಲಾ ಸಾಧ್ಯತೆಗಳು ದಟ್ಟವಾಗಿದ್ದು ಕಾಣುತ್ತಿವೆ. ಆದರೆ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸರ್ವ ವಿಧದಲ್ಲಿ ಕೂಡ ಬಲಿಷ್ಠವಾಗಿ ಕಂಡುಬರುತ್ತಿದ್ದು ಕೆಲವೊಂದು ಚಿಕ್ಕಪುಟ್ಟ ಕೊರತೆಗಳಿದ್ದರೂ ಕೂಡ ಒಂದಲ್ಲ ಒಂದು ವಿಭಾಗದಲ್ಲಿ ಆಟಗಾರರು ಅದನ್ನು ಮುಚ್ಚಿ ಹಾಕಿ ತಂಡದ ಗೆಲುವಿಗೆ ಕಾರಣರಾಗಿರುತ್ತಾರೆ.

ಹೀಗಾಗಿ ಯಾವುದೂ ಕೂಡ ಅಷ್ಟೊಂದು ದೊಡ್ಡದಾಗಿ ಸಮಸ್ಯೆಯನ್ನು ವಂತೆ ಕಾಣುತ್ತಿಲ್ಲ. ಇನ್ನು ಅತಿಶೀಘ್ರದಲ್ಲೇ ಒಬ್ಬ ಆಟಗಾರ ತಂಡದಲ್ಲಿ ಭಾಗವಹಿಸಬಹುದಾಗಿದೆ ಎಂಬುದಾಗಿ ಕೇಳಿಬರುತ್ತಿದೆ. ಭಾಗವಹಿಸುತ್ತಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಭಾಗವಹಿಸಲಿ ಎನ್ನುವುದಾಗಿ ಎಲ್ಲರೂ ಆಶಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಶ್ರೀಲಂಕಾ ಮೂಲದ ಆಟಗಾರನಾಗಿರುವ ವನಿಂದು ಹಸಿರಂಗ ವಿಕೆಟನ್ನು ಆಗೊಮ್ಮೆ-ಈಗೊಮ್ಮೆ ಕೀಳುತ್ತಿದ್ದರು ಕೂಡ ರನ್ಗಳನ್ನು ನೀರಿನಂತೆ ಹರಿ ಬಿಡುತ್ತಿದ್ದಾರೆ. ಹೀಗಾಗಿ ಅವರಂತೆಯೇ ಮತ್ತೊಬ್ಬ ಉತ್ತಮ ಲೆಗ್ ಸ್ಪಿನ್ನರ್ ತಂಡಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂಬುದಾಗಿ ತಿಳಿದುಬಂದಿದೆ.

e sala cup namde 1 | ಆರ್ಸಿಬಿ ತಂಡಕ್ಕೆ ಬೇಕೇ ಬೇಕು ಈ ಸ್ಟಾರ್ ಲಕ್ಕಿ ಬೌಲರ್, ಈತ ಬಂದರೆ ಟೀಮ್ ಆಗುತ್ತೆ ಅಂತೇ ಪರ್ಫೆಕ್ಟ್. ಕಪ್ ಕೂಡ ನಮ್ಮದೇ ಅಂತೇ. ಯಾರು ಗೊತ್ತೇ??
ಆರ್ಸಿಬಿ ತಂಡಕ್ಕೆ ಬೇಕೇ ಬೇಕು ಈ ಸ್ಟಾರ್ ಲಕ್ಕಿ ಬೌಲರ್, ಈತ ಬಂದರೆ ಟೀಮ್ ಆಗುತ್ತೆ ಅಂತೇ ಪರ್ಫೆಕ್ಟ್. ಕಪ್ ಕೂಡ ನಮ್ಮದೇ ಅಂತೇ. ಯಾರು ಗೊತ್ತೇ?? 2

ಹಸರಂಗ ರವರನ್ನು ಬಿಟ್ಟರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಂತಹ ಆಯ್ಕೆಗಳು ಯಾವುವು ಎನ್ನುವುದನ್ನು ನೋಡುವುದಾದರೆ ಒಬ್ಬ ಇದ್ದಾರೆ ಎನ್ನುವುದಾಗಿ ತಿಳಿದುಬರುತ್ತದೆ. ಹೌದು ಹಸರಂಗ ರವರ ಬದಲಿಗೆ ಈಗಾಗಲೇ ರೈಲ್ವೇಸ್ ಪರವಾಗಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿರುವಂತಹ ಕರಣ್ ಶರ್ಮಾರವರು ಅತ್ಯುತ್ತಮ ಲೆಗ್ ಸ್ಪಿನ್ನರ್ ಆಗಿದ್ದು ತಂಡದ ಬದಲಿ ಬೌಲರ್ಗಳ ಬದಲಾಗಿ ಇವರೇ ಪ್ರಮುಖ ಸ್ಪಿನ್ ಬೌಲರ್ ಆಗಿ ವಿಕೆಟ್ಗಳನ್ನು ಕಳಿಸಬಹುದಾಗಿದೆ. ಹೀಗಾಗಿ ಮುಂದಿನ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪದ್ಯದಿಂದಲೇ ಈ ಬದಲಾವಣೆಯನ್ನು ತಂಡದಲ್ಲಿ ಅಳವಡಿಸಿಕೊಳ್ಳುವುದು ಉತ್ತಮವಾಗಿದೆ ಎಂಬುದಾಗಿ ಕ್ರಿಕೆಟ್ ಪಂಡಿತರು ಸಲಹೆ ನೀಡಿದ್ದಾರೆ.

Comments are closed.