Kiccha Sudeep: ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾ ಆಯ್ಕೆಯಾಗಿರುವ ನಟಿ ಯಾರು ಗೊತ್ತೇ? ತಿಳಿದರೆ ಕುಣಿದು ಊಟ ಮಾಡದೆ, ಸಿನಿಮಾಗಾಗಿ ಕಾಯುತ್ತೀರಿ.
Kiccha Sudeep: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಳೆದ ವರ್ಷ ವಿಕ್ರಾಂತ್ ರೋಣ ಸಿನಿಮಾ ಇಂದ ಅಭಿಮಾನಿಗಳ ಎದುರು ಬಂದಿದ್ದರು. ಬಳಿಕ ಸುದೀಪ್ ಅವರು ಮುಂದಿನ ಸಿನಿಮಾ ಘೋಷಣೆಯನ್ನು ಇನ್ನು ಮಾಡಿಲ್ಲ. ವಿಕ್ರಾಂತ್ ರೋಣ ಬಳಿಕ ಸುದೀಪ್ ಅವರು ಬಿಗ್ ಬ್ರೇಕ್ ಪಡೆದಿದ್ದಾರೆ. ಸಿಸಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ಸುದೀಪ್ ಅವರು ಇತ್ತೀಚೆಗೆ ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿ ಇದ್ದರು.
ಅಭಿಮಾನಿಗಳು ಮಾತ್ರ ಸುದೀಪ್ ಅವರ ಮುಂದಿನ ಸಿನಿಮಾ ಘೋಷಣೆ ಆಗೋದು ಯಾವಾಗ? ನಿರ್ದೇಶಕ ಯಾರು? ನಿರ್ಮಾಪಕ ಯಾರು? ಹೀರೋಯಿನ್ ಯಾರು ಎಂದು ತಲೆಕೆಡಿಸಿಕೊಂಡಿದ್ದರು ಮೇ 24ರಂದು ಸುದೀಪ್ ಅವರೇ ಮಾತನಾಡಿ, ಎಲೆಕ್ಷನ್ ನಲ್ಲಿ ಬ್ಯುಸಿ ಇದ್ದೆ, ಶೀಘ್ರದಲ್ಲೇ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ನೀಡುತ್ತೇನೆ ಎಂದಿದ್ದರು. ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ.. ಇದನ್ನು ಓದಿ..Rashmika: ಇದೇನಿದು ರಶ್ಮಿಕಾ ಗೆ ಕೈ ಕೊಟ್ಟಾರ ವಿಜಯ್ ದೇವರಕೊಂಡ- ತನ್ನ ನೆಚ್ಚಿನ ಹುಡುಗಿ ಯಾರೆಂದು ಹೇಳಿದ್ದಾರೆ ಗೊತ್ತೇ?? ರಶ್ಮಿಕಾ ಪಾಡು ಏನು?
ಸುದೀಪ್ ಅವರ ಮುಂದಿನ ಸಿನಿಮಾ ನಿರ್ಮಾಪಕರು ತಮಿಳಿನ ಕಲೈಪುಲಿ ಎಂದು ತಿಳಿದುಬಂದಿದೆ. ಆದರೆ ಸಿನಿಮಾ ಟೈಟಲ್ ಏನು, ನಿರ್ದೇಶಕ ಯಾರು, ಹೀರೋಯಿನ್ ಯಾರು ಎಂದು ರಿವೀಲ್ ಆಗಿರಲಿಲ್ಲ. ಆದರೆ ಕೆಲವು ಮಾಧ್ಯಮಗಳು ಕಿಚ್ಚನ ಮುಂದಿನ ಸಿನಿಮಾ ಹೀರೋಯಿನ್ ಯಾರು ಎಂದು ರಿವೀಲ್ ಮಾಡಿವೆ. ಆ ನಟಿ ಮತ್ಯಾರು ಅಲ್ಲ, ಮಹಾರಾಷ್ಟ್ರ ಮೂಲದ ಬೆಡಗಿ ನಟಿ ಸಿಮ್ರಾತ್ ಕೌರ್. ನೋಡಲು ಸುಂದರವಾಗಿರುವ ಈ ನಟಿಯ ಬಗ್ಗೆ ಈಗ ಕನ್ನಡದ ಸಿನಿಪ್ರಿಯರು ಹುಡುಕಾಟ ನಡೆಸುತ್ತಿದ್ದಾರೆ.
ನಟಿ ಸಿಮ್ರಾತ್ ಕೌರ್ ಮೂಲತಃ ಮಹಾರಾಷ್ಟ್ರದವರೇ ಆಗಿದ್ದರು, ಇವರು ನಟನೆ ಶುರು ಮಾಡಿದ್ದು, ತೆಲುಗಿನ ಪ್ರೇಮತೋ ಮೀ ಕಾರ್ತಿಕ್ ಎನ್ನುವ ಸಿನಿಮಾ ಮೂಲಕ. ಸೋನಿ ಎನ್ನುವ ಸಿನಿಮಾ ಇಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಈ ನಟಿ, ಬಂಗಾರ್ರಾಜು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಸಿಮ್ರಾತ್ ಕೌರ್ ನೋಡಲು ಬಹಳ ಸುಂದರವಾಗಿದ್ದು ಕಿಚ್ಚ ಸುದೀಪ್ ಅವರಿಗೆ ಒಳ್ಳೆಯ ಜೋಡಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Viral Video: ಇವು ಸಾಮಾನ್ಯದವಲ್ಲ, ಇನ್ನು ಶಾಲಾ ಹುಡುಗಿಯನ್ನು ರೋಡ್ ನಲ್ಲಿಯೇ ಏನು ಮಾಡಿದ್ದಾನೆ ಗೊತ್ತೇ? ದೇವ್ರೇ ಇಂತವರು ಇರ್ತಾರ?
Comments are closed.