News from ಕನ್ನಡಿಗರು

Ruturaj Gaikwad: ಋತುರಾಜ್ ಪ್ರೀತಿಸಿ ಮದುವೆಯಾಗುತ್ತಿರುವ ಕ್ರಿಕೆಟ್ ಹುಡುಗಿಯ ವಯಸ್ಸು ಎಷ್ಟು ಚಿಕ್ಕದು ಗೊತ್ತೇ? ಈತನ ವಯಸ್ಸು ಎಷ್ಟು ಗೊತ್ತೇ??

9,509

Ruturaj Gaikwad: ಈ ವರ್ಷದ ಐಪಿಎಲ್ (IPL) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಗೆದ್ದಿದ್ದು, 5ನೇ ಬಾರಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ. ಸಿ.ಎಸ್.ಕೆ (CSK) ತಂಡದ ಈ ಗೆಲುವಿಗೆ ತಂಡದ ಪ್ರತಿಯೊಬ್ಬ ಆಟಗಾರನ ಪರಿಶ್ರಮ ಕಾರಣವಾಗಿದೆ. ಸಿ.ಎಸ್.ಕೆ ತಂಡದ ಓಪನಿಂಗ್ ಬ್ಯಾಟ್ಸ್ಮನ್ ಋತುರಾಜ್ ಗಾಯಕ್ವಾಡ್ (Ruturaj Gaikwad) ಅವರು ಸಹ ಇದರಲ್ಲಿ ಪ್ರಮುಖರು. ಇವರು ಈ ಸೀಸನ್ ನ ಪಂದ್ಯಗಳಲ್ಲಿ ಆಡಿ ಗಳಿಸಿದ್ದು 590 ರನ್ಸ್.

ಡಿವೋನ್ ಕಾನ್ವೆ ಅವರೊಡನೆ ಋತುರಾಜ್ ಗಾಯಕ್ವಾಡ್ ಪಾರ್ಟ್ನರ್ಶಿಪ್ ಬಹಳ ಚೆನ್ನಾಗಿ ವರ್ಕೌಟ್ ಆಗಿದೆ. 2021ರಲ್ಲಿ ಕೂಡ ಸಿ.ಎಸ್.ಕೆ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಾಯಕ್ವಾಡ್ 630 ರನ್ಸ್ ಗಳಿಸಿ, ಆರೆಂಜ್ ಕ್ಯಾಪ್ ಪಡೆದಿದ್ದರು. ಐಪಿಎಲ್ ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಋತುರಾಜ್ ಗಾಯಕ್ವಾಡ್ ಅವರನ್ನು ಮುಂದಿನ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಗೆ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಇದನ್ನು ಓದಿ..Kiccha Sudeep: ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾ ಆಯ್ಕೆಯಾಗಿರುವ ನಟಿ ಯಾರು ಗೊತ್ತೇ? ತಿಳಿದರೆ ಕುಣಿದು ಊಟ ಮಾಡದೆ, ಸಿನಿಮಾಗಾಗಿ ಕಾಯುತ್ತೀರಿ.

ಈ ವೀಕೆಂಡ್ ನಲ್ಲಿ ಋತುರಾಜ್ ಗಾಯಕ್ವಾಡ್ ಅವರು ಮದುವೆ ಆಗಲಿದ್ದಾರೆ ಹಾಗಾಗಿ ಇವರು ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಇಂದ ಹಿಂದೆ ಸರಿದಿದ್ದಾರೆ. ಇವರು ಮದುವೆ ಆಗುತ್ತಿರುವುದು ತಮ್ಮ ಬಹುಕಾಲ ಗರ್ಲ್ ಫ್ರೆಂಡ್ ಉತ್ಕರ್ಷ ಪವಾರ್ ಅವರೊಡನೆ. ಇವರು ಕೂಡ ಕ್ರಿಕೆಟರ್ ಆಗಿದ್ದಾರೆ. ಉತ್ಕರ್ಷ ಅವರು ಐಪಿಎಲ್ ಫೈನಲ್ಸ್ ಪಂದ್ಯ ನೋಡಲು ಸ್ಟೇಡಿಯಂ ಗೆ ಬಂದಿದ್ದರು. ಉತ್ಕರ್ಷ ಅವರ ಬಗ್ಗೆ ಹೇಳುವುದಾದರೆ ಇವರು ಕ್ರಿಕೆಟ್ ನಲ್ಲಿ ಆಲ್ ರೌಂಡರ್ ಆಗಿದ್ದಾರೆ. ಇವರು ದೇಶೀಯ ಪಂದ್ಯಗಳಲ್ಲಿ ಮಹಾರಾಷ್ಟ್ರ ತಂಡದ ಪರವಾಗಿ ಆಡಿದ್ದಾರೆ..

ಉತ್ಕರ್ಷ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಹಾಗೂ ರೈಟ್ ಹ್ಯಾಂಡ್ ಬೌಲರ್ ಆಗಿದ್ದಾರೆ. ಇವರು 18 ತಿಂಗಳುಗಳಿಂದ ಕ್ರಿಕೆಟ್ ಇಂದ ದೂರವಿದ್ದಾರೆ, ಈಗ ಪುಣೆಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಶಿಯನ್ ಅಂಡ್ ಫಿಟ್ನೆಸ್ ಸೈನ್ಸ್ ನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದಾರೆ. ಇವರಿಬ್ಬರು ಜೂನ್ 3ರಂದು ಮದುವೆ ಆಗಲಿದ್ದಾರೆ. ಇಬ್ಬರ ನಡುವೆ ವಯಸ್ಸಿನ ಎಷ್ಟು ಎಂದು ನೋಡುವುದಾದರೆ, ಉತ್ಕರ್ಷ ಅವರಿಗೆ ಈಗ 24 ವರ್ಷ ಹಾಗೂ ಋತುರಾಜ್ ಗಾಯಕ್ವಾಡ್ ಅವರಿಗೆ 26 ವರ್ಷ. ಇಬ್ಬರ ನಡುವೆ 2 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ. ಇದನ್ನು ಓದಿ..Business Idea: ಎಲ್ಲರೂ ತಿನ್ನುವ ಬಿರಿಯಾನಿ ಎಲೆ ಬಳಸಿಕೊಂಡು ಇದೊಂದು ಚಿಕ್ಕ ಬಿಸಿನೆಸ್ ಮಾಡಿ, 1 ಗಂಟೆ ದಿನಕ್ಕೆ ಸಾಕು- ಲಕ್ಷ ಲಕ್ಷ ಆದಾಯ. ಏನು ಗೊತ್ತೇ??

Comments are closed, but trackbacks and pingbacks are open.