ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ ಕೊಹ್ಲಿ: ವಿಶ್ವದ ಯಾವ ಕ್ರಿಕೆಟಿಗರು ಮಾಡದನ್ನು ಮಾಡಿ ತೋರಿಸಿದ ಕಿಂಗ್: ಏನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಒಂದು ಸಮಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕೆಳಗಿಳಿಸಿ ಎಂಬುದಾಗಿ ಎಲ್ಲರೂ ಕೂಡ ತಮ್ಮ ವಾದವನ್ನು ಮಂಡಿಸುತ್ತಿದ್ದರು. ಆದರೆ ಏಷ್ಯಾಕಪ್ ಟೂರ್ನಮೆಂಟ್ ನಲ್ಲಿ ಆಟಗಾರನಾಗಿ ಮೂಡಿಬಂದು ತಮ್ಮ ಹೇಟರ್ಸ್ ಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದಾರೆ.

2019 ರ ನಂತರ ವಿರಾಟ್ ಕೊಹ್ಲಿ ಅವರು ಯಾವುದೇ ಶತಕವನ್ನು ಬಾರಿಸಲಿಲ್ಲ. ಇದೇ ಕಾರಣಕ್ಕಾಗಿ ಅವರ ವಿರುದ್ಧ ಮಾಜಿ ಕ್ರಿಕೆಟಿಗರಿಂದಲೂ ಕೂಡ ಟೀಕಾ ಪ್ರಹಾರಗಳು ಕೇಳಿ ಬಂದಿದ್ದವು ಆದರೆ ಏಷ್ಯಾ ಕಪ್ ನಲ್ಲಿ ತಮ್ಮ 71ನೇ ಶತಕವನ್ನು ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಎಲ್ಲರಿಗೂ ಕೂಡ ಸರಿಯಾದ ಉತ್ತರವನ್ನೇ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಕೇವಲ ಈ ಸಾಧನೆ ಮಾತ್ರವಲ್ಲದೆ ಏಷ್ಯಾ ಕಪ್ ಮುಗಿದ ಮೇಲೆ ಕೂಡ ಇಡೀ ಕ್ರಿಕೆಟ್ ಜಗತ್ತಿನಲ್ಲಿಯೇ ಯಾವುದೇ ಕ್ರಿಕೆಟರ್ ಕೂಡ ಮಾಡದಂತಹ ಒಂದು ಸಾಧನೆಯನ್ನು ವಿರಾಟ್ ಕೊಹ್ಲಿ ಈಗ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈಗಾಗಲೇ ವಿಶ್ವದಲ್ಲಿ ಅತ್ಯಂತ ಫಾಲೋವರ್ಸ್ ಅನ್ನು ಹೊಂದಿರುವ ಮೂರನೇ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರು ಈಗ ಟ್ವಿಟರ್ ನಲ್ಲಿ ಕೂಡ ಮತ್ತೊಂದು ಸಾಧನೆಯನ್ನು ಮಾಡಿದ್ದಾರೆ.

kohli sadhane | ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ ಕೊಹ್ಲಿ: ವಿಶ್ವದ ಯಾವ ಕ್ರಿಕೆಟಿಗರು ಮಾಡದನ್ನು ಮಾಡಿ ತೋರಿಸಿದ ಕಿಂಗ್: ಏನು ಗೊತ್ತೇ??
ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ ಕೊಹ್ಲಿ: ವಿಶ್ವದ ಯಾವ ಕ್ರಿಕೆಟಿಗರು ಮಾಡದನ್ನು ಮಾಡಿ ತೋರಿಸಿದ ಕಿಂಗ್: ಏನು ಗೊತ್ತೇ?? 2

ಟ್ವಿಟರ್ ನಲ್ಲಿ 50 ಮಿಲಿಯನ್ ಫಾಲೋವರ್ಸ್ ಗಳನ್ನು ಪೂರೈಸುವ ಮೂಲಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಕ್ರೀಡಾಪಟು ಆಗಿ ಕಾಣಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಅತಿ ಶೀಘ್ರದಲ್ಲೇ ವಿರಾಟ್ ಕೊಹ್ಲಿ ಜನಪ್ರಿಯ ಇಂಟರ್ನ್ಯಾಷನಲ್ ಕ್ರೀಡಾಪಟುಗಳಾಗಿರುವ ಕ್ರಿಶ್ಚಿಯನ್ ರೊನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿ ಅವರ ಸಾಧನೆಯನ್ನು ಸರಿಗಟ್ಟುವ ಕೆಲಸವನ್ನು ಮಾಡಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

Comments are closed.