ಪ್ರೀತಿಯಲ್ಲಿ ಅಂತದ್ದು ಏನಿದೆ?? ಸುಮ್ಮನೆ 24 ವರ್ಷದ ಹುಡುಗನನ್ನು ಕಳುಹಿಸಪ್ಪ ದೇವರೇ ಎಂದ ಸೋನು ಗೌಡ. ಹೀಗೆ ಹೇಳಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಈಗಾಗಲೇ ಇನ್ನೇನು ಕೆಲವೇ ದಿನಗಳ ನಂತರ ಯಶಸ್ವಿಯಾಗಿ ಮುಗಿಯುವ ಹಂತಕ್ಕೆ ತಲುಪಿದೆ. ಹಲವಾರು ಸ್ಪರ್ಧಿಗಳ ಕಾರಣದಿಂದಾಗಿ ಬಿಗ್ ಬಾಸ್ ವೀಕ್ಷಕರಲ್ಲಿ ಈ ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವ್ಯಾಪಕವಾಗಿ ಹರಡಿದೆ ಎಂದರು ತಪ್ಪಾಗಲಾರದು. ಅದರಲ್ಲಿಯೂ ವಿಶೇಷವಾಗಿ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಹಾಗೂ ಸೋನು ಶ್ರೀನಿವಾಸ ಗೌಡ ಅವರು ಯಾವುದೇ ವಿಚಾರ ಬಿಗ್ ಬಾಸ್ ಮನೆಯಲ್ಲಿ ಕಂಡುಬಂದರೂ ಕೂಡ ಪ್ರಮುಖ ಚರ್ಚೆಯಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಈಗ ಸೋನು ಶ್ರೀನಿವಾಸ ಗೌಡ ಅವರು ಕೂಡ ಮತ್ತೆ ಚರ್ಚೆಗೆ ಬಂದಿದ್ದಾರೆ. ಈ ಬಾರಿ ಸೋನು ಗೌಡ ರಾಕೇಶ್ ಅಡಿಗ ಅವರ ಕಾರಣದಿಂದಾಗಿ ಕೂಡ ಹಲವಾರು ಬಾರಿ ಸುದ್ದಿಗೆ ಬಂದಿದ್ದಾರೆ. ಇತ್ತೀಚಿಗಷ್ಟೇ ಸೋನು ಶ್ರೀನಿವಾಸ ಗೌಡ ನನಗೆ ದೇವರು ನಿಜವಾಗಿ ಇರೋದೇ ಹೌದಾದ್ರೆ 24 ವರ್ಷದ ಹುಡುಗನನ್ನು ಕಳಿಸಿ ಕೊಡಪ್ಪ ಎಂಬುದಾಗಿ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಹೌದು ನನಗೆ 22 ವರ್ಷ ನನಗಿಂತ ಎರಡು ವರ್ಷ ದೊಡ್ಡವನಾಗಿರುವ ಹುಡುಗನನ್ನು ನನಗೆ ಕಳುಹಿಸಿಕೊಡಪ್ಪ ಎಂಬುದಾಗಿ ದೇವರಲ್ಲಿ ಬೇಡಿಕೊಂಡಿದ್ದಾರೆ.

sonu 21 | ಪ್ರೀತಿಯಲ್ಲಿ ಅಂತದ್ದು ಏನಿದೆ?? ಸುಮ್ಮನೆ 24 ವರ್ಷದ ಹುಡುಗನನ್ನು ಕಳುಹಿಸಪ್ಪ ದೇವರೇ ಎಂದ ಸೋನು ಗೌಡ. ಹೀಗೆ ಹೇಳಿದ್ದು ಯಾಕೆ ಗೊತ್ತೇ??
ಪ್ರೀತಿಯಲ್ಲಿ ಅಂತದ್ದು ಏನಿದೆ?? ಸುಮ್ಮನೆ 24 ವರ್ಷದ ಹುಡುಗನನ್ನು ಕಳುಹಿಸಪ್ಪ ದೇವರೇ ಎಂದ ಸೋನು ಗೌಡ. ಹೀಗೆ ಹೇಳಿದ್ದು ಯಾಕೆ ಗೊತ್ತೇ?? 2

ನನಗೆ ಲವ್ ನಲ್ಲಿ ಯಾವುದೇ ನಂಬಿಕೆ ಇಲ್ಲ ಲವ್ ಅಂದ್ರೆ ನನಗೆ ಆಗುವುದಿಲ್ಲ ನನಗೆ ಪಾರ್ಟ್ನರ್ ಬೇಕು ಎಂಬುದಾಗಿ ಸೋನು ಗೌಡ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ರಾಕೇಶ್ ಅಡಿಗ ಜಶ್ವಂತ್ ಕಡೆಗೆ ಕೈ ತೋರಿಸಿದಾಗ ಆತ ಕಮಿಟೆಡ್ ಎಂಬುದಾಗಿ ಹೇಳಿ ಹಾಸ್ಯ ಚಟಾಕಿ ಹಾರಿಸುತ್ತಾರೆ. ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಸೋನು ಗೌಡ ಅವರು ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳುತ್ತಾರೆ. ಸದ್ಯಕ್ಕೆ ಈ ಬಾರಿಯ ಈ ಹೊಸ ಆವೃತ್ತಿಯ ಬಿಗ್ ಬಾಸ್ ಅನ್ನು ಮೊದಲ ಬಾರಿಗೆ ಯಾರು ಗೆದ್ದುಕೊಳ್ಳುತ್ತಾರೆ ಎಂಬ ಕುರಿತಂತೆ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ.

Comments are closed.