ಹೊಸ ಮನೆಗೆ ಕಾಲಿಟ್ಟ ಮಿಲನ ಹಾಗೂ ಡಾರ್ಲಿಂಗ್ ಕೃಷ್ಣ; ಹೊಸ ಮನೆಯ ಬೆಲೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ?? ಬೆಲೆ ಕೇಳಿದರೆ ಮೈಂಡ್ ಬ್ಲಾಕ್ ಆಗುತ್ತದೆ.

ಸ್ಯಾಂಡಲ್ ವುಡ್ ನ ಸೆಲೆಬ್ರಿಟಿ ಜೋಡಿಗಳಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ರವರು ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಇದೀಗ ಈ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದ ಎಲ್ಲೆಡೆ ಹರಿದಾಡುತ್ತಿವೆ. ಸ್ವತಃ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ರವರು ಈ ಕುರಿತು ತಮ್ಮ instagram ಸೇರಿದಂತೆ ವಿವಿಧ ಖಾತೆಗಳಲ್ಲಿ ಗೃಹಪ್ರವೇಶದ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ವೇಳೆ ಈ ದಂಪತಿ ಅತ್ಯಂತ ಖುಷಿಯಿಂದ ಕಂಡುಬಂದಿದ್ದು, ಸಾಕಷ್ಟು ಪೂಜೆ ಪುನಸ್ಕಾರ, ಅನುಷ್ಠಾನಗಳಲ್ಲಿ ಒಟ್ಟಿಗೆ ಖುಷಿಯಿಂದ ಪಾಲ್ಗೊಂಡಿದ್ದಾರೆ. ಇದೀಗ ಇಷ್ಟು ಅದ್ದೂರಿ ಮನೆಗೆ ತಗಲಿರುವ ವೆಚ್ಚದ ಬಗ್ಗೆ ಚರ್ಚೆಯಾಗುತ್ತಿದೆ. ಇಷ್ಟಕ್ಕೂ ಈ ಮನೆಯ ಬೆಲೆ ಎಷ್ಟು ಗೊತ್ತಾ? ಅದರ ಮಾಹಿತಿ ಇಲ್ಲಿದೆ.

ಚಂದನವನದ ಎವರ್ಗ್ರೀನ್ ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್. ಮೊದಲಿಗೆ ಈ ಜೋಡಿ ಚಿತ್ರ ಒಂದರಲ್ಲಿ ಒಟ್ಟಿಗೆ ನಟಿಸಿದರು. ಅಲ್ಲಿಂದ ಇವರಿಬ್ಬರ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇಬ್ಬರ ನಡುವೆ ಪ್ರೀತಿ ಮೂಡಿತು. ಆನಂತರ ಅವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದಿಗೂ ಕೂಡ ಈ ಜೋಡಿ ಎಲ್ಲ ಕಾರ್ಯಕ್ರಮಗಳಲ್ಲಿಯೂ ಒಟ್ಟಾಗಿ ಕಾಣಿಸಿಕೊಳ್ಳುತ್ತದೆ. ಯಾವುದೇ ಟಿವಿ ಕಾರ್ಯಕ್ರಮವಿರಲಿ, ರಿಯಾಲಿಟಿ ಶೋ, ಸಂದರ್ಶನ ಹೀಗೆ ಎಲ್ಲ ಕಾರ್ಯಕ್ರಮಗಳಲ್ಲೂ ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇನ್ನು ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ಈ ಜೋಡಿ ನಟನೆಯ ಲವ್ ಮಾಕ್ಟೈಲ್ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. ಆನಂತರ ಆ ಚಿತ್ರದ ಎರಡನೇ ಭಾಗವು ಕೂಡ ಬಿಡುಗಡೆಗೊಂಡು ಸದ್ದು ಮಾಡಿತ್ತು.

krishna milana | ಹೊಸ ಮನೆಗೆ ಕಾಲಿಟ್ಟ ಮಿಲನ ಹಾಗೂ ಡಾರ್ಲಿಂಗ್ ಕೃಷ್ಣ; ಹೊಸ ಮನೆಯ ಬೆಲೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ?? ಬೆಲೆ ಕೇಳಿದರೆ ಮೈಂಡ್ ಬ್ಲಾಕ್ ಆಗುತ್ತದೆ.
ಹೊಸ ಮನೆಗೆ ಕಾಲಿಟ್ಟ ಮಿಲನ ಹಾಗೂ ಡಾರ್ಲಿಂಗ್ ಕೃಷ್ಣ; ಹೊಸ ಮನೆಯ ಬೆಲೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ?? ಬೆಲೆ ಕೇಳಿದರೆ ಮೈಂಡ್ ಬ್ಲಾಕ್ ಆಗುತ್ತದೆ. 2

ಇದೀಗ ಈ ಸ್ಟಾರ್ ಜೋಡಿ ತಮ್ಮ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ಮಾಡಿದ್ದಾರೆ. ಅದ್ದೂರಿ ಕಾರ್ಯಕ್ರಮ ನಡೆಸಿದ್ದು ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬ ಮತ್ತು ಸ್ನೇಹಿತರು ಮಾತ್ರವಲ್ಲದೆ ಸ್ಯಾಂಡಲ್ವುಡ್ನ ದೊಡ್ಡ ಸೆಲೆಬ್ರಿಟಿ ಸ್ಟಾರ್ ನಟ ನಟಿಯರು, ಕಲಾವಿದರು ಪಾಲ್ಗೊಂಡಿದ್ದರು. ಈ ದಂಪತಿ ಗೃಹಪ್ರವೇಶದ ಕಾರ್ಯಕ್ರಮದ ಫೋಟೋಸ್ ಗಳನ್ನು ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ಮಿಲನ ನಾಗರಾಜ್ ನಮ್ಮ ಹೊಸ ಗೂಡು ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಅಂದ ಹಾಗೆ ಇಷ್ಟೊಂದು ಅದ್ದೂರಿ ಮನೆಗೆ ತಗುಲಿದ ವೆಚ್ಚದ ಬಗ್ಗೆ ಇದೀಗ ಚರ್ಚೆಯಾಗುತ್ತಿದೆ. ಈ ದುಬಾರಿ ಮನೆಯ ಬೆಲೆ ಎಷ್ಟು ಎಂದು ನೀವು ಕೇಳಿದರೆ, ನೀವು ನಿಜಕ್ಕೂ ಅಚ್ಚರಿ ಪಡ್ತೀರಿ. ಈ ಹೊಸ ಮನೆಯ ಬೆಲೆ ಬರೋಬ್ಬರಿ ಎಂಟು ಕೋಟಿ ರೂಪಾಯಿ. ಹೌದು, ಎಂಟು ಕೋಟಿಗೂ ಹೆಚ್ಚು ದುಬಾರಿ ಬೆಲೆ ಬಾಳುವ ಹೊಸ ಮನೆಯ ಪ್ರವೇಶ ಮಾಡಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್.

Comments are closed.