ಇದೊಂದು ಗ್ರಹಣ ಮುಗಿದು, ಕೆಲವೇ ದಿನಗಳಲ್ಲಿ ಶುರುವಾಗಲಿದೆ ಅದೃಷ್ಟ. ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೆ??

ಎರಡು ಗ್ರಹಗಳ ನಡುವಿನ ಮಿಲನವನ್ನು ಯುತಿಯೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಮಿಲನ ಕ್ರಿಯೆಯಿಂದಾಗಿ ಎಲ್ಲಾ 12 ರಾಶಿ ಚಕ್ರದ ಮೇಲೆ ಅದೃಷ್ಟ ಇಲ್ಲವೇ ಅಶುಭ ಲಾಭಗಳು ದೊರೆಯಲಿದೆ. ನವೆಂಬರ್ 16ರಂದು ವೃಶ್ಚಿಕ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗ ಆಗಲಿದೆ. ಸೂರ್ಯ ಮತ್ತು ಬುಧ ಸಂಯೋಗದಿಂದ ಬುಧಾದಿತ್ಯ ಯೋಗ ರಚನೆಯಾಗಲಿದೆ. ಈ ರೀತಿಯ ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗದಿಂದ ಉಂಟಾದ ಯೋಗ ಫಲದಿಂದ ಕೆಲವು ರಾಶಿಗಳು ಅದೃಷ್ಟದ ಲಾಭಗಳನ್ನು ಪಡೆಯಲಿದ್ದಾರೆ. ಹಾಗಾಗಿ ಅಂತಹ ಅದೃಷ್ಟ ಪಡೆಯುವ ರಾಶಿಗಳು ಯಾವ್ಯಾವು ಎನ್ನುವುದರ ಮಾಹಿತಿ ಇಲ್ಲಿದೆ.

Surya Budha Kannada astrology | ಇದೊಂದು ಗ್ರಹಣ ಮುಗಿದು, ಕೆಲವೇ ದಿನಗಳಲ್ಲಿ ಶುರುವಾಗಲಿದೆ ಅದೃಷ್ಟ. ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೆ??
ಇದೊಂದು ಗ್ರಹಣ ಮುಗಿದು, ಕೆಲವೇ ದಿನಗಳಲ್ಲಿ ಶುರುವಾಗಲಿದೆ ಅದೃಷ್ಟ. ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೆ?? 2

ಸಿಂಹ ರಾಶಿ: ಜ್ಯೋತಿಷ್ಯದ ನಂಬಿಕೆಗಳ ಅನುಸಾರ ವೃಶ್ಚಿಕ ರಾಶಿಯಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗ ಆಗುವುದರಿಂದ ರೂಪಗೊಳ್ಳುತ್ತಿರುವ ಬುದಾದಿತ್ಯ ಯೋಗವು ಈ ರಾಶಿಯವರಿಗೆ ಹಲವಾರು ಅದೃಷ್ಟದ ಫಲಾಫಲಗಳು, ಲಾಭಗಳನ್ನು ಉಂಟು ಮಾಡಲಿದೆ. ಈ ರಾಶಿಯ ಜನರ ಜಾತಕದ ಪ್ರಕಾರ ಐದನೇ ಮನೆಯಲ್ಲಿ ಈ ಸಂಯೋಗ ರೂಪಗೊಳ್ಳಲಿದೆ. ಭೂಮಿ ಮತ್ತು ವಾಹನ ಖರೀದಿಗೆ ಇದು ಸಕಾಲವಾಗಿದೆ. ಭೌತಿಕ ಸುಖಗಳು ದೊರೆಯುವುದರ ಜೊತೆಗೆ ಆರ್ಥಿಕವಾಗಿ ಸದೃಢರಾಗುವಿರಿ. ಸಂಪತ್ತಿನ ಆಗಮನವಾಗುವುದರ ಜೊತೆಗೆ ಕುಟುಂಬದೊಂದಿಗೆ ಹೆಚ್ಚಿನ ಸಂಬಂಧ ಸುಧಾರಿಸುತ್ತದೆ.

ಕನ್ಯಾ ರಾಶಿ: ಜ್ಯೋತಿಷ್ಯದ ನಂಬಿಕೆಗಳ ಅನುಸಾರ ವೃಶ್ಚಿಕ ರಾಶಿಯಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗ ಆಗುವುದರಿಂದ ರೂಪಗೊಳ್ಳುತ್ತಿರುವ ಬುದಾದಿತ್ಯ ಯೋಗವು ಈ ರಾಶಿಯವರಿಗೆ ಹಲವಾರು ಅದೃಷ್ಟದ ಫಲಾಫಲಗಳು, ಲಾಭಗಳನ್ನು ಉಂಟು ಮಾಡಲಿದೆ. ಈ ರಾಶಿಯವರ ಜಾತಕದ ಪ್ರಕಾರ ಈ ಯೋಗವು 7ನೇ ಮನೆಯಲ್ಲಿ ಸಂಭವಿಸಲಿದೆ. ನೀವು ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ನಿಮ್ಮ ಕೆಲಸಗಳಿಗೆ ನಿಮ್ಮ ಸಹೋದರ ಸಹೋದರಿಯರು ಸಹಕರಿಸುತ್ತಾರೆ. ನಿಮ್ಮ ಸಾಮರ್ಥ್ಯ ಹೆಚ್ಚಾಗುವುದಲ್ಲದೆ, ನಿಮಗೆ ಹೊಸ ಹೊಸ ಅವಕಾಶಗಳು ಕೇಳಿ ಬರಲಿವೆ.

ಮಕರ ರಾಶಿ: ಜ್ಯೋತಿಷ್ಯದ ನಂಬಿಕೆಗಳ ಅನುಸಾರ ವೃಶ್ಚಿಕ ರಾಶಿಯಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗ ಆಗುವುದರಿಂದ ರೂಪಗೊಳ್ಳುತ್ತಿರುವ ಬುದಾದಿತ್ಯ ಯೋಗವು ಈ ರಾಶಿಯವರಿಗೆ ಹಲವಾರು ಅದೃಷ್ಟದ ಫಲಾಫಲಗಳು, ಲಾಭಗಳನ್ನು ಉಂಟು ಮಾಡಲಿದೆ. ಈ ಸಮಯ ನಿಮಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ವ್ಯಾಪಾರಿಗಳು ಲಾಭ ಕಾಣಬಹುದು. ಕೆಲಸ ಅರಸುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಒಳ್ಳೆಯ ಕೆಲಸ ಸಿಗಲಿದೆ. ದೊಡ್ಡಮಟ್ಟದ ಹೊಸ ಕೆಲಸಕ್ಕೆ ಕೈ ಹಾಕುವ ಯೋಜನೆ ರೂಪಿಸಿಕೊಂಡಿದ್ದರೆ ಈಗ ಅದನ್ನು ಅನುಷ್ಠಾನಕ್ಕೆ ತರುವುದು ಸಕಾಲ.

ಕುಂಭ ರಾಶಿ: ಜ್ಯೋತಿಷ್ಯದ ನಂಬಿಕೆಗಳ ಅನುಸಾರ ವೃಶ್ಚಿಕ ರಾಶಿಯಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗ ಆಗುವುದರಿಂದ ರೂಪಗೊಳ್ಳುತ್ತಿರುವ ಬುದಾದಿತ್ಯ ಯೋಗವು ಈ ರಾಶಿಯವರಿಗೆ ಹಲವಾರು ಅದೃಷ್ಟದ ಫಲಾಫಲಗಳು, ಲಾಭಗಳನ್ನು ಉಂಟು ಮಾಡಲಿದೆ. ಈ ರಾಶಿಯ ಜನರಿಗೆ ಈ ಅವಧಿಯಲ್ಲಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ಒಳ್ಳೆಯ ಲಾಭ ಸಿಗಲಿದೆ. ವಿತ್ತೀಯ ಲಾಭವು ಸಹ ಈ ಅವಧಿಯಲ್ಲಿ ದೊರೆಯುತ್ತದೆ. ಉದ್ಯೋಗದ ವಿಸ್ತರಣೆ ಮಾಡುವ, ವ್ಯಾಪಾರ ವಿಸ್ತರಣೆ ಮಾಡುವ ಉದ್ದೇಶ ಒಂದಿದ್ದರೆ ಈ ಅವಧಿ ಅಂತವರಿಗೆ ಸೂಕ್ತ. ಮಾಡುವ ಕೆಲಸದಲ್ಲಿ ಒಳ್ಳೆಯ ಫಲಿತಾಂಶಗಳು ಸಿಗಲಿದೆ.

Comments are closed.