ಒಂದಲ್ಲ ಎರಡಲ್ಲ 17 ವರ್ಷದಿಂದ ನಟಿಯಾಗಿರುವ ಲಕ್ಷ್ಮಿ ರೈ ರವರ ನಿಜವಾದ ವಯಸ್ಸೆಷ್ಟು ಗೊತ್ತೇ?? ತಿಳಿದರೆ ನಂಬಲು ಸಾಧ್ಯವೇ ಇಲ್ಲ.

ನಮಸ್ಕಾರ ಸ್ನೇಹಿತರೇ ಒಬ್ಬ ಕನ್ನಡ ಮೂಲದ ನಟ ಪರಭಾಷೆಗಳಿಗೆ ಹೋಗಿ ಅಲ್ಲಿ ನಟಿಸಿ ಜನರ ಪ್ರೀತಿಯನ್ನು ಗಳಿಸಿದಾಗ ನಾವು ಎಷ್ಟು ಹೆಮ್ಮೆಪಡುತ್ತೇವೆಯೋ ಅದೇ ರೀತಿ ಕನ್ನಡಮೂಲದ ನಟಿಯೊಬ್ಬರು ಬೇರೆ ಭಾಷೆಗೆ ಹೋಗಿ ಜನಪ್ರಿಯತೆ ಗಳಿಸಿಕೊಂಡರು ಹೆಮ್ಮೆ ಪಡುವುದು ಕೂಡ ಮುಖ್ಯವಾಗಿರುತ್ತದೆ.

ಇಂದು ಮಾತನಾಡಲು ಹೊರಟಿರೋದು ಲಕ್ಷ್ಮಿ ರೈ ಅವರ ಕುರಿತಂತೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಾದ್ಯಂತ ತನ್ನ ನಟನೆಯ ಛಾಪನ್ನು ಮೂಡಿಸಿರುವ ಅಂತ ಲಕ್ಷ್ಮಿ ರೈ ರವರು ಕನ್ನಡ ಮೂಲದ ಅಪ್ಪಟ ಕನ್ನಡತಿ. ಇನ್ನು ಈಗಾಗಲೇ ದಕ್ಷಿಣ ಭಾರತದ ಅತ್ಯಂತ ದೊಡ್ಡ ಸೂಪರ್ಸ್ಟಾರ್ ನಟರೊಂದಿಗೆ ನಟಿಸಿ ಲಕ್ಷ್ಮಿ ರೈ ರವರು ಸೂಪರ್ ಎನಿಸಿಕೊಂಡಿದ್ದಾರೆ. ಇನ್ನು ಲಕ್ಷ್ಮಿ ರೈ ರವರು 15 ವರ್ಷ ವಯಸ್ಸಿನರವರಿಬೇಕಾದರೆ, ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ನಟಿಸುವ ಮೂಲಕ ನಟಿಯಾಗಿ ಅವಕಾಶವನ್ನು ಪಡೆದುಕೊಂಡರು. ತಮ್ಮ ಚಿಕ್ಕವಯಸ್ಸಿನಿಂದ ಇಂದಿನವರೆಗೂ ಕೂಡ ಲಕ್ಷ್ಮಿ ರೈ ರವರು ಸೌಂದರ್ಯವತಿ ಆಗಿದ್ದಾರೆ.

ಇನ್ನು ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳ ಜೊತೆಗೆ ನಟನೆ ಮಾಡಿ ಸೈ ಎನಿಸಿಕೊಂಡಿರುವ ಲಕ್ಷ್ಮಿ ರೈ ಅವರು ಯಾವುದೇ ಪಾತ್ರಗಳನ್ನು ನೀಡಿದರು ಸಹ ನೀರು ಕುಡಿದಷ್ಟು ಸುಲಭವಾಗಿ ಮುಗಿಸ ಬಲ್ಲಂತ ಸಂಪೂರ್ಣ ಕಲಾವಿದ. ಇನ್ನು ಸರಿಸುಮಾರು ಒಂದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಂತಹ ಲಕ್ಷ್ಮಿ ರೈ ಅವರ ವಯಸ್ಸು ಕೇಳಿದರೆ ನಿಮಗೆ ಸಾಕಾಗುವುದು ಶೋ:ಕ್ ಆಗೋದು ಗ್ಯಾರಂಟಿ. ಹೌದು ಸ್ನೇಹಿತರೆ ಲಕ್ಷ್ಮಿ ರೈ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ತಿಳಿಸುತ್ತೇವೆ. ಹೌದು ಸ್ನೇಹಿತರೆ ನಮ್ಮೆಲ್ಲರ ನೆಚ್ಚಿನ ನಟಿಯಾದ ಅಂತಹ ಲಕ್ಷ್ಮಿ ರೈ ರವರಿಗೆ 31 ವರ್ಷ ವಯಸ್ಸು. ನೋಡಲು 22ರ ಹರೆಯದ ಯುವತಿಯಂತೆ ಕಾಣುತ್ತಿದ್ದರು ಕೂಡ ನಿಜವಾದ ವಯಸ್ಸು 31 ಎಂದರೆ ಯಾರು ಕೂಡ ನಂಬಲು ಸಾಧ್ಯವಿಲ್ಲ. ಈ ಕುರಿತಂತೆ ಜನತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ‌.

Comments are closed.