ಪ್ರತಿ ದಿನ ಖುಷಿಯಿಂದ ಮೊಬೈಲ್ ನೋಡುತ್ತಿದ್ದ ಪುಟ್ಟ ಬಾಲಕ, ಆಮೇಲೆ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ಮೊಬೈಲ್ ಯುಗದಲ್ಲಿ ಸಾಕಷ್ಟು ಸಂಬಂಧಗಳು ಮೊದಲಿನಂತೆ ಇಲ್ಲ. ಮೊದಲು ಆಧುನಿಕ ಉಪಕರಣಗಳು ಇಲ್ಲದಿದ್ದರೂ ಕೂಡ ಸಂಬಂಧಗಳು ಭಾವನಾತ್ಮಕವಾಗಿ ಜೋಡಣೆ ಯಾಗಿದ್ದವು. ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಸಂಬಂಧಗಳು ಕೇವಲ ಯಾಂತ್ರಿಕ ಮಾಧ್ಯಮಗಳಿಗಷ್ಟೇ ಸೀಮಿತವಾಗಿದೆ. ಈಗ ಅತಿಯಾದ ಮೊಬೈಲ್ ಬಳಕೆಯಿಂದಾಗುವ ಒಂದು ಮಗು ಹೇಗಾಗಿದೆ ಗೊತ್ತಾ ಬನ್ನಿ ಸ್ನೇಹಿತರೆ ನಾವು ಅದರ ಕುರಿತಂತೆ ಹೇಳುತ್ತೇವೆ.

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಮಗುವಿನ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅದು ಏನು ಹೇಗಾಯಿತು ಎಂಬುದನ್ನು ನಾವು ವಿವರವಾಗಿ ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ಲಾಕ್ ಡೌನ್ ಕಾರಣದಿಂದಾಗಿ ಈ ಮಗುವಿಗೆ ತಂದೆ-ತಾಯಿಗಳು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ತಾಯಿ ಬ್ಯಾಂಕ್ ಉದ್ಯಮಿಯಾಗಿದ್ದಾರೆ ತಂದೆ ಮನೆಯಲ್ಲೇ ವರ್ಕ್ ಫ್ರಮ್ ಹೋಮ್ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ಬೆಳಿಗ್ಗೆ ತಾಯಿ ಬ್ಯಾಂಕಿಗೆ ಹೋಗುವಾಗ ಮಗುವಿನ ಕೈಗೆ ಮೊಬೈಲ್ ನೀಡಿದರೆ ಆ ಮಗು ಗಂಟೆಗಟ್ಟಲೆ ಗಳ ಕಾಲ ಮೊಬೈಲನ್ನು ಬಳಸುತ್ತಾ ಅದರಲ್ಲಿ ಬರುವ ಕಾರ್ಟೂನ್ ಗಳನ್ನು ನೋಡುತ್ತಿರುತ್ತದೆ. ಯಾವುದೇ ಹೊರ ಜಗತ್ತಿನ ಸಂಪರ್ಕ ಮಗುವಿಗೆ ಹಲವಾರು ಸಮಯಗಳ ಕಾಲ ಇರುವುದೇ ಇಲ್ಲ.

ಹೀಗಾಗಿ ಮಗು ಮೊಬೈಲ್ನಲ್ಲಿ ಕಾಣುವ ಕಾರ್ಟೂನ್ ಗಳನ್ನು ನಿಜವಾದ ಜೀವಿಗಳೆಂದು ಅವುಗಳಂತೆ ನಟಿಸುತ್ತಾ ಅವುಗಳಂತೆ ಇರಲು ಪ್ರಯತ್ನಿಸುತ್ತಿತ್ತು ಮಾತ್ರವಲ್ಲದೆ ಅವುಗಳಂತೆ ತಾನು ಕೂಡ ಎಂಬ ಭಾವನೆಯನ್ನು ಅನುಸರಿಸುತ್ತಿತ್ತು. ಇದು ಈಗ ಎಷ್ಟರಮಟ್ಟಿಗೆ ಮಿತಿ ಮೀರಿದೆ ಎಂದು ಗೊತ್ತಾ ನಿಮಗೆ ಸ್ನೇಹಿತರೆ. ಬನ್ನಿ ಅದರ ಕುರಿತು ಅಂತ ಹೇಳುತ್ತೇವೆ. ಹೌದು ಸ್ನೇಹಿತರೆ ಆ ಮಗು ದಿನಕ್ಕೆ ಗಂಟೆಗಟ್ಟಲೆ ಗಳ ಕಾಲ ಮೊಬೈಲ್ ಅಲ್ಲಿ ಕಾರ್ಟೂನ್ ಗಳನ್ನು ನೋಡುವ ಮೂಲಕ ಹೈಪರ್ ಆಕ್ಟಿವ್ ಅಥವಾ ಹೈಪರ್ಟೆನ್ಶನ್ ಅನ್ನು ಅನುಭವಿಸುತ್ತಿತ್ತು. ಹೀಗಾಗಿ ನಿದ್ದೆ ಕಣ್ಣಲ್ಲಿ ಕೂಡ ಕಾರ್ಟೂನ್ ಗಳನ್ನು ಕನವರಿಸುವುದು ಕೈಕಾಲು ಅಲ್ಲಾಡಿಸುವುದು ಹೀಗೆ ಹಲವಾರು ಕಾಯಿಲೆಗಳನ್ನು ಹೊಂದಿತ್ತು. ಇದೀಗ ವೈದ್ಯರ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಆದಷ್ಟು ಬೇಗ ಗುಣವಾಗಲಿ ಎಂದು ಹಾರೈಸೋಣ.

Comments are closed.