ರಾಜಮನೆತನದವರನ್ನು ಪ್ರೀತಿಸಿ ಮದುವೆಯಾಗಲು ಒಪ್ಪಿದ್ದ ಲತಾ ರವರು ಕೊನೆಗೆ ಮದುವೆಯಾಗಲಿಲ್ಲ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ಖಂಡಿತವಾಗಿಯೂ ಭಾರತ ಸಂಗೀತ ಕ್ಷೇತ್ರಕ್ಕೆ ಕಪ್ಪು ಅದೇನೆಂದರೆ ಖಂಡಿತವಾಗಿ ತಪ್ಪಾಗಲಾರದು. 70 ವರ್ಷಕ್ಕೂ ಅಧಿಕ ಕಾಲ ಭಾರತೀಯ ಸಂಗೀತ ಕ್ಷೇತ್ರದಲ್ಲಿ 50ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ 32 ಭಾಷೆಗಳಲ್ಲಿ ತಮ್ಮ ಸಂಗೀತದ ಪ್ರಾಬಲ್ಯವನ್ನು ಪಸರಿಸಿ ದಂತಹ ಭಾರತೀಯ ಸಂಗೀತ ಕ್ಷೇತ್ರದ ಕೋಗಿಲೆಯೆಂದೇ ಖ್ಯಾತರಾಗಿದ್ದರು ಲತಾಮಂಗೇಶ್ಕರ್ ರವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.

ನಿಮಗೆ ಲತಾ ಮಂಗೇಶ್ಕರ್ ಅವರು ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದಂತಹ ಸಾಧನೆಯನ್ನು ಮಾಡಿರುವುದು ಗೊತ್ತಿದೆ. ಇನ್ನು ಲತಾ ಮಂಗೇಶ್ಕರ್ ಅವರ ಜೀವನ ಪೂರ್ತಿ ಒಂಟಿಯಾಗಿ ಮದುವೆಯಾಗದೆ ಉಳಿದುಕೊಂಡಿದ್ದರು ಎಂಬ ಸತ್ಯ ಕೂಡ ನಿಮಗೆ ಗೊತ್ತಿರಬಹುದು. ಲತಾ ಮಂಗೇಶ್ಕರ್ ಅವರು 13 ವರ್ಷದ ವರ್ಷದವರಿರಬೇಕಾದರೆ ತಮ್ಮ ತಂದೆಯನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಇಡೀ ಕುಟುಂಬದ ಜವಾಬ್ದಾರಿ ಲತಾಮಂಗೇಶ್ಕರ್ ಅವರ ಮೇಲಿತ್ತು. ಅವರು ಹೇಳುವಂತೆ ಯಾಕೆ ಮದುವೆ ಆಗಲಿಲ್ಲ ಎಂಬ ಕಾರಣಕ್ಕೆ ಅವರ ನೀಡುವ ಉತ್ತರವೇನೆಂದರೆ ಮದುವೆ ಆಗುವ ವಯಸ್ಸಿನಲ್ಲಿ ನನ್ನ ಸಹೋದರ-ಸಹೋದರಿಯರ ಜವಾಬ್ದಾರಿಯನ್ನು ಪೂರೈಸುವ ಜವಾಬ್ದಾರಿ ನನ್ನ ಮೇಲೆ ಇತ್ತು ಎಂಬುದಾಗಿ ಹೇಳುತ್ತಾರೆ.

lata mangeshkar 6 | ರಾಜಮನೆತನದವರನ್ನು ಪ್ರೀತಿಸಿ ಮದುವೆಯಾಗಲು ಒಪ್ಪಿದ್ದ ಲತಾ ರವರು ಕೊನೆಗೆ ಮದುವೆಯಾಗಲಿಲ್ಲ ಯಾಕೆ ಗೊತ್ತೇ??
ರಾಜಮನೆತನದವರನ್ನು ಪ್ರೀತಿಸಿ ಮದುವೆಯಾಗಲು ಒಪ್ಪಿದ್ದ ಲತಾ ರವರು ಕೊನೆಗೆ ಮದುವೆಯಾಗಲಿಲ್ಲ ಯಾಕೆ ಗೊತ್ತೇ?? 2

ಲತಾ ಮಂಗೇಶ್ಕರ್ ಅವರು ರಾಜಮನೆತನದ ಒಬ್ಬ ವ್ಯಕ್ತಿಯನ್ನು ಕೂಡ ಪ್ರೀತಿಸಿದ್ದರು ಎಂಬುದಾಗಿ ತಿಳಿದುಬಂದಿದೆ. ಹೌದು ಮತ್ತಿನ್ಯಾರು ಅಲ್ಲ ಮಾಜಿ ಬಿಸಿಸಿಐ ಅಧ್ಯಕ್ಷ ಹಾಗೂ ರಾಜಸ್ಥಾನದ ರಾಜಮನೆತನದ ಕುಟುಂಬಸ್ಥರು ಆಗಿರುವ ರಾಜ್ ಸಿಂಗ್ ರವರು. ಇವರಿಬ್ಬರ ನಡುವೆ ಪ್ರೀತಿಯೆನ್ನುವುದು ಆಗಾಧವಾಗಿ ಮೂಡಿತ್ತು. ಆದರೆ ಇವರಿಬ್ಬರ ಮದುವೆಗೆ ರಾಜ್ ಸಿಂಗರ್ ಅವರ ತಂದೆ ಆಗಿರುವ ಮಹಾರಾವಲ್ ಲಕ್ಷ್ಮಣ್ ಸಿಂಗ್ ರವರು ರಾಜಮನೆತನದವರನ್ನು ಬಿಟ್ಟು ಬೇರೆ ಸಾಮಾನ್ಯರನ್ನು ಮದುವೆಯಾಗಲು ಸಾಧ್ಯವಿಲ್ಲ ಎಂಬುದಾಗಿ ತಮ್ಮ ಮಗನಿಗೆ ಒತ್ತಡವನ್ನು ಹೇಳುತ್ತಾರೆ. ಹೀಗಾಗಿ ಇವರ ನಡುವೆ ಮದುವೆ ಆಗಲಿಲ್ಲ. ಇದೇ ಕಾರಣಕ್ಕಾಗಿ ಗಾಯಕಿ ಲತಾ ಮಂಗೇಶ್ಕರ್ ಅವರು ತಮ್ಮ ಜೀವನದಲ್ಲಿ ಒಂಟಿಯಾಗಿ ಜೀವನವನ್ನು ಕಳೆಯುತ್ತಾರೆ. ಆದರೆ ಇಂದಿನ ಕಾಲದಲ್ಲಿ ಅದೆಷ್ಟೋ ಯುವ ಗಾಯಕರಿಗೆ ಸ್ಫೂರ್ತಿಯಾಗಿದ್ದಾರೆ.

Comments are closed.