ಜೀವನದಲ್ಲಿ ಉತ್ತುಂಗದಲ್ಲಿ ಇರುವಾಗ ತಾನು ಇನ್ನು ಮುಂದೆ ನಟಿಸುವುದಿಲ್ಲ ಎಂದ ಖ್ಯಾತ ನಟ, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ನಟಿಸಿದ ನಂತರ ಬೇಡಿಕೆಯನ್ನು ಪಡೆಯುವುದು ಸಾಕಷ್ಟ ಕಷ್ಟಕರವಾದ ಕೆಲಸವಾಗಿದೆ. ಎಲ್ಲರಿಗೂ ಕೂಡ ಬೇಡಿಕೆಯನ್ನು ವುದು ನಟಿಸಿದ ತಕ್ಷಣವೇ ಬರುವುದಿಲ್ಲ. ಆದರೆ ಇಂದು ನಾವು ಹೇಳಲು ಹೊರಟಿರುವ ವಿಚಾರ ಎನ್ನುವುದು ಖಂಡಿತವಾಗಿ ನಿಮ್ಮನ್ನು ಆಶ್ಚರ್ಯಕ್ಕೆ ತಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಇಲ್ಲೊಬ್ಬ ನಟ ಚಿತ್ರರಂಗವನ್ನು ತೊರೆಯುವಂತಹ ನಿರ್ಧಾರವನ್ನು ಮಾಡಿದ್ದಾನೆ ಅದು ಕೂಡ ಆತ ಬೇಡಿಕೆಯಲ್ಲಿರುವಾಗಲೇ. ಇವರು ನಮ್ಮ ಕನ್ನಡ ಚಿತ್ರರಂಗದವರಲ್ಲ ಬದಲಾಗಿ ನಮ್ಮ ಪಕ್ಕದ ರಾಜ್ಯದವರು ಆಗಿರುವ ತೆಲುಗು ಚಿತ್ರರಂಗದವರು.

ಹೌದು ನಾವು ಮಾತನಾಡಲು ಹೊರಟಿರುವುದು ತೆಲುಗು ಚಿತ್ರರಂಗದ ಖ್ಯಾತ ಕಲಾವಿದ ರಾಹುಲ್ ರಾಮಕೃಷ್ಣರವರ ಕುರಿತಂತೆ. ವಿಜಯ್ ದೇವರಕೊಂಡ ರವರ ಸಿನಿಮಾ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಂತಹ ಅರ್ಜುನ್ ರೆಡ್ಡಿ ಚಿತ್ರದಲ್ಲಿ ಅರ್ಜುನ್ ರೆಡ್ಡಿ ಸ್ನೇಹಿತನ ಪಾತ್ರವನ್ನು ನಿರ್ವಹಿಸಿದಂತಹ ನಟನೇ ರಾಹುಲ್ ರಾಮಕೃಷ್ಣ. ಇದಾದನಂತರ ವಿಜಯ್ ದೇವರಕೊಂಡ ನಟನೆಯ ಗೀತ ಗೋವಿಂದಂ ಚಿತ್ರದಲ್ಲಿ ಕೂಡ ಅವರ ಸ್ನೇಹಿತರ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನವೀನ್ ಪೊಳಿ ಶೆಟ್ಟಿ ನಟನೆಯ ಸೂಪರ್ ಹಿಟ್ ಚಿತ್ರ ಜಾತಿ ರತ್ನಲು ಚಿತ್ರದಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ. ಇಷ್ಟೊಂದು ಕೈತುಂಬಾ ಅವಕಾಶಗಳಿರುವ ಸಮಯದಲ್ಲಿ ರಾಹುಲ್ ರಾಮಕೃಷ್ಣ ನೀಡಿರುವ ಹೇಳಿಕೆಯೊಂದು ಈಗಾಗಲೇ ಸಾಕಷ್ಟು ಆಶ್ಚರ್ಯ ವಿವಾದ ಹಾಗೂ ದೊಡ್ಡ ಸುದ್ದಿ ಪಾಗಲ್ ಕಾರಣವಾಗಿದೆ.

vijay devarakonda | ಜೀವನದಲ್ಲಿ ಉತ್ತುಂಗದಲ್ಲಿ ಇರುವಾಗ ತಾನು ಇನ್ನು ಮುಂದೆ ನಟಿಸುವುದಿಲ್ಲ ಎಂದ ಖ್ಯಾತ ನಟ, ಯಾಕೆ ಗೊತ್ತೇ??
ಜೀವನದಲ್ಲಿ ಉತ್ತುಂಗದಲ್ಲಿ ಇರುವಾಗ ತಾನು ಇನ್ನು ಮುಂದೆ ನಟಿಸುವುದಿಲ್ಲ ಎಂದ ಖ್ಯಾತ ನಟ, ಯಾಕೆ ಗೊತ್ತೇ?? 2

ನಿನ್ನೆಯಷ್ಟೇ ರಾಹುಲ್ ರಾಮಕೃಷ್ಣರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾನು ಇದೇ ವರ್ಷ ಕೊನೆಯ ಬಾರಿಗೆ ನಟಿಸುವುದು ಇನ್ನುಮುಂದೆ ನಟಿಸುವುದಿಲ್ಲ ನಾನು ಕೂಡ ಚಿಂತಿಸುವುದಿಲ್ಲ ನೀವು ಕೂಡ ಚಿಂತಿಸಬೇಡಿ ಎಂಬುದಾಗಿ ಬರೆದುಕೊಂಡಿದ್ದಾರೆ. ರಾಹುಲ್ ರಾಮಕೃಷ್ಣರವರ ಸಡನ್ ಹೇಳಿಕೆಗೆ ಎಲ್ಲರೂ ಕೂಡ ದಿಗ್ಭ್ರಮೆಗೆ ಒಳಗಾಗಿದ್ದಾರೆ. ಕೆಲವರು ರಾಹುಲ್ ರಾಮಕೃಷ್ಣರವರ ಟ್ವಿಟರ್ ಖಾತೆ ಹ್ಯಾಕ್ ಆಗಿರಬಹುದು ಎಂಬುದಾಗಿ ಹೇಳಿದ್ದಾರೆ. ಇನ್ನು ಕೆಲವರು ರಾತ್ರಿ ಕುಡಿದಿದ್ದು ತಿಳಿದಿಲ್ಲ ಅನ್ಸುತ್ತೆ ಅದಕ್ಕೆ ಹೀಗೆ ಟ್ವೀಟ್ ಮಾಡಿದ್ದಾರೆ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಹೇಳಿಕೆ ಯಾವುದೇ ಕಾರಣಗಳಿಲ್ಲದೆ ಪೂರಕವಾಗಿರದ ಇರುವ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಇದರ ಕುರಿತಂತೆ ನಟ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.