ಹೊಸ ಲುಕ್ ನಲ್ಲಿ ಶಾರುಖ್ ಪುತ್ರಿ, ಧರಿಸಿದ್ದ ಶೂ ಹಾಗೂ ಬ್ಯಾಗ್ ಬೆಲೆ ಕೇಳಿದರೆ ಪಕ್ಕ ತಲೆ ತಿರುಗುತ್ತದೆ, ಒಂದು ಶೂಗೆ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಸಮಯದಲ್ಲಿ ಹುಡುಗಿಯರು ಯಾವುದೇ ಹೊಸ ಬ್ರ್ಯಾಂಡ್ ಅಥವಾ ಹೊಸ ಫ್ಯಾಷನ್ ವಿಧಗಳು ಮಾರುಕಟ್ಟೆಯಲ್ಲಿ ಬಂದ ಕೂಡಲೇ ಅವುಗಳನ್ನು ಬಳಸುವ ಸಾಕಷ್ಟು ಯೋಚನೆ ಹಾಗೂ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಈ ಬ್ರಾಂಡೆಡ್ ವಸ್ತುಗಳ ಬೆಲೆ ಕೂಡ ಅತಿ ಹೆಚ್ಚಾಗಿರುತ್ತದೆ. ಇನ್ನು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್ ಅವರ ಮಗಳ ಕುರಿತಂತೆ. ಹೌದು ನಾವು ಮಾತಾಡ್ತಿರೋದು ಸುಹಾನಾ ಖಾನ್ ರವರ ಕುರಿತಂತೆ.

ಶಾರುಖ್ ಖಾನ್ ಅವರು ತಮ್ಮ ಮಗಳಾದ ಸುಹಾನಾ ಖಾನ್ ಅವರಿಗೆ ಯಾವುದೇ ಕೊರತೆ ಇಲ್ಲದಂತೆ ಮುದ್ದಾಗಿ ಹಾಗೂ ಜೀವನದಲ್ಲಿ ಯಾವುದೇ ಕೊರತೆಯನ್ನು ಕಾಣದಂತೆ ಬೆಳೆಸಿದ್ದಾರೆ. ಶಾರುಖ್ ಖಾನ್ ರವರು ತಮ್ಮ ಮಗಳ ಕುರಿತಂತೆ ಸಾಕಷ್ಟು ಪೊಸೆಸಿವ್ ಆಗಿರುತ್ತಾರೆ. ಪೊಸೆಸಿವ್ ಪ್ರತಿಯೊಬ್ಬ ತಂದೆ ಕೂಡ ತನ್ನ ಮಕ್ಕಳ ಬಗ್ಗೆ ಆಗಿರುತ್ತಾರೆ. ಇತ್ತೀಚಿಗೆ ಸುಹಾನಾ ಖಾನ್ ಅವರ ಕುರಿತಂತೆ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ತಾಗಿ ಓಡಾಡುತ್ತಿದೆ.

sharuk suhana | ಹೊಸ ಲುಕ್ ನಲ್ಲಿ ಶಾರುಖ್ ಪುತ್ರಿ, ಧರಿಸಿದ್ದ ಶೂ ಹಾಗೂ ಬ್ಯಾಗ್ ಬೆಲೆ ಕೇಳಿದರೆ ಪಕ್ಕ ತಲೆ ತಿರುಗುತ್ತದೆ, ಒಂದು ಶೂಗೆ ಇಷ್ಟೊಂದಾ??
ಹೊಸ ಲುಕ್ ನಲ್ಲಿ ಶಾರುಖ್ ಪುತ್ರಿ, ಧರಿಸಿದ್ದ ಶೂ ಹಾಗೂ ಬ್ಯಾಗ್ ಬೆಲೆ ಕೇಳಿದರೆ ಪಕ್ಕ ತಲೆ ತಿರುಗುತ್ತದೆ, ಒಂದು ಶೂಗೆ ಇಷ್ಟೊಂದಾ?? 2

ನಿರ್ದೇಶಕಿ ಝೋಯಾ ಅಕ್ತರ್ ಅವರ ಮನೆಗೆ ಹೋಗುತ್ತಿರಬೇಕಾದರೆ ಸುಹಾನಾ ಖಾನ್ ಅವರು ಧರಿಸಿರುವ ಬ್ಯಾಗ್ ಹಾಗೂ ಶೂ ಬೆಲೆ ಈಗ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಹಾಗಿದ್ದರೆ ಇಷ್ಟೊಂದು ಸದ್ದು ಮಾಡುತ್ತಿರುವ ಇವುಗಳ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಬಿಳಿ ಕ್ರಾಪ್ ಟಾಪ್ ಹಾಗೂ ಬೂದಿ ಬಣ್ಣದ ಪ್ಯಾಂಟ್ ಅನ್ನು ಧರಿಸಿ ದುಬಾರಿ ಬೆಲೆಯ ಶೂ ಹಾಗೂ ಬ್ಯಾಗನ್ನು ಧರಿಸಿರುವುದು ಎಲ್ಲರ ಗಮನವನ್ನು ಸೆಳೆದಿದೆ. ಶೂ ಬೆಲೆ ಬರೋಬರಿ 204338 ರೂಪಾಯಿ ಹಾಗೂ ಬ್ಯಾಗ್ ಬೆಲೆ 108236 ರೂಪಾಯಿ. ಈಗಾಗಲೇ ಈ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ವೈರಲ್ ಆಗಿದೆ. ಎಷ್ಟಾದ್ರೂ ಸೆಲೆಬ್ರಿಟಿ ಮಗಳು ತಾನೆ ವೈರಲ್ ಆಗೋದು ಸರ್ವೇಸಾಮಾನ್ಯ. ಅದು ಶಾರುಖ್ ಖಾನ್ ಮಗಳು ಎಂದರೆ ಕೇಳಬೇಕೇ.

Comments are closed.