Actress Namitha: ನಮಿತಾ ಅಂತಹ ಬೆಣ್ಣೆಯಂತಹ ನಟಿಗೆ ಮೋಸ ಮಾಡಿದ ನಟ ಯಾರು ಗೊತ್ತೇ? ಈಕೆಗೆ ಕೈ ಕೊಟ್ಟಿರುವ ಖ್ಯಾತ ನಟ ಯಾರು ಗೊತ್ತೆ?
Actress Namitha: ನಟಿ ನಮಿತಾ ಅವರು ಒಂದು ದಶಕದ ಹಿಂದೆ ಸ್ಟಾರ್ ನಟಿಯಾಗಿ ಹೆಸರು ಮಾಡಿದವರು. ನಮಿತಾ ಅವರ ಮೇಲೆ ಅಭಿಮಾನಿಗಳಿಗೆ ಭಾರಿ ಕ್ರೇಜ್ ಇತ್ತು. ಶುರುವಿನಲ್ಲಿ ತೆಲುಗು ತಮಿಳು ಭಾಷೆಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಹೆಚ್ಚಾಗಿ ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದರು. ತಮಿಳಿನಲ್ಲಿ ಗುಂಡಗೆ ಇರುವ ನಟಿಯರನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಇವರಿಗೆ ತಮಿಳಿನಲ್ಲಿ ಬೇಡಿಕೆ ಹೆಚ್ಚಾಗಿತ್ತು.
ನಮಿತಾ ಅವರು ತಮಿಳಿನ ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ನಟಿ ನಮಿತಾ ಅವರು ಜನಪ್ರಿಯತೆ ಮತ್ತು ಹೆಸರು ಮಾಡಿದ್ದ ನಟಿ, ಆದರೆ ಒಂದು ಸಾರಿ ಇವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ನಿರ್ಧಾರ ಮಾಡಿದ್ದರು. ಸಾಮಾನ್ಯವಾಗಿ ಹೀರೋಯಿನ್ ಗಳ ಪರ್ಸನಲ್ ಲೈಫ್ ಬಗ್ಗೆ ಅನೇಕ ವಿಚಾರಗಳು ಕೇಳಿಬರುತ್ತಲೇ ಇರುತ್ತದೆ. ಅದೇ ರೀತಿ ನಮಿತಾ ಅವರ ಬಗ್ಗೆ ಕೂಡ ಕೇಳಿಬಂದಿತ್ತು. ನಟಿ ನಮಿತಾ ಅವರು ಕೂಡ ಒಬ್ಬ ಹೀರೋ ಇಂದ ಈ ರೀತಿಯ ನಿರ್ಧಾರ ಮಾಡಿದ್ದರು ಎನ್ನಲಾಗಿದೆ..
ನಟಿ ನಮಿತಾ ಅವರ ಪರ್ಸನಲ್ ಲೈಫ್ ಬಗ್ಗೆ ಕೆಲವು ವಿಚಾರಗಳು ಕೇಳಿಬಂದಿದ್ದವು. ನಟಿ ನಮಿತಾ ಅವರು ಕೆಲವು ಹೀರೋಗಳ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು ಎಂದು ಸುದ್ದಿಗಳು ಕೇಳಿಬಂದಿದ್ದವು. ನಮಿತಾ ಅವರು ಹೀರೋಗಳ ಜೊತೆಗೆ ಡೇಟಿಂಗ್ ಮಾಡಿದ್ದರು ಸಹ, ಅವರು ಬಾಲಿವುಡ್ ನಟ ಭರತ್ ಕಪೂರ್ ಅವರೊಡನೆ ಅವರೊಡನೆ ಡೇಟಿಂಗ್ ಮಾಡಿದಾಗ ತೊಂದರೆ ಅನುಭವಿಸಿದ್ದರು. ಇಬ್ಬರು ಪ್ರೀತಿಸಿ ಮದುವೆ ಆಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದದು..ಆದರೆ ಇವರಿಬ್ಬರ ಪ್ರೀತಿ ಬ್ರೇಕಪ್ ನಲ್ಲಿ ಎಂಡ್ ಆಯಿತು. ಉಚಿತ ಬಸ್ ಬಿಟ್ಟ ಮೇಲೆ, ಬೆಂಗಳೂರು ಮೆಟ್ರೋ ಕಥೆ ಏನಾಗಿದೆ ಗೊತ್ತೇ? ತಿಳಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.
ನಟಿ ನಮಿತಾ ಅವರು ಭರತ್ ಅವರ ವಿಚಾರಕ್ಕೆ ಎರಡು ಸಾರಿ ಉಸಿರು ನಿಲ್ಲಿಸಿಕೊಳ್ಳುವ ನಿರ್ಧಾರವನ್ನು ಮಾಡಿದ್ದರಂತೆ. ಅಸಲಿಗೆ ನಡೆದಿದ್ದೇನೆ ಎಂದರೆ.. ಆಗ ಸ್ಟಾರ್ ಹೀರೋಯಿನ್ ಆಗಿದ್ದ ನಮಿತಾ ಅವರು ಭಾರಿ ಸಂಭಾವನೆ ಕೂಡ ಪಡೆಯುತ್ತಿದ್ದರು. ಹಾಗೆಯೇ ಬಾಲಿವುಡ್ ಗೆ ಎಂಟ್ರಿ ಕೊಟ್ಟಾಗ ಭರತ್ ಕಪೂರ್ ಅವರನ್ನು ಪ್ರೀತಿಸಿದರು. ನಮಿತಾ ಅವರನ್ನು ಪ್ರೀತಿಸುವುದರ ಜೊತೆಗೆ ನಮಿತಾ ಅವರ ಹಣಕಾಸಿನ ವಿಷಯವನ್ನು ಸಹ ನೋಡಿಕೊಳ್ಳುತ್ತಿದ್ದರು. ನಮಿತಾ ಅವರು ರವಿಚಂದ್ರ ಎನ್ನುವ ಹೀರೋ ಜೊತೆಗೆ ನಟಿಸುವಾಗ, ಪಕ್ಕದಲ್ಲೇ ಇದ್ದ ಭರತ್ ಕಪೂರ್ ನಮಿತಾ ಅವರನ್ನು ನೋಡಲು ಹೋದರು..
ಇಬ್ಬರನ್ನು ಜೊತೆಯಾಗಿ ನೋಡಿದ ಭರತ್ ಕಪೂರ್ ಅವರು ಮನೆಗೆ ಹೋದ ನಂತರ ಜೋರಾಗಿ ಗಲಾಟೆ ಮಾಡಿದ್ದಾರೆ. ತಾನು ಇಷ್ಟಪಟ್ಟ ಹುಡುಗ ತನ್ನ ಮೇಲೆ ಆರೋಪ ಮಾಡಿದ್ದನ್ನು ಸಹಿಸಲಾಗದೆ, ಉಸಿರು ನಿಲ್ಲಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಬಿಲ್ಲಾ ಸಿನಿಮಾದಲ್ಲಿ ನಟಿಸುವಾಗ ಎರಡನೇ ಸಾರಿ ಇದೇ ನಿರ್ಧಾರ ತೆಗೆದುಕೊಂಡಿದ್ದರು. ಈ ರೀತಿಯಾಗಿ ಇಬ್ಬರ ನಡುವೆ ಬ್ರೇಕಪ್ ಆಯಿತು. ಭರತ್ ಕಪೂರ್ ಇಂದ ನಮಿತಾ ಅವರು ಒಂದಷ್ಟು ಹಣವನ್ನು ಕಳೆದುಕೊಂಡರು. ಆತನಿಂದ ಮೋಸ ಹೋದರು ನಮಿತಾ. ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತಿದೆ ಇ-ಸ್ಕೂಟರ್- ಅದು ಟಾಪ್ ಕಂಪನಿ, ಅಥರ್ 450S ಬರುತ್ತಿದೆ, ಸಿದ್ದವಾಗಿ ಖರೀದಿ ಮಾಡಲು.
Comments are closed.