Shani Transit: ಇನ್ನು ಮುಂದೆ ಈ ರಾಶಿಗಳಿಗೆ ಶನಿ ದೇವನೇ ರಕ್ಷೆ- ಆತನನ್ನು ನೆನೆಯುತ್ತ ಮೂರು ರಾಶಿಗಳ ಭವಿಷ್ಯ ತಿಳಿಯಿರಿ.

Shani Transit: ನಮಸ್ಕಾರ ಸ್ನೇಹಿತರೇ ಶನಿದೇವರು ಕರ್ಮಫಲದಾತ ಪ್ರತಿ ವ್ಯಕ್ತಿಯ ಕರ್ಮಕ್ಕೆ ತಕ್ಕ ಹಾಗೆ ಫಲ ಕೊಡುತ್ತಾನೆ. ಶನಿದೇವರ ಚಲನೆ ಮತ್ತು ಸ್ಥಾನ ಒಳ್ಳೆಯ ರೀತಿ ಇದ್ದರೆ, ಆ ವ್ಯಕ್ತಿಯ ಜೀವನ ಚೆನ್ನಾಗಿರುತ್ತದೆ. ಶನಿದೇವರು ಬಹಳ ನಿಧಾನವಾಗಿ ಚಲಿಸುವ ಗ್ರಹ ಆಗಿದ್ದು, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನ ಬದಲಾವಣೆ ಮಾಡಲು ಎರಡೂವರೆ ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ. ಈಗ ಶನಿದೇವರು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ.

ಶನಿದೇವರು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಸಾಗುತ್ತಿದ್ದು, ಮುಂದಿನ ತಿಂಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಶನಿದೇವರ ನೇರ ಚಲನೆ ಶುರುವಾಗಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, ವಿಶೇಷವಾಗಿ 3 ರಾಶಿಗಳ ಮೇಲೆ ಶುಭಪರಿಣಾಮ ಬೀರಲಿದ್ದು, ಅವರ ಅದೃಷ್ಟ ಹೆಚ್ಚಾಗಲಿದೆ. ಲಾಭ ಸಿಗುವುದರ ಜೊತೆಗೆ ದಿಢೀರ್ ಧನಲಾಭ ಉಂಟಾಗುತ್ತದೆ. ಈ ಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ: ವಾಹನ ಓಡಿಸುವಾಗ ಮದ್ಯದಲ್ಲಿ ಕ್ಲಚ್ ಒತ್ತಿ ಗೇರು ಬದಲಾಯಿಸಬೇಕಾ? 90 % ಚಾಲಕರು ಮಾಡುವ ತಪ್ಪನ್ನು ನೀವು ಮಾಡಬೇಡಿ.

ಮಿಥುನ ರಾಶಿ (Gemini Horoscope) :- ಸೆಪ್ಟೆಂಬರ್ ನಲ್ಲಿ ಶನಿದೇವರ ನೇರಚಲನೆ ಇಂದ ಈ ರಾಶಿಯವರ ಬದುಕು ಬಂಗಾರವಾಗುತ್ತದೆ. ಈ ಸಮಯದಲ್ಲಿ ಈ ರಾಶಿಯವರ ಅದೃಷ್ಟ ಬೆಳಗಳಿದ್ದು, ಈ ಹಿಂದೆ ಮಾಡಿರುವ ಹೂಡಿಕೆ ಇಂದ ಲಾಭವಾಗುತ್ತದೆ. ಬಹಳ ವರ್ಷಗಳಿಂದ ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ ನಿಮ್ಮ ಹಣ ವಾಪಸ್ ಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

ತುಲಾ ರಾಶಿ (Libra Horoscope):- ಶನಿದೇವರ ಚಲನೆ ಈ ರಾಶಿಯವರಿಗೆ ಕೂಡ ಶುಭಫಲವನ್ನೇ ತರುತ್ತದೆ. ಪತಿ ಪತ್ನಿಯರಿಗೆ ಸಂತಾನ ಯೋಗ ಪ್ರಾಪ್ತಿಯಾಗುತ್ತದೆ. ಕೆಲಸದಲ್ಲಿ ಭಾರಿ ಲಾಭ ಪಡೆಯುತ್ತೀರಿ. ಈ ವೇಳೆ ನೀವು ಹೊಸ ವಾಹನ, ಭೂಮಿ ಖರೀದಿ ಮಾಡಬಹುದು. ಈ ವೇಳೆ ಐಷಾರಾಮಿ ಜೀವನ ನಿಮ್ಮದಾಗುತ್ತದೆ. ಇದನ್ನು ಓದಿ: Car Tricks: ಎತ್ತರದ ಪ್ರದೇಶ ಹತ್ತುವಾಗ ಕಾರು ನಿಂತು ಹೋದರೆ ಏನು ಮಾಡಬೇಕು? ಹ್ಯಾಂಡ್ ಬ್ರೇಕ್ ಅಥವಾ ಬ್ರೇಕ್ ಫೆಡಲ್ ಯಾವುದು ಬಳಸಬೇಕು

ಮಕರ ರಾಶಿ (Capricorn Horoscope) :- ಈ ರಾಶಿಯ ಅಧಿಪತಿ ಕೂಡ ಶನಿದೇವರೆ ಆಗಿದ್ದಾರೆ. ಹಾಗಾಗಿ ಶನಿದೇವರ ನೇರ ಚಲನೆ ಈ ರಾಶಿಯವರಿಗೆ ಹಣಕಾಸಿನ ಲಾಭ ಮತ್ತು ಯೋಗ ತರುತ್ತದೆ. ಬೇರೆ ಕಡೆ ಸಿಕ್ಕಿ ಹಾಕಿಕೊಂಡಿರುವ ನಿಮ್ಮ ಹಣ ವಾಪಸ್ ಸಿಗುತ್ತದೆ. ಬಿಸಿನೆಸ್ ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ. ನಿಮ್ಮ ನಿರೀಕ್ಷತೆಗಿಂತ ಜಾಸ್ತಿ ಲಾಭ ಸಿಗುತ್ತದೆ.

Comments are closed.