ಬಿಗ್ ನ್ಯೂಸ್: ಚಿಲ್ಲರೆ ಹಣಕ್ಕೆ ಅಮೆಜಾನ್ ಫ್ರೈಮ್ ಗೆ ಸೇಲ್ ಆದ ಬಹು ನಿರೀಕ್ಷಿತ ಲೈಗರ್ ಸಿನೆಮಾ, ಎಷ್ಟು ಕೋಟಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಅತೀ ನೀರಿಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಲೈಗರ್ ಸದ್ಯ ಅಮೆಜಾನ್ ಫ್ರೈಮ್ ಗೆ ಮಾರಾಟವಾಗಿದೆ. ಈ ಸಿನಿಮಾದ ಬಗ್ಗೆ ಹೆಚ್ಚು ಭರವಸೆ ಹಾಗೂ ನಿರೀಕ್ಷೆಗಳು ಹುಟ್ಟಿಕೊಳ್ಳುವುದಕ್ಕೆ ವಿಜಯ ದೇವರಕೊಂಡ ನಟನೆ ಇದರಲ್ಲಿರುವುದೇ ಕಾರಣ. ಲೈಗರ್ ನಲ್ಲಿ ವಿಜಯ್ ದೇವರಕೊಂಡ ಅವರ ಲುಕ್ ಗೆ ಫ್ಯಾನ್ ಇಂಡಿಯಾ ಫಿದಾ ಆಗಿದೆ. ಹಾಗಾಗಿ ಈ ಚಿತ್ರವನ್ನು ಟಾಲಿವುಡ್ ಮಾತ್ರವಲ್ಲದೇ ಎಲ್ಲಾ ಭಾಷೆಯ ಜನರೂ ಎದುರು ನೋಡುತ್ತಿದ್ದಾರೆ.

liger ananya pandey | ಬಿಗ್ ನ್ಯೂಸ್: ಚಿಲ್ಲರೆ ಹಣಕ್ಕೆ ಅಮೆಜಾನ್ ಫ್ರೈಮ್ ಗೆ ಸೇಲ್ ಆದ ಬಹು ನಿರೀಕ್ಷಿತ ಲೈಗರ್ ಸಿನೆಮಾ, ಎಷ್ಟು ಕೋಟಿಗೆ ಗೊತ್ತೇ??
ಬಿಗ್ ನ್ಯೂಸ್: ಚಿಲ್ಲರೆ ಹಣಕ್ಕೆ ಅಮೆಜಾನ್ ಫ್ರೈಮ್ ಗೆ ಸೇಲ್ ಆದ ಬಹು ನಿರೀಕ್ಷಿತ ಲೈಗರ್ ಸಿನೆಮಾ, ಎಷ್ಟು ಕೋಟಿಗೆ ಗೊತ್ತೇ?? 2

ಇನ್ನು ಲೈಗರ್ ಘಟಾನುಘಟಿಗಳು ಸೇರಿಕೊಂಡು ನಿರ್ಮಿಸಿರುವ ಚಿತ್ರ. ಬಾಲಿವುಡ್ ನ ಸ್ಟಾರ್ ನಿರ್ಮಾಪಕ ಕರಣ್ ಜೋಹರ್, ನಿರ್ದೇಶಕ ಪುರಿ ಜಗನ್ನಾಥ್, ನಟ ಚಾರ್ಮಿ ಕೌರ್ ಮೊದಲಾದವರ ಕಾಂಟ್ರಿಬ್ಯೂಶನ್ ಈ ಚಿತ್ರಕ್ಕಿದೆ. ಇದೇ ವೇಳೆ ‘ಲೈಗರ್’ ಡಿಜಿಟಲ್ ರೈಟ್ ನ್ನು ಅಮೆಜಾನ್‌ಗೆ ಮಾರಾಟ ಮಾಡಲಾಗಿದೆ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿವೆ. ಎಷ್ಟಕ್ಕೆ ಸೇಲ್ ಆಯ್ತು ಈ ಚಿತ್ರ ಗೊತ್ತಾ?

ವಿಜಯ ದೇವರಕೊಂಡ ಅವರ ಲೈಗರ್ ನಲ್ಲಿ ಬಾಲಿವುಡ್ ಟಚ್ ಹೆಚ್ಚಾಗಿರೋದು ಚಿತ್ರದ ಟೀಸರ್ ನೋಡಿರೋರು ಹೇಳುತ್ತಾರೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದರು ಹೆಚ್ಚು ಬಾಲಿವುಡ್ ಛಾಯೆ ಇದರಲ್ಲಿ ಕಾಣಬಹುದು. ಇನ್ನು ನಟ ವಿಜಯ್ ದೇವರಕೊಂಡ ಅವರ ಬಹು ನಿರೀಕ್ಷಿತ ಹಾಗೂ ಬಾರಿ ತಾರಾ ಬಳಗವನ್ನು ಹೊಂದಿದ್ದರೂ ಕೂಡ ಇಷ್ಟು ಕಡಿಮೆ ಬೆಳೆಗೆ ಸೇಲ್ ಆಗಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ.

ಹೌದು ಸ್ನೇಹಿತರೇ ಬಾಲಿವುಡ್ ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ಹಾಗೂ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಕೂಡ ನಟನೆ ಮಾಡಿದ್ದಾರೆ, ಅಷ್ಟೇ ಅಲ್ಲದೆ ವಿಜಯ್ ದೇವರಕೊಂಡ ಅವರಿಗೆ ಅನನ್ಯ ಪಾಂಡೆ ಜೊತೆಯಾಗಿ ನಟನೆ ಮಾಡಿದ್ದಾರೆ ಆದರೆ ಕೂಡ ಕೇವಲ 60 ಕೋಟಿಗೆ ಇದನ್ನು ಅಮೆಜಾನ್ ಡೀಲ್ ಕುದುರಿಸಿದೆ. ಇನ್ನು ‘ಲೈಗರ್’ ಬಳಿಕ ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಅವರ ಕಾಂಬೀನೇಷನ್ ನಲ್ಲಿ ‘ಜನ ಗಣ ಮನ’ ಸಿನಿಮಾ ಕೂಡ ನಿರ್ಮಾಣವಾಗಲಿದೆ. ಇಲ್ಲಿಯೂ ಕರಣ್ ಜೋಹರ್ ನಿರ್ಮಾಣದಲ್ಲಿ ಕೈಜೋಡಿಸಲಿದ್ದು ಪ್ಯಾನ್ ಇಂಡಿಯಾ ಚಿತ್ರವಾಗಲಿದೆ’ ಜನ ಗಣ ಮನ’. ಜಾಹ್ನವಿ ಕಫೂರ್, ವಿಜಯ್ ಗೆ ಜೋಡಿಯಾಗಿ ಮೊದಲ ಬಾರಿಗೆ ಟಾಲಿವುಡ್ ಗೆ ಈ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.

Comments are closed.