ನೀವು ಪಿಯುಸಿ ಮುಗಿಸಿದ್ದೀರಾ?? ಹಾಗಿದ್ದರೆ ನೋಡಿ ಕೇಂದ್ರದಲ್ಲಿ ಸಿಗುತ್ತಿದೆ ಕಾಯಂ ಉದ್ಯೋಗ, ಅರ್ಹತೆ ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಎಸ್ ಎಸ್ ಸಿ ಸಿ ಹೆಚ್ ಎಸ್ ಎಲ್ ಪೋಸ್ಟ್ ಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳ ನೇಮಕಾತಿಗೆ ಪರಿಕ್ಷೇ ನಡೆಸಲು ಕೇಂದ್ರ ಸರ್ಕಾರದಿಂದ ನೋಟಿಫಿಕೇಶನ್ ಹೊರಡಿಸಲಾಗಿದೆ. ಸಿಬ್ಬಂದಿ ನೇಮಕಾತಿ ಆಯೋಗವು ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಪಿಗಳಿಗೆ ಪಿಯುಸಿ ಕೆಳಗಡೆ ಹೊಂದಿದವರಿಗೆ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳು, ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಗೆ ಬೇರೆಬೇರೆ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡಲಿವೆ. ಸಿಬ್ಬಂದಿ ನೇಮಕಾತಿ ಆಯೋಗ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆ ನಡೆಸಿದ್ದು, ನೀವೂ ಈ ಅವಕಾಶಗಳನ್ನು ಪಡೆದುಕೊಳ್ಳಲು ಪರೀಕ್ಷೆಗೆ ಸಿದ್ಧರಾಗಬಹುದು. ಅಂದಹಾಗೆ ಈ ಹುದ್ದೆಗಳಿಗೆ ಆರಂಭಿಕ ವೇತನ ತಿಂಗಳಿಗೆ ರೂ.25,000 ದಿಂದ ಗರಿಷ್ಠ ರೂ.81,000 ವರೆಗೆ ಇರುತ್ತದೆ.

jobs | ನೀವು ಪಿಯುಸಿ ಮುಗಿಸಿದ್ದೀರಾ?? ಹಾಗಿದ್ದರೆ ನೋಡಿ ಕೇಂದ್ರದಲ್ಲಿ ಸಿಗುತ್ತಿದೆ ಕಾಯಂ ಉದ್ಯೋಗ, ಅರ್ಹತೆ ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??
ನೀವು ಪಿಯುಸಿ ಮುಗಿಸಿದ್ದೀರಾ?? ಹಾಗಿದ್ದರೆ ನೋಡಿ ಕೇಂದ್ರದಲ್ಲಿ ಸಿಗುತ್ತಿದೆ ಕಾಯಂ ಉದ್ಯೋಗ, ಅರ್ಹತೆ ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ?? 2

ಎಸ್‌ಎಸ್‌ಸಿ ಕಂಬೈನ್ಡ್‌ ಹೈಯರ್ ಸೆಕೆಂಡರಿ ಖಾಲಿ ಇರುವ ಹುದ್ದೆಗಳು: ಕೆಳ ದರ್ಜೆ ಗುಮಾಸ್ತ, ಕಿರಿಯ ಸೆಕ್ರೇಟರಿಯಟ್ ಸಹಾಯಕ, ಪೋಸ್ಟಲ್ ಅಸಿಸ್ಟಂಟ್‌, ಸಾರ್ಟಿಂಗ್ ಅಸಿಸ್ಟಂಟ್, ಡಾಟಾ ಎಂಟ್ರಿ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ‘ಎ’ ಮೊದಲಾದವು. ಅಭ್ಯರ್ಥಿಗಳು ಮಾರ್ಚ್ 9 ಕ್ಕಿಂತ ಮೊದಲು ಅರ್ಜಿ ಸಲ್ಲಿಸಬೇಕು ಹಾಗೂ ಅರ್ಹತಾ ಪರೀಕ್ಷೆಯು ಮೇ ತಿಂಗಳಿನಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18ರಿಂದ 27 ವರ್ಷ ವಯಸ್ಸಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ https://ssc.nic.in/ ಈ ವೆಬ್ ಸೈಟ್ ಗೆ ಭೇಟಿ ನೀಡಿ.

Comments are closed.