Lionel Messi: ತನ್ನ ಕೊನೆಯ ಪಂದ್ಯ ಯಾವಾಗ ಎಂದು ತಿಳಿಸಿಯೇ ಬಿಟ್ಟ ಮೆಸ್ಸಿ: ಅಭಿಮಾನಿಗಳಿಗೆ ಶಾಕ್ ಕೊಟ್ಟು ಹೇಳಿದ್ದೇನು ಗೊತ್ತೇ?

Lionel Messi: ಫುಟ್ಬಾಲ್ ದಂತಕಥೆ (Football Legend) ಎಂದೆ ಹೆಸರುವಾಸಿಯಾದ ಸ್ಟಾರ್ ಆಟಗಾರ ಲಿಯೋನಿಲ್ ಮೆಸ್ಸಿ (Lionel Messi) ಇದೀಗ ತಮ್ಮ ಕ್ರೀಡಾ ವೃತ್ತಿ ಜೀವನಕ್ಕೆ ವಿದಾಯ ಹೇಳುವುದರ ಕುರಿತಾಗಿ ಮಾತನಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಮೆಸ್ಸಿ ಜಗತ್ತಿನ ಸರ್ವಶ್ರೇಷ್ಠ ಫುಟ್ಬಾಲ್ ಆಟಗಾರರಾಗಿದ್ದಾರೆ. ಅವರ ಆಟವನ್ನು ನೋಡಲೆಂದೇ ಅದೆಷ್ಟು ಕ್ರೀಡಾ ಅಭಿಮಾನಿಗಳು ಪಂದ್ಯಕ್ಕೆ ಬರುತ್ತಾರೆ. ಅಲ್ಲದೆ ಟಿವಿಯಲ್ಲಿ ಅವರ ಆಟವನ್ನು ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಷ್ಟರಮಟ್ಟಿಗೆ ಅವರಿಗೆ ಅಪಾರ ಅಭಿಮಾನಿ ಬಳಗವೇ ಇದೆ. ಜಗತ್ತಿನಾದ್ಯಂತ ಅವರು ಫುಟ್ಬಾಲ್ ಮುಖಾಂತರ ಸಾಕಷ್ಟು ಜನ ಅಭಿಮಾನಿಗಳನ್ನು ಗಳಿಸಿದ್ದಾರೆ. ಫುಟ್ಬಾಲ್ ಮೈದಾನದಲ್ಲಿ ಅವರ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇದೀಗ ತಮ್ಮ ಕ್ರೀಡಾ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸುವುದರ ಕುರಿತಾಗಿ ಮೆಸ್ಸಿ ಮಾತನಾಡಿದ್ದು ಎಲ್ಲರಿಗೂ ಶಾಕ್ ಉಂಟಾಗಿದೆ.

ಕತಾರ್‌ ಆತಿಥ್ಯದಲ್ಲಿ ಪ್ರಸ್ತುತ 2022ರ ಫಿಫಾ ವಿಶ್ವಕಪ್‌ ಫುಟ್ಬಾಲ್ ಟೂರ್ನಿ (FIFA World Cup) ನಡೆಯುತ್ತಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಕ್ರೊಯೆಷ್ಯಾ ವಿರುದ್ಧ ಅರ್ಜೆಂಟೀನಾ ಗೆಲುವು ಪಡೆದಿತ್ತು. ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟಿನ ತಂಡ ಈಗಾಗಲೇ ಫಿಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಫಿನಾಲೆ ಹಂತಕ್ಕೆ ತಲುಪಿದೆ. ಈ ಪಂದ್ಯದ ಫೈನಲ್ ಪಂದ್ಯವು ಇದೇ ಭಾನುವಾರ ಭರ್ಜರಿಯಾಗಿ ನಡೆಯಲಿದೆ. ಮೆಸ್ಸಿ ನಾಯಕತ್ವದ ಅರ್ಜೆಂಟಿನ ತಂಡವು ಕಳೆದ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಮೂರು ಸೊನ್ನೆ ಅಂತರದಲ್ಲಿ ಗೆಲುವು ದಾಖಲಿಸಿತ್ತು. 1986 ರ ನಂತರ ಇದೇ ಮೊದಲ ಬಾರಿಗೆ ಇಷ್ಟು ಸುಧೀರ್ಘ ವರ್ಷಗಳ ಅಂತರದ ನಂತರ ಅರ್ಜೆಂಟೀನಾ ಈ ಬಾರಿಯ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದೇ ಖುಷಿಯ ನಡುವೆ ಮೆಸ್ಸಿ ಅವರು ತಮ್ಮ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿ ಮಾತನಾಡುವ ಮೂಲಕ ಎಲ್ಲರಿಗೂ ದುಃಖ ಉಂಟಾಗಿದೆ. ಭಾನುವಾರ ನಡೆಯಲಿರುವ ಫೀಫಾ ಫುಟ್ಬಾಲ್ ವಿಶ್ವಕಪ್ ಪಂದ್ಯದ ಫಿನಾಲೆ ಮುಗಿದ ಬಳಿಕ ಈ ಪಂದ್ಯವೇ ತಮ್ಮ ಕೊನೆಯ ಪಂದ್ಯ ಆಗಿರಲಿದೆ ಎಂದು ಮೆಸ್ಸಿ ಘೋಷಿಸಿದ್ದಾರೆ. ಇದನ್ನು ಓದಿ..Kannada News: ಮದುವೆಯಾಗಿ 100 ದಿನ ಪೂರೈಸಿದ ಬಳಿಕ ರವೀಂದ್ರನ್ ತನ್ನ ಮುದ್ದಾದ ಹೆಂಡತಿ ಬಗ್ಗೆ ಹೇಳಿದ್ದೇನು ಗೊತ್ತೇ? ತಿಳಿದರೆ ಮೈಯೆಲ್ಲಾ ಜುಮ್ ಅನ್ನುತ್ತದೆ.

lionel messi last match | Lionel Messi: ತನ್ನ ಕೊನೆಯ ಪಂದ್ಯ ಯಾವಾಗ ಎಂದು ತಿಳಿಸಿಯೇ ಬಿಟ್ಟ ಮೆಸ್ಸಿ: ಅಭಿಮಾನಿಗಳಿಗೆ ಶಾಕ್ ಕೊಟ್ಟು ಹೇಳಿದ್ದೇನು ಗೊತ್ತೇ?
Lionel Messi: ತನ್ನ ಕೊನೆಯ ಪಂದ್ಯ ಯಾವಾಗ ಎಂದು ತಿಳಿಸಿಯೇ ಬಿಟ್ಟ ಮೆಸ್ಸಿ: ಅಭಿಮಾನಿಗಳಿಗೆ ಶಾಕ್ ಕೊಟ್ಟು ಹೇಳಿದ್ದೇನು ಗೊತ್ತೇ? 2

ಈ ಮೂಲಕ ಎಲ್ಲಾ ಅಂತರಾಷ್ಟ್ರೀಯ ಫುಟ್ಪಾಲ್ ಪಂದ್ಯಗಳಿಗೂ ಅವರು ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಭಾನುವಾರ ಅವರು ಆಡಲಿರುವ ಕೊನೆಯ ಪಂದ್ಯವಾಗಿದೆ. ಜೊತೆಗೆ ಈ ಪಂದ್ಯವನ್ನು ನೋಡಲು ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಕಂಡು ಬಂದಿದೆ. ಆದರೆ ನಿಮ್ಮನ್ನು ನಾವೆಲ್ಲರೂ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಜೊತೆಗೆ ಭಾನುವಾರದ ಐತಿಹಾಸಿಕ ಫಿನಾಲೆ ಪಂದ್ಯವನ್ನು ನೋಡಲು ಕಾದಿದ್ದಾರೆ. ಮೆಸ್ಸಿ ತಮ್ಮ ಅಂತರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡುತ್ತಾ “ಅರ್ಜೆಂಟೀನಾ ಫಿನಾಲೆ ಪಂದ್ಯಕ್ಕೆ ಸಾಕಷ್ಟು ಎಗ್ಸೈಟ್ ಆಗಿದ್ದೀನಿ. ಹಾಗೆ ಇದು ನನ್ನ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ. ಇಷ್ಟು ದಿನ ನಿಮ್ಮೆಲ್ಲರ ಸಹಕಾರದಿಂದ ನಾನು ಇಷ್ಟು ಸಾಧಿಸಿದ್ದೇನೆ. ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿರುತ್ತೇನೆ” ಎಂದು ಹೇಳುತ್ತಾ ಅವರು ಭಾವುಕರಾಗಿದ್ದಾರೆ. ಆ ಮೂಲಕ ಅವರು ತಮ್ಮ ಕ್ರೀಡಾ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿಕೊಂಡಿದ್ದಾರೆ. ಇದನ್ನು ಓದಿ.. Kannada News: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆಯಂತೆ, ಯಶಸ್ವಿ ನಟಿಯಾದರು ಭಾವನಾ ಮದುವೆಯಾಗಿಲ್ಲ ಯಾಕೆ ಗೊತ್ತೇ??

Comments are closed.