ಕೋಟಿಗಳಿಗೆ ಲೆಕ್ಕನೆ ಇಲ್ವಾ ಸ್ವಾಮಿ: ವರ್ಷದಲ್ಲಿಯೇ ಅತೀ ದುಬಾರಿ ಮನೆ ಖರೀದಿ ಮಾಡಿದ ಮಾಧುರಿ. ಇದರ ಬೆಲೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಮಾಧುರಿ ದೀಕ್ಷಿತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಏಕ್ ದೋ ತೀನ್ ಎನ್ನುವ ಹಾಡಿಗೆ ಬಾಲಿವುಡ್ ಅಂಗಳದಲ್ಲಿ ಸ್ಟೆಪ್ ಹಾಕುವ ಮೂಲಕ ಪಡೆದುಕೊಳ್ಳ ಹೃದಯದಲ್ಲಿ ಸಂಚಲನ ಸೃಷ್ಟಿಸುವಂತೆ ಮಾಡಿದಂತಹ ನಟಿಯಾಗಿದ್ದಾರೆ. ಇಂದಿಗೂ ಕೂಡ 25ರ ಹರಿಯದ ಯುವತಿಯಂತೆ ಕಾಣಿಸುವ ಮಾಧುರಿ ದೀಕ್ಷಿತ್ ರವರು ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯಾಗಿದ್ದಾರೆ.

ಇನ್ನು ಇತ್ತೀಚಿಗೆ ಮಾಧುರಿ ದೀಕ್ಷಿತ್ ಅವರು ಸದ್ದಾಗುತ್ತಿರುವುದು ಅವರ ವೈಯಕ್ತಿಕ ಜೀವನದ ವಿಚಾರವಾಗಿ. ಹೌದು ನಾವು ಮಾತನಾಡುತ್ತಿರುವುದು ಲೇಟೆಸ್ಟ್ ಆಗಿ ಮಾಧುರಿ ದೀಕ್ಷಿತ್ ಅವರು ಖರೀದಿಸಿರುವ ದುಬಾರಿ ಬೆಲೆಯ ಫ್ಲ್ಯಾಟ್ ಬಗ್ಗೆ. ಮಾಧುರಿ ದೀಕ್ಷಿತ್ ಅವರು ಖರೀದಿಸಿರುವ ಈ ಫ್ಲ್ಯಾಟ್ ಈ ವರ್ಷದ ಅತ್ಯಂತ ದುಬಾರಿ ಬೆಳೆಯ ಫ್ಲ್ಯಾಟ್ ಖರೀದಿ ಎಂಬ ಖ್ಯಾತಿಗೆ ಕೂಡ ಒಳಗಾಗಿದೆ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಇದರ ಬೆಲೆ ಹಾಗೂ ಇದರ ಒಳಗೆ ಇರುವ ವಿಶೇಷತೆ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

madhuri flat | ಕೋಟಿಗಳಿಗೆ ಲೆಕ್ಕನೆ ಇಲ್ವಾ ಸ್ವಾಮಿ: ವರ್ಷದಲ್ಲಿಯೇ ಅತೀ ದುಬಾರಿ ಮನೆ ಖರೀದಿ ಮಾಡಿದ ಮಾಧುರಿ. ಇದರ ಬೆಲೆ ಎಷ್ಟು ಗೊತ್ತೇ??
ಕೋಟಿಗಳಿಗೆ ಲೆಕ್ಕನೆ ಇಲ್ವಾ ಸ್ವಾಮಿ: ವರ್ಷದಲ್ಲಿಯೇ ಅತೀ ದುಬಾರಿ ಮನೆ ಖರೀದಿ ಮಾಡಿದ ಮಾಧುರಿ. ಇದರ ಬೆಲೆ ಎಷ್ಟು ಗೊತ್ತೇ?? 2

ಮಿತ್ರರೇ ಮುಂಬೈನ ಲೋವರ್ ಪರೆಲ್ ಎನ್ನುವ ಪ್ರದೇಶದಲ್ಲಿರುವ ಈ ಐಷಾರಾಮಿ ಫ್ಲಾಟ್ ಬೆಲೆ ಭರ್ಜರಿ 48 ಕೋಟಿ ರೂಪಾಯಿ ಎಂಬುದಾಗಿ ಮೂಲಗಳು ತಿಳಿಸಿದೆ. ಇದೇ ಸಪ್ಟೆಂಬರ್ 28ರಂದು ಮಾಧುರಿ ದೀಕ್ಷಿತ್ ಅವರು ಈ ಫ್ಲಾಟ್ ಅನ್ನು ತಮ್ಮ ಹೆಸರಿಗೆ ನೋಂದಾಯಿಸಿದ್ದಾರೆ ಎಂಬುದಾಗಿ ಕೂಡ ತಿಳಿದುಬಂದಿದೆ. ಇನ್ನು ಸೀ ಫೇಸಿಂಗ್ ಇರುವ ಈ ಫ್ಲ್ಯಾಟ್ ಅಪಾರ್ಟ್ಮೆಂಟ್ನ 53ನೇ ಮಹಡಿಯಲ್ಲಿದೆ. ಇಲ್ಲಿ ಜಿಮ್, ಸ್ಪಾ ಹಾಗೂ ಕ್ಲಬ್ ಹೌಸ್ ಸೇರಿದಂತೆ ಸ್ವಿಮಿಂಗ್ ಪೂಲ್ ಕೂಡ ಇದೆ. ಬರೋಬ್ಬರಿ 5384 ಚದರ ಅಡಿ ವಿಸ್ತೀರ್ಣದಲ್ಲಿ ಈ ಫ್ಲ್ಯಾಟ್ ಇದೆ. ಇದಕ್ಕೂ ಮುನ್ನ ನಟಿ ಮಾಧುರಿ ದೀಕ್ಷಿತ್ ಅವರು 12.5 ಲಕ್ಷ ಬಾಡಿಗೆ ನೀಡುವ ಮನೆಯಲ್ಲಿ ವಾಸವಿದ್ದರಂತೆ. ಮಾಧುರಿ ದೀಕ್ಷಿತ್ ಅವರು ಖರೀದಿ ಮಾಡಿರುವ ಈ ದುಬಾರಿ ಫ್ಲ್ಯಾಟ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.