ಸರಿಗಮಪ ಗಾಯಕ ಶ್ರೀ ಹರ್ಷ ದಂಪತಿಗಳ ಸುಂದರ ಕ್ಷಣಗಳು ಹೇಗಿವೆ ಗೊತ್ತೇ?? ನೀವೇ ವಿಡಿಯೋ ನೋಡಿ
ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಕಿರುತೆರೆ ಎನ್ನುವುದು ಸಾಕಷ್ಟು ಪ್ರತಿಭೆಗಳನ್ನು ಕನ್ನಡ ಪ್ರೇಕ್ಷಕರಿಗೆ ಪರಿಚಯ ಮಾಡುವಂತಹ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದರೆ ಅತಿಶೋಕ್ತಿಯಲ್ಲ. ಕನ್ನಡ ಕಿರುತೆರೆಯ ಹಲವಾರು ರಿಯಾಲಿಟಿ ಶೋಗಳ ಮೂಲಕ ನಮ್ಮ ಕನ್ನಡದ ಪ್ರತಿಭೆಗಳು ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಮೂಲಕ ಎಲ್ಲರ ಮನ ಗೆದ್ದಿರುವ ಗಾಯಕ ಶ್ರೀಹರ್ಷ ಅವರ ಬಗ್ಗೆ. ತಮ್ಮ ಕಂಠಸಿರಿಯ ಮೂಲಕ ಸರಿಗಮಪ ಕಾರ್ಯಕ್ರಮದಲ್ಲಿ ಎಲ್ಲಾ ಪ್ರೇಕ್ಷಕರ ಮನ ಗೆದ್ದಿರುವ ಗಾಯಕ ಶ್ರೀಹರ್ಷ ದೊಡ್ಡ ಮಟ್ಟದಲ್ಲಿ ಆ ಸಂದರ್ಭದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿದರು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಹಲವಾರು ಸಿನಿಮಾಗಳಲ್ಲಿ ಕೂಡ ಹಾಡುವ ಅವಕಾಶವನ್ನು ಪಡೆದುಕೊಂಡಿದ್ದರು ಎಂಬುದು ಆ ಸಂದರ್ಭದಲ್ಲಿ ಆದಂತಹ ಸುದ್ದಿ ಆಗಿತ್ತು. ಇನ್ನು ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ಕಳೆದ ವರ್ಷ ಅವರು ಮದುವೆ ಆಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು ಎಂಬುದಾಗಿ ತಿಳಿದು ಬಂದಿದೆ. ಹೌದು ಲಾಕ್ ಡೌನ್ ಸಂದರ್ಭದಲ್ಲಿ ಇವರು ಮದುವೆಯಾಗಿದ್ದರಿಂದ ಇವರ ಮದುವೆ ಅತ್ಯಂತ ಸರಳವಾಗಿ ನಡೆದಿತ್ತು. ಇನ್ನು ಇವರು ಮದುವೆ ಆಗಿರುವುದು ಸ್ವರ್ಣ ಭಾರ್ಗವಿ ಎನ್ನುವವರನ್ನು.
ಕರ್ನಾಟಕ ಶಾಸ್ತ್ರೀಯ ಸಂಗೀತ ಸೇರಿದಂತೆ ಆಧುನಿಕ ಗೀತೆಗಳನ್ನು ಕೂಡ ಪರಿಪೂರ್ಣ ಹಾಗೂ ಪರಿಪಕ್ವವಾಗಿ ಹಾಡುವಂತಹ ಕೌಶಲ್ಯವನ್ನು ಗಾಯಕ ಶ್ರೀ ಹರ್ಷ ಕರಗತ ಮಾಡಿಕೊಂಡಿದ್ದಾರೆ. ಕೇವಲ ಗಾಯಕ ಮಾತ್ರವಲ್ಲದೆ ಶ್ರೀಹರ್ಷ ಮೈಸೂರು ಮಹಾರಾಜ ಕಾಲೇಜ್ ನ ಪ್ರೊಫೆಸರ್ ಕೂಡ ಆಗಿದ್ದಾರೆ. ಇನ್ನು ಗಾಯಕ ಶ್ರೀಹರ್ಷ ಹಾಗೂ ಅವರ ಪತ್ನಿ ಆಗಿರುವ ಸ್ವರ್ಣ ಭಾರ್ಗವಿ ಅವರ ಸಂತೋಷದ ಕ್ಷಣಗಳು ಕ್ಯಾಮೆರಾ ಕಣ್ಣಿಗೆ ಸೀರೆ ಸಿಕ್ಕಿರುವುದು ನೀವು ಈ ವೈರಲ್ ಆಗಿರುವ ವಿಡಿಯೋ ಮೂಲಕ ನೋಡಬಹುದು ತಪ್ಪದೇ ವೀಕ್ಷಿಸಿ ಹಾಗೂ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.