ಈ ಅಕ್ಷರಗಳಿಂದ ನಿಮ್ಮ ಹೆಸರು ಶುರುವಾದರೆ ಮದುವೆಯಾದ ಮೇಲೆ ಅದೃಷ್ಟ ಖುಲಾಯಿಸುತ್ತದೆ, ಕೂಡಲೇ ಶ್ರೀಮಂತರಾಗುತ್ತೀರಿ, ಯಾವ್ಯಾವ ಅಕ್ಷರ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಮ್ಮ ಭವಿಷ್ಯದ ಬಗ್ಗೆ ಆಕರ್ಷಕ ಸಂಗತಿಗಳನ್ನು ಹೇಳುವಂತ ಜ್ಯೋತಿಷ್ಯಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತಮುದ್ರಿಕಾ ಮೊದಲಾದವುಗಳು ನಮ್ಮಲ್ಲಿ ಸಾಕಷ್ಟು ಪ್ರಚಲಿತದಲ್ಲಿವೆ. ಇವುಗಳಲ್ಲಿ ಹೇಳುವ ಭವಿಷ್ಯ ಸಾಕಷ್ಟು ಸಮಯ ನಿಜವಾಗುತ್ತದೆ. ಈ ಲೇಖನದಲ್ಲಿ ಈ ಕೆಲವು ಅಕ್ಷರಗಳಿಂದ ನಿಮ್ಮ ಹೆಸರು ಪ್ರಾರಂಭವಾದರೆ ಮದುವೆ ಆದ್ಮೇಲೆ ಅದೃಷ್ಟ ಖುಲಾಯಿಸುತ್ತದೆ ಎನ್ನುವುದರ ಬಗ್ಗೆ ಮಾಹಿತಿಯಿದೆ. ಬನ್ನಿ ಹಾಗಾದರೆ ಈ ಪಟ್ಟಿಯಲ್ಲಿ ಯಾವೆಲ್ಲಾ ಅಕ್ಷರಗಳು ಸೇರಿಕೊಂಡಿದೆ ನೋಡೋಣ.

ಕೆಲವೊಮ್ಮೆ ಎಷ್ಟೇ ಪರಿಶ್ರಮಪಟ್ಟರು ನಮಗೆ ಅದರ ಸರಿಯಾದ ಫಲ ದೊರೆಯುವುದಿಲ್ಲ ಕಾರಣ ಅದೃಷ್ಟ ನಮ್ಮ ಕೈಗೂಡಲಿಲ್ಲ ಎಂದು ಅರ್ಥ. ಆದರೆ ಮದುವೆಯಾದ ಬಳಿಕ ಕೆಲವರಿಗೆ ಉತ್ತಮ ಫಲ ದೊರೆಯುತ್ತದೆ. ಅಂಥವರಲ್ಲಿ ಎಫ್ ಅಕ್ಷರದಿಂದ ಹೆಸರು ಶುರುವಾಗುವವರು ಅದೃಷ್ಟವಂತರು. ಇವರು ಮದುವೆಗಿಂತ ಮೊದಲು ಎಷ್ಟೇ ಪರಿಶ್ರಮಪಟ್ಟು ಕೆಲಸ ಮಾಡಿದರು ಅವರಿಗೆ ಫಲ ದೊರೆಯುವುದಿಲ್ಲ ಜ್ಯೋತಿಷ್ಯದ ಪ್ರಕಾರ ಈ ಅಕ್ಷರದಿಂದ ಹೆಸರು ಶುರುವಾಗುವವರ ಗ್ರಹಗತಿಯೆ ಮದುವೆಯಾದ ಕೂಡಲೇ ಬದಲಾಗುತ್ತದೆ.

coup horo | ಈ ಅಕ್ಷರಗಳಿಂದ ನಿಮ್ಮ ಹೆಸರು ಶುರುವಾದರೆ ಮದುವೆಯಾದ ಮೇಲೆ ಅದೃಷ್ಟ ಖುಲಾಯಿಸುತ್ತದೆ, ಕೂಡಲೇ ಶ್ರೀಮಂತರಾಗುತ್ತೀರಿ, ಯಾವ್ಯಾವ ಅಕ್ಷರ ಗೊತ್ತೇ??
ಈ ಅಕ್ಷರಗಳಿಂದ ನಿಮ್ಮ ಹೆಸರು ಶುರುವಾದರೆ ಮದುವೆಯಾದ ಮೇಲೆ ಅದೃಷ್ಟ ಖುಲಾಯಿಸುತ್ತದೆ, ಕೂಡಲೇ ಶ್ರೀಮಂತರಾಗುತ್ತೀರಿ, ಯಾವ್ಯಾವ ಅಕ್ಷರ ಗೊತ್ತೇ?? 2

ಇನ್ನೂ ಹೆಚ್ಚು ಅಕ್ಷರದಿಂದ ಹೆಸರು ಪ್ರಾರಂಭವಾಗುವ ಅವರು ಕೂಡ ಮದುವೆಯಾದಮೇಲೆ ಆರ್ಥಿಕವಾಗಿ ಸಬಲರಾಗಿದ್ದಾರೆ. ಯಾಕೆಂದರೆ ಅವರಿಗೆ ಸಂಪೂರ್ಣ ಪ್ರೀತಿ ಮತ್ತು ಬೆಂಬಲವನ್ನು ಕೊಡುವಂತ ಸಂಗಾತಿ ಜೊತೆಯಾಗುತ್ತಾರೆ. ಹಾಗೆಯೇ ಎಮ್ ಅಕ್ಷರದಿಂದ ಹೆಸರು ಶುರುವಾಗುವವರು ಕೂಡ ಬಹಳ ಅದೃಷ್ಟವಂತರು. ಇವರ ಪ್ರಯತ್ನಕ್ಕೆ ಫಲ ಸಿಗುವುದು ಮದುವೆಯಾದ ನಂತರವೇ. ಮದುವೆಯಾದ ನಂತರ ಇವರು ಉತ್ತಮವಾದ ಸಂಸಾರ ಜೀವನವನ್ನು ನಡೆಸುತ್ತಾರೆ.

ಇನ್ನು ಪಿ ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಜೀವನದಲ್ಲಿ ಸಾಕಷ್ಟು ಕಷ್ಟವನ್ನು ನೋಡಿರುವವರು ಇವರಿಗೆ ಸರಿಯಾದ ಯಶಸ್ಸು ಸಿಗುವುದು ಎಂದರೆ ಅವರ ಮದುವೆಯಾದ ನಂತರವೇ. ಮದುವೆಯಾದ ನಂತರ ಇವರ ಅದೃಷ್ಟದ ಬಾಗಿಲು ತೆರೆಯಿತು ಎಂದರ್ಥ. ಹಣ ಹೆಸರು ಗಳಿಸುವುದರ ಜೊತೆಗೆ ಹಾಗೂ ಸಂಗಾತಿಯೊಂದಿಗೆ ಅತ್ಯುತ್ತಮವಾದ ಜೀವನವನ್ನು ನಡೆಸುತ್ತಾರೆ. ಈಗ ಹೇಳಿ ನಿಮ್ಮ ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ!

Comments are closed.