ಇರುವುದನ್ನು ಇದ್ದ ಹಾಗೆ ಹೇಳಿದ ಮಹಾಲಕ್ಷ್ಮಿ: ನೀವು ಹಣಕ್ಕಾಗಿ ಮದುವೆಯಾಗಿದ್ದೀರಾ ಎಂದಾಗ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೇ ತಮಿಳು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿರುವ ನಟಿ ಮಹಾಲಕ್ಷ್ಮಿಯವರು ಲಿಬ್ರಾ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಪಕ ಆಗಿರುವ ರವೀಂದ್ರ ಚಂದ್ರಶೇಖರ್ ಅವರನ್ನು ಮದುವೆ ಆಗಿರುವುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುವಂತಹ ವಿಚಾರ.

ನೋಡಲು ಅಷ್ಟೊಂದು ಚೆನ್ನಾಗಿಲ್ಲದೆ ಇರುವ ಹಾಗೂ ದಢೂತಿ ದೇಹವನ್ನು ಹೊಂದಿರುವ ರವೀಂದ್ರನ್ ಚಂದ್ರಶೇಖರ್ ಅವರನ್ನು ಯಾತಕ್ಕಾಗಿ ಮಹಾಲಕ್ಷ್ಮಿ ಅವರು ಮದುವೆಯಾಗಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಪ್ರಶ್ನೆಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಎದ್ದಿದ್ದವು. ಇವರಿಬ್ಬರೂ ತಿರುಪತಿಯಲ್ಲಿ ಅದ್ದೂರಿಯಾಗಿ ಶಾಸ್ತ್ರೋಕ್ತವಾಗಿ ಮದುವೆಯಾಗಿ ಸದ್ಯಕ್ಕೆ ಮಹಾಬಲಿಪುರಂನಲ್ಲಿ ತಮ್ಮ ಹನಿಮೂನ್ ಅನ್ನು ಆನಂದಿಸುತ್ತಿದ್ದಾರೆ. ಇದರ ನಡುವಲ್ಲಿಯೇ ಮಹಾಲಕ್ಷ್ಮಿ ಇಂತಹ ವ್ಯಕ್ತಿಯನ್ನು ಯಾಕೆ ಮದುವೆಯಾಗಿದ್ದಾರೆ ಖಂಡಿತವಾಗಿ ಅವರು ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಮಹಾಲಕ್ಷ್ಮಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

mahalakshmi ravindran | ಇರುವುದನ್ನು ಇದ್ದ ಹಾಗೆ ಹೇಳಿದ ಮಹಾಲಕ್ಷ್ಮಿ: ನೀವು ಹಣಕ್ಕಾಗಿ ಮದುವೆಯಾಗಿದ್ದೀರಾ ಎಂದಾಗ ಹೇಳಿದ್ದೇನು ಗೊತ್ತೇ??
ಇರುವುದನ್ನು ಇದ್ದ ಹಾಗೆ ಹೇಳಿದ ಮಹಾಲಕ್ಷ್ಮಿ: ನೀವು ಹಣಕ್ಕಾಗಿ ಮದುವೆಯಾಗಿದ್ದೀರಾ ಎಂದಾಗ ಹೇಳಿದ್ದೇನು ಗೊತ್ತೇ?? 2

ನನ್ನ ತಂದೆ ದೊಡ್ಡ ಕೊರಿಯೋಗ್ರಾಫರ್, ಬಾಹುಬಲಿ ಹಾಗೂ ಆರ್ ಆರ್ ಆರ್ ಸಿನಿಮಾಗಳಿಗಾಗಿ ಕೆಲಸ ಮಾಡಿದ್ದಾರೆ. ನಮ್ಮದು ಅನುಕೂಲತೆ ಕುಟುಂಬ ನನ್ನ ಮಗನನ್ನು ನಾನೇ ಸಾಕಬಹುದು ನನಗೆ ಯಾರು ಅಗತ್ಯವೂ ಇಲ್ಲ ಹಣಕ್ಕಾಗಿ ನಾನು ಮದುವೆ ಆಗಿಲ್ಲ ಎಂಬುದಾಗಿ ಮಹಾಲಕ್ಷ್ಮಿ ಹೇಳಿದ್ದಾರೆ. ರವೀಂದ್ರನ್ ರವರು ನನ್ನನ್ನು ನನ್ನ ಪತ್ನಿ ಆಗುತ್ತೀರಾ ಎಂಬುದಾಗಿ ಕೇಳಿದ ರೀತಿ ನನಗೆ ಇಷ್ಟವಾಯಿತು ಅವರ ಜಾಗದಲ್ಲಿ ಯಾರೇ ಆದರೂ ಕೂಡ ಹಾಗೆ ಕೇಳಿದರೆ ನಾನು ಒಪ್ಪಿಕೊಳ್ಳುತ್ತಿದ್ದೆ ಎಂಬುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಇದು ನಿಜವಾದ ಪ್ರೀತಿಯಿಂದಲೇ ಆಗಿರುವ ಮದುವೆ ಎಂಬುದಾಗಿ ಸ್ಪಷ್ಟಿಕರಿಸಿದ್ದಾರೆ.

Comments are closed.