Mahesh Babu: ದೇಶವನ್ನೇ ಅಲ್ಲಾಡಿಸುವಷ್ಟು ಸೌಂದರ್ಯ ಹೊಂದಿರುವ ಆ ನಟಿಯನ್ನು ನೋಡಿದರೆ, ಮಹೇಶ್ ಕ್ಯಾರೇ ಎನ್ನಲ್ಲ. ಕಣ್ಣ ಮುಂದೆ ಬಂದರೂ ಮಾತಾಡಲ್ಲ. ಯಾಕೆ ಗೊತ್ತೇ?
Mahesh Babu: ತೆಲುಗು ನಟ ಮಹೇಶ್ ಬಾಬು (Mahesh Babu) ಅವರಿಗೆ ನಮ್ಮ ದೇಶದಲ್ಲಿ ದೊಡ್ಡ ಫ್ಯಾನ್ ಬೇಸ್ ಇದೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಅವರು ಮಾಡುವ ಸಿನಿಮಾಗಳು ಕೂಡ ಫ್ಯಾಮಿಲಿ ಕೂತು ನೋಡುವಂತ ಸಿನಿಮಾಗಳೇ ಆಗಿರುತ್ತದೆ. ಹಾಗೆಯೇ ಅವರದ್ದು ಸ್ಟ್ರೇಟ್ ಫಾರ್ವರ್ಡ್ ವ್ಯಕ್ತಿತ್ವ, ಏನೇ ಇದ್ದರೂ ಮುಖದ ಮೇಲೆ ಹೇಳಿಬಿಡುತ್ತಾರೆ. ಅವರ ಅಭಿಮಾನಿಗಳು ಕೂಡ ಅದೇ ರೀತಿ ಇದ್ದಾರೆ. ಸಿನಿಮಾ ಚೆನ್ನಾಗಿದ್ದರೆ ಮಾತ್ರ ನೋಡುತ್ತಾರೆ..
ಇಂಥ ನಟ ಮಹೇಶ್ ಬಾಬು ಅವರಿಗೆ ಸೌತ್ ಇಂಡಿಯಾದ ಆ ಒಬ್ಬ ನಟಿಯನ್ನು ಕಂಡರೆ ಆಗುವುದಿಲ್ಲವಂತೆ. ಆಕೆಯನ್ನು ಏರ್ಪೋರ್ಟ್ ನಲ್ಲಿ ನೋಡಿದರು, ಮುಖ ತಿರುಗಿಸಿಕೊಂಡು ಹೋಗಿದ್ದರಂತೆ. ಅಷ್ಟರ ಮಟ್ಟಿಗೆ ಆ ನಟಿಯನ್ನು ಕಂಡರೆ ಮಹೇಶ್ ಬಾಬು ಅವರಿಗೆ ಆಗುವುದಿಲ್ಲ, ಆ ನಟಿ ಯಾರು ? ಆಕೆಯ ಮೇಲೆ ಯಾಕಷ್ಟು ದ್ವೇಷ? ತಿಳಿಸುತ್ತೇವೆ ನೋಡಿ…
ಮಹೇಶ್ ಬಾಬು ಅವರಿಗೆ ಇಷ್ಟವಾಗದ ನಟಿ ಮತ್ಯಾರು ಅಲ್ಲ, ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರು ಪಡೆದಿರುವ ಸ್ಟಾರ್ ನಟಿ ನಯನತಾರ (Nayanthara) ಅವರು. ನಯನ್ ಅವರನ್ನು ಹೀರೋಯಿನ್ ಆಗಿ ಹಾಕಿಕೊಳ್ಲಬೇಕು ಎಂದು ಮಹೇಶ್ ಅವರ ಮೂರು ಸಿನಿಮಾಗೆ ನಿರ್ಮಾಪಕರು ಸಜೆಸ್ಟ್ ಮಾಡಿದ್ದರಂತೆ. ಪೂರಿ ಜಗನ್ನಾಥ್ ಅವರ ಪೋಕಿರಿ, ದೂಕುಡು ಹಾಗೂ ಸರಿಲೇರು ನೀಕೆವ್ವರು ಈ ಸಿನಿಮಾಗೆ ಮೊದಲು ಹೀರೋಯಿನ್ ಆಗಿ ನಯನತಾರ ಅವರನ್ನೇ ಹಾಕಿಕೊಳ್ಳಬೇಕು ಎಂದುಕೊಂಡಿದ್ದರಂತೆ.
ಆದರೆ ಮಹೇಶ್ ಅವರು ಆಕೆ ಹೀರೋಯಿನ್ ಆದರೆ ತಾವು ಸಿನಿಮಾ ಬಿಡುವುದಾಗಿ ಸ್ಟ್ರಿಕ್ಟ್ ಆಗಿ ಹೇಳಿದ್ದಕ್ಕೆ, ನಂತರ ನಿರ್ಮಾಪಕರು ನಿರ್ದೇಶಕರು ಬೇರೆ ಹೀರೋಯಿನ್ ಗಳನ್ನು ಆಯ್ಕೆ ಮಾಡಿದರಂತೆ. ಅಷ್ಟಕ್ಕೂ ಮಹೇಶ್ ಬಾಬು ಅವರಿಗೆ ನಯನ್ ಅವರನ್ನು ಕಂಡರೆ ಯಾಕೆ ಆಗುವುದಿಲ್ಲ ಎಂದರೆ, ನಯನ್ ಅವರು ಸಿನಿಮಾ ಪ್ರೊಮೋಷನ್ ಗೆ ಬರುವುದಿಲ್ಲ ಹಾಗೆಯೇ ಅವರಿಹೇ ಆಟಿಟ್ಯೂಡ್ ಜಾಸ್ತಿ ಎನ್ನುವ ಕಾರಣಕ್ಕೆ, ಮಹೇಶ್ ಬಾಬು ಅವರಿಗೆ ನಯನ್ ಅವರನ್ನು ಕಂಡರೆ ಆಗುವುದಿಲ್ಲ, ಹಾಗಾಗಿ ಅವರ ಜೊತೆಗೆ ಸಿನಿಮಾ ಮಾಡುವ ಅವಕಾಶ ಬಂದರು, ಅದನ್ನು ತಿರಸ್ಕರಿಸಿದರು.
Comments are closed.