ದರ್ಶನ್ ರವರ ಜೊತೆ ಮಗಳು ಸಿನಿಮಾ ಮಾಡುವುದು ಮಾಲಾಶ್ರೀ ರವರಿಗೆ ನಿಜಕ್ಕೂ ಇಷ್ಟವಿಲ್ಲವೇ?? ತೆರೆ ಹಿಂದೆ ನಡೆಯುತ್ತಿರುವುದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 56ನೆಯ ಸಿನಿಮಾದಲ್ಲಿ ಮಾಲಾಶ್ರೀ ಹಾಗೂ ಕೋಟಿ ರಾಮು ಅವರ ಮಗಳು ಆಗಿರುವ ರಾಧನ ಅವರು ನಾಯಕಿಯಾಗಿ ಕಾಣಿಸಿಕೊಳ್ಳುವುದು ಕನ್ಫರ್ಮ್ ಆಗಿದ್ದು ಇತ್ತೀಚಿಗಷ್ಟೇ ಮುಹೂರ್ತ ಪೂಜೆ ಕೂಡ ನಡೆದಿತ್ತು. ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ರವರು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ತರುಣ್ ಸುಧೀರ್ ರವರು ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಿಡಿಗೇಡಿಗಳು ಈ ಸಿನಿಮಾದ ಕುರಿತಂತೆ ಇಲ್ಲ ಸಲದ ಆರೋಪಗಳನ್ನು ಹೋರಿಸಿದ್ದರು. ಅದರಲ್ಲೂ ಪ್ರಮುಖವಾಗಿ ಈ ಸಿನಿಮಾದಲ್ಲಿ ದರ್ಶನ್ ಅವರ ಜೊತೆಗೆ ರಾಧನಾ ಅವರು ನಟಿಸುವುದು ಅವರ ತಾಯಿ ಆಗಿರುವ ಮಾಲಾಶ್ರಿಗೆ ಇಷ್ಟ ಇಲ್ಲ ಎನ್ನುವ ಕುರಿತಂತೆ. ಆದರೆ ಸ್ವತಹ ಮಾಲಾಶ್ರೀ ಅವರೇ ಈ ಚಿತ್ರದ ಬಗ್ಗೆ ಮಾತನಾಡಿದ ನಂತರ ಪ್ರತಿಯೊಬ್ಬರಿಗೂ ಕೂಡ ಇದರ ಕುರಿತಂತೆ ಈಗ ಕ್ಲಾರಿಟಿ ಸಿಕ್ಕಿದೆ ಎಂದು ಹೇಳಬಹುದಾಗಿತ್ತು ಇದು ಸಂಪೂರ್ಣ ಗಾಳಿ ಸುದ್ದಿ ಅಥವಾ ಆಗದವರು ಹರಡುತ್ತಿರುವ ಸುಳ್ಳು ಸುದ್ದಿ ಎಂದು ಹೇಳಬಹುದಾಗಿದೆ. ಮಾಲಾಶ್ರೀ ಅವರೇ ಹೇಳುವಂತೆ ಮಗಳನ್ನು ನಾಯಕಿಯನ್ನಾಗಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಹಲವಾರು ಫೋಟೋಶೂಟ್ ಗಳನ್ನು ಕೂಡ ಅವರೇ ಮಾಡಿಸಿದ್ದರು. ಚಿಕ್ಕವಯಸ್ಸಿನಿಂದಲೂ ಕೂಡ ಮಗಳ ಆಸೆಗೆ ತಕ್ಕಂತೆ ಅವರು ನಡೆದುಕೊಂಡಿದ್ದರು. ರಾಮು ಅವರಿಗೂ ಕೂಡ ಮಗಳನ್ನು ನಾಯಕಿಯಾಗಿ ನೋಡುವ ಆಸೆ ಇತ್ತು ಅದಕ್ಕಾಗಿ ಅವರ ಹೆಸರನ್ನು ಅನನ್ಯ ಇದ್ದಿದ್ದನ್ನು ರಾಧನ ಎಂಬುದಾಗಿ ಇಡುತ್ತಾರೆ.

malashree | ದರ್ಶನ್ ರವರ ಜೊತೆ ಮಗಳು ಸಿನಿಮಾ ಮಾಡುವುದು ಮಾಲಾಶ್ರೀ ರವರಿಗೆ ನಿಜಕ್ಕೂ ಇಷ್ಟವಿಲ್ಲವೇ?? ತೆರೆ ಹಿಂದೆ ನಡೆಯುತ್ತಿರುವುದು ಏನು ಗೊತ್ತೇ??
ದರ್ಶನ್ ರವರ ಜೊತೆ ಮಗಳು ಸಿನಿಮಾ ಮಾಡುವುದು ಮಾಲಾಶ್ರೀ ರವರಿಗೆ ನಿಜಕ್ಕೂ ಇಷ್ಟವಿಲ್ಲವೇ?? ತೆರೆ ಹಿಂದೆ ನಡೆಯುತ್ತಿರುವುದು ಏನು ಗೊತ್ತೇ?? 2

ಇನ್ನು ನಾಯಕಿ ಆಗುತ್ತಿದ್ದಿದ್ದು ರಾಧನ ಅವರಿಗೂ ಕೂಡ ತಿಳಿದಿಲ್ಲ. ಮಾಲಾಶ್ರೀ ಅವರೇ ರಾಧನ ಅವರಿಗೆ ಈ ಬಗ್ಗೆ ಸರ್ಪ್ರೈಸ್ ನೀಡುತ್ತಾರೆ. ಒಟ್ಟಾರೆಯಾಗಿ ಮಾಲಾಶ್ರೀ ಅವರ ಮಗಳು 21ನೇ ವಯಸ್ಸಿಗೆ ನಾಯಕಿ ಆಗುತ್ತಿರುವುದು ನಿಜಕ್ಕೂ ಕೂಡ ಎಲ್ಲರಿಗೂ ಸಂತೋಷವನ್ನು ತಂದಿದೆ. ಇದೇ ಸಂದರ್ಭದಲ್ಲಿ ಮಾಲಾಶ್ರೀ ಅವರು ಕೂಡ 15ನೇ ವಯಸ್ಸಿನಲ್ಲಿ ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ನಾಯಕಿ ಆಗಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನು ಕಿಡಿಗೇಡಿಗಳು ಹರಡಿರುವ ಸುದ್ದಿ ಸುಳ್ಳು ಎನ್ನುವುದನ್ನು ಮಾಲಾಶ್ರೀ ಅವರ ಈ ವಿಡಿಯೋ ಮೂಲಕ ಕೂಡ ನೀವು ಅರ್ಥೈಸಿಕೊಳ್ಳಬಹುದಾಗಿದೆ.

Comments are closed.