ಇದು ವಿದೇಶ ಅಲ್ಲ, ನಮ್ಮ ನಾಡಿನ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಮಾಡಿರುವ ಮುತ್ತಿನ ವಿಡಿಯೋ ಗಳು ಆಯಿತು ಬಾರಿ ವೈರಲ್:

ನಮಸ್ಕಾರ ಸ್ನೇಹಿತರೆ ಕರಾವಳಿ ಪ್ರದೇಶದ ಜನರು ಎಂದರೆ ಸಾಕಷ್ಟು ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಮನ್ನಣೆ ನೀಡುವ ಹಾಗೂ ಅದನ್ನು ತಮ್ಮ ಜೀವನದಲ್ಲಿ ಚಾಚುತಪ್ಪದೇ ಪಾಲಿಸುವ ಜನರು ಎಂಬುದಾಗಿ ಎಲ್ಲರೂ ಭಾವಿಸುತ್ತಾರೆ. ಅವರು ಅದಕ್ಕೆ ಅರ್ಹರು ಕೂಡ ಹೌದು. ಆದರೆ ಇಂದು ಅದೇ ಮಂಗಳೂರಿನ ಕಾಲೇಜೊಂದರಲ್ಲಿ ನಡೆದಿರುವ ಘಟನೆಯನ್ನು ನೋಡಿದರೆ ಯುವಜನತೆಯ ಬೇರೆ ಕಡೆಗೆ ಸಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೆ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳು ಕಿಸ್ಸಿಂಗ್ ಸ್ಪರ್ಧೆಯನ್ನು ಮಾಡಿದ್ದು ಅದರ ವಿಡಿಯೋವನ್ನು ಕೊಡ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಈಗಾಗಲೇ ವಿಡಿಯೋ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಗೆಳೆಯರೇ ಇದು ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಎದುರು ಕಿಸ್ಸಿಂಗ್ ಮಾಡುವ ಪರದೆಯನ್ನು ಏರ್ಪಡಿಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಕಿಸ್ಸಿಂಗ್ ಮಾಡುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳು ಕೂಡ ಸೇವಿಸಿದ್ದರು ಎಂಬುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋದ ವಿರುದ್ಧ ಆಕ್ರೋಶವು ಕೂಡ ಕೇಳಿಬಂದಿದೆ.

Students | ಇದು ವಿದೇಶ ಅಲ್ಲ, ನಮ್ಮ ನಾಡಿನ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಮಾಡಿರುವ ಮುತ್ತಿನ ವಿಡಿಯೋ ಗಳು ಆಯಿತು ಬಾರಿ ವೈರಲ್:
ಇದು ವಿದೇಶ ಅಲ್ಲ, ನಮ್ಮ ನಾಡಿನ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಮಾಡಿರುವ ಮುತ್ತಿನ ವಿಡಿಯೋ ಗಳು ಆಯಿತು ಬಾರಿ ವೈರಲ್: 2

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೈಹಿಕ ಸಂಬಂಧವನ್ನು ಕೂಡ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಅತಿಶೀಘ್ರದಲ್ಲೇ ಪೋಕ್ಸೋ ಕಾಯ್ದೆ ಅಡಿ ಪ್ರಕರಣವನ್ನು ದಾಖಲು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ವಿದ್ಯಾರ್ಥಿಗಳು ಕೇವಲ ಪಿಯುಸಿ ಮಟ್ಟದ ವಿದ್ಯಾರ್ಥಿಗಳು ಎಂಬುದಾಗಿ ತಿಳಿದುಬಂದಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಇವರಾಗಿದ್ದರು ಎಂಬುದಾಗಿ ಅಂದಾಜಿಸಲಾಗಿದೆ. ಇದು ಯಾವುದೋ ಖಾಸಗಿ ಕೊಠಡಿ ಇದ್ದಂತೆ ಕಂಡುಬರುತ್ತಿದ್ದು ವಿದ್ಯಾರ್ಥಿನಿಯರು ಅಲ್ಲಿಗೆ ಹೋಗಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಕಾಣುತ್ತದೆ ಎಂಬುದಾಗಿ ಕಾದುನೋಡಬೇಕಾಗಿದೆ.

Comments are closed.